Tag Archives: ಆಧ್ಯಾತ್ಮ

ಕನ್ನಡದ ಸಂವತ್ಸರಗಳು

ಕನ್ನಡದ ಸಂವತ್ಸರಗಳು

ಪ್ರಭವ ವಿಭವ ಶುಕ್ಲ ಪ್ರಮೋದೂತ ಪ್ರಜೋತ್ಪತ್ತಿ ಆಂಗೀರಸ ಶ್ರೀಮುಖ ಭಾವ ಯುವ ಧಾತು ಈಶ್ವರ ಬಹುಧಾನ್ಯ ಪ್ರಮಾಧಿ ವಿಕ್ರಮ ವಿಷು ಚಿತ್ರಭಾನು ಸ್ವಭಾನು ತಾರಣ ಪಾರ್ಥೀವ ವ್ಯಯ ಸರ್ವಜಿತ ಸರ್ವಧಾರಿ ವಿರೋಧಿ ವಿಕೃತಿ ಖರ ನಂದನ ವಿಜಯ ಜಯ ಮನ್ಮಥ ದುರ್ಮುಖಿ ಹೇವಿಳಂಬಿ ವಿಳಂಬಿ ವಿಕಾರಿ ಶಾರ್ವರಿ ಪ್ಲವ ಶುಭಕೃತ ಶೋಭನಕೃತ ಕ್ರೋಧಿ ವಿಶ್ವಾವಸು ಪರಾಭವ ಪ್ಪವಂಗ ಕೀಲಂಗ ಸೌಮ್ಯ ಸಾಧಾರಣ ವಿರೋಧಿಕೃತ ಪರಿಧಾವಿ ಪ್ರಮಾಧೀಚ ಆನಂದ ರಾಕ್ಷಸ ನಳ ಪಿಂಗಳ ಕಾಳಯುಕ್ರಾಕ್ಷಿ ಸಿದ್ಧರ್ಥಿ ರೌದ್ರಿ ದುರ್ಮತಿ ದುಂಧುಭಿ ರುಥಿರೋದ್ಗಾರಿ ರಕ್ತಾಕ್ಷಿ ಕ್ರೋಧನ ಕ್ಷಯ

ಪೂರ್ತಿ ಓದಿ...

ಆದಿನಾಥ

ಆದಿನಾಥರು ಜೈನ ಧರ್ಮದ ಪ್ರಥಮ ತೀರ್ಥಂಕರರಾಗಿದ್ದಾರೆ.ಇವರಿಗೆ ಋಷಭ, ವೃಷಭನಾಥ ಎನ್ನುವ ಹೆಸರುಗಳಿವೆ. ಮರುದೇವಿಯು ಗರ್ಭವನ್ನು ಧರಿಸುವ ಮುನ್ನ ಕನಸಿನಲ್ಲಿ ಋಷಭವು ತನ್ನ ಮುಖವನ್ನು ಪ್ರವೇಶಿಸುವಂತೆ ಕಂಡಳು. ಆದ್ದರಿಂದ ಮುಂದೆ ಹುಟ್ಟಿದ ಮಗುವಿಗೆ ಋಷಭ ಎಂದು ಹೆಸರಿಟ್ಟರು.ಮತ್ತೊಂದು ಅಭಿಪ್ರಾಯದ ಪ್ರಕಾರ ವೃಷ ಎಂದರೆ ಧರ್ಮ. ಆದಿನಾಥರು ಮುಂದೆ ಧರ್ಮ ಪ್ರಸಾರಕರಾಗುವುರಿಂದ ಮಗುವಿಗೆ ವೃಷಭ ಎಂದು ಹೆಸರಿಟ್ಟರು. ಆದಿನಾಥರ ತಂದೆ ಅಯೋಧ್ಯೆಯ ಅರಸರು;ಹೆಸರು ನಾಭಿರಾಜ.ತಾಯಿಯ ಹೆಸರು ಮರುದೇವಿ. ಜನನ : ಚೈತ್ರ ಬಹುಳ ನವಮಿ, ಉತ್ತರಾಷಾಢ ನಕ್ಷತ್ರ ಜನ್ಮ ಸ್ಥಳ : ಅಯೋಧ್ಯಾ ತಂದೆ: ನಾಭಿರಾಜ ತಾಯಿ …

ಪೂರ್ತಿ ಓದಿ...