Tag Archives: ವಿಡಿಯೋ

ಹೊಸ ವರ್ಷದಲ್ಲಿ ಶ್ರೀಮಂತರಾಗಬಯಸಿದವರು ಹೀಗೆ ಮಾಡಿ

How to become rich

2018 ಇನ್ನೇನು ಶುರುವಾಗ್ತಿದೆ. ಹೊಸ ವರ್ಷದಲ್ಲಿ ಅದನ್ನು ಮಾಡಬೇಕು, ಇದನ್ನು ಮಾಡಬೇಕು ಅಂತಾ ಬಹುತೇಕರ ಪಟ್ಟಿ ಸಿದ್ಧವಾಗಿರುತ್ತದೆ. ಶ್ರೀಮಂತನಾಗಬೇಕೆಂಬುದು ಪ್ರತಿಯೊಬ್ಬನ ಕನಸು. ಹೊಸ ವರ್ಷದಲ್ಲಾದ್ರೂ ಸ್ವಲ್ಪ ಆರ್ಥಿಕ ಸುಧಾರಣೆ ಮಾಡಿಕೊಳ್ಳಬೇಕೆಂದು ಎಲ್ಲರೂ ಬಯಸ್ತಾರೆ.     ಆರ್ಥಿಕ ಸುಧಾರಣೆ ನಿಮ್ಮ ಕೈನಲ್ಲಿದೆ. ಬಜೆಟ್ ಕಡಿಮೆ ಮಾಡೋದು ಇಲ್ಲವೆ ಗಳಿಕೆ ಹೆಚ್ಚು ಮಾಡಿಕೊಳ್ಳೊದು ನಿಮ್ಮ ಮುಂದಿರುವ ಮೊದಲ ಆಯ್ಕೆ. ಅಂದುಕೊಂಡಂತೆ ಗಳಿಕೆ ಹೆಚ್ಚಾಗೋದು ಕಷ್ಟ. ಆದ್ರೆ ಬಜೆಟ್ ನಿಮ್ಮ ಹಿಡಿತದಲ್ಲಿರುತ್ತದೆ. ಹೊಸ ವರ್ಷ ಖರ್ಚಿನ ಮೇಲೆ ನಿಗಾ ಇಡಿ. ಅನಾವಶ್ಯಕ ವಸ್ತುಗಳ ಖರೀದಿ, ಖರ್ಚನ್ನು ಆದಷ್ಟು …

ಪೂರ್ತಿ ಓದಿ...

ರಕ್ತದಾನ ಮಾಡುವುದು ಹೀಗೆ..

blood bank

ಆಪತ್ಕಾಲದಲ್ಲಿ ಜೀವರಕ್ಷಕ ಪಾತ್ರವನ್ನು ವಹಿಸುವ ರಕ್ತದ ನೀಡುವಿಕೆಗೆ ಸಂಬಂಧಿಸಿದಂತೆ ಜನಸಾಮಾನ್ಯರಲ್ಲಿ ಹಾಗೂ ಯುವ ಸಮುದಾಯದಲ್ಲಿ ಸೂಕ್ತ ಅರಿವನ್ನು ಮೂಡಿಸುವ ಸದುದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಈ ದಿನದ ವಿಶೇಷವಾಗಿ ನಾವಿಂದು ಬ್ಲಡ್‌ ಬ್ಯಾಂಕ್‌ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ರಕ್ತದಾನ ಮಾಡುವ ಸಂದರ್ಭದಲ್ಲಿ ಅನುಸರಿಸಲಾಗುವ ವಿಧಾನಗಳ ಕುರಿತಾಗಿ ತಯಾರಿಸಿರುವ ಒಂದು ವಿಶೇಷ ವಿಡಿಯೋವನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. https://www.udayavani.com/kannada/video/how-donate-blood-special-video

ಪೂರ್ತಿ ಓದಿ...

ಆಯುರ್ವೇದದಿಂದ ಹೇಗೆ ಮೊಣಕಾಲು ನೋವು ಗುಣಪಡಿಸಬಹುದು (ವಿಡಿಯೋ)

KNEE PAIN

ಕೆಲವು ಸರಳ ಮತ್ತು ಸುಲಭವಾದ ಮನೆಯ ಪರಿಹಾರಗಳೊಂದಿಗೆ ನೀವು ನಿಮ್ಮ ಮೊಣಕಾಲು ನೋವಿನ ಆರೈಕೆಯನ್ನು ಮಾಡಬಹುದು. ಮಿತಿಮೀರಿದ ಬಳಕೆ, ಬಳಕೆಯ ಕೊರತೆ ಅಥವಾ ಅಸಮರ್ಪಕ ತರಬೇತಿಯಿಂದ ಉಂಟಾಗುವ ಸೌಮ್ಯವಾದ ಮಧ್ಯಮ ನೋವಿಗೆ ಈ ಪರಿಹಾರಗಳು ಅತ್ಯಂತ ಸಹಾಯಕವಾಗಿವೆ. ವಯಸ್ಸಾದ ಮತ್ತು ಸಂಧಿವಾತದಂತಹ ಪರಿಸ್ಥಿತಿಗಳಿಗೆ ಸಂಬಂಧಿಸಿದ ಮೊಣಕಾಲಿನ ನೋವಿಗೆ ಸಹ ಸಹಾಯ ಮಾಡಬಹುದು ಆದರೆ ನೀವು ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.

ಪೂರ್ತಿ ಓದಿ...

ಬೆಂಕಿ ಕಡ್ಡಿಗಳನ್ನು ಹೇಗೆ ತಯಾರಿಸುತ್ತಾರೆ ಗೊತ್ತಾ? ಇಲ್ಲಿದೆ ಅದ್ಭುತ ದೃಶ್ಯ

stick

ಚಿಕ್ಕದಾದ ಬೆಂಕಿ ಪೊಟ್ಟಣಗಳಲ್ಲಿ ಶಿಸ್ತಿನ ಸಿಪಾಯಿಗಳಂತೆ ತಲೆಗೆ ಕಪ್ಪು/ ಕೆಂಪು ಟೋಪಿ ಇಟ್ಟ ಮನುಷ್ಯನಂತಿರುವ ಪುಟ್ಟ ಬೆಂಕಿ ಕಡ್ಡಿಗಳನ್ನು (Matches | How It’s Made) ನೋಡಿದರೆ ಇದನ್ನು ಹೇಗೆ ತಯಾರಿಸುತ್ತಾರೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಮೂಡುತ್ತದೆ. ಸದ್ಯ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು ಬೆಂಕಿಕಡ್ಡಿಗಳನ್ನು ತಯಾರಿಸುವ ದೃಶ್ಯವನ್ನೊಳಗೊಂಡ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡಲಾರಂಭಿಸಿದೆ. http://www.suvarnanews.tv/life/this-is-how-match-sticks-made

ಪೂರ್ತಿ ಓದಿ...