Tag Archives: ಆಧ್ಯಾತ್ಮ

ಭದ್ರಾಚಲ ರಾಮದಾಸರು

ರಾಮಾಯಣದ ಕಾಲದಿಂದಲೂ ನಮ್ಮ ಜನ ಶ್ರೀರಾಮನನ್ನು ದೇವರೆಂದು ನಂಬಿದ್ದಾರೆ. ಹಾಗೆ ನಂಬಿ ಆತನನ್ನು ಪೂಜಿಸುವ ರಾಮಭಕ್ತರನ್ನು ನಾವು ನಮ್ಮ ದೇಶದ ಎಲ್ಲ ಕಡೆಯಲ್ಲಿಯೂ ಕಾಣಬಹುದು. ನಂಬಿ ಕರೆದರೆ ದೇವರು ಬಂದೇ ಬರುತ್ತಾನೆ ಎಂದು ಸಾರುವ ಕಷ್ಟದಲ್ಲಿದ್ದ ಭಕ್ತರನ್ನು ಶ್ರೀರಾಮನು ಉದ್ಧಾರ ಮಾಡಿದ ಎಷ್ಟೋ ಕಥೆಗಳು ಪ್ರಚಾರದಲ್ಲಿವೆ. ಅಂತಹ ಕಥೆಗಳಲ್ಲಿ ಭದ್ರಾಚಲ ರಾಮದಾಸರ ಕಥೆಯೂ ಒಂದು. ಶ್ರೀ ರಾಮನ ಆಶಿರ್ವಾದ: “ಭದ್ರಾಚಲ” ಎಂದರೆ ಭದ್ರ, ಎಂಬ ಹೆಸರಿನ ಒಂದು ಪರ್ವತ ಎಂದು ಅರ್ಥ. ಈ ಪರ್ವತ ಆಂಧ್ರಪ್ರದೇಶದ ಖಮ್ಮಮ್ಮ ಜಿಲ್ಲೆಯಲ್ಲಿದೆ. ಅದರ ಪಕ್ಕದಲ್ಲಿ ಗೋದಾವರಿ ನದಿ ಹರಿಯುತ್ತದೆ. …

ಪೂರ್ತಿ ಓದಿ...

ಕೈಬೆರಳಲ್ಲಿ ಶಂಖು, ಶೀಪದ ಮಹತ್ವ

ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖು, ಕಳಶ, ಶೀಪ ಆಕಾರದ ಗೆರೆಗಳು ಕಂಡುಬರುತ್ತವೆ. ಪುರುಷರಿಗೆ ಬಲಹಸ್ತವನ್ನು, ಸ್ತ್ತ್ರೀಯರಿಗೆ ಎಡಹಸ್ತವನ್ನು ನೋಡಬೇಕು. ಚಕ್ರ, ಶಂಖು, ಕಳಶ, ಶೀಪವನ್ನು ಎರಡೂ ಕೈಬೆರಳುಗಳಲ್ಲಿ ನೋಡಬೇಕು. ಈ ಹಿಂದೆ ಚಕ್ರದ ಮಹತ್ವದ ಕುರಿತು ಇಲ್ಲಿ ಮಾಹಿತಿ ನೀಡಲಾಗಿತ್ತು. ಈಗ ಶಂಖು ಮತ್ತು ಶೀಪದ ಮಹತ್ವ ತಿಳಿದುಕೊಳ್ಳೋಣ. ಒಟ್ಟು ಹತ್ತು ಬೆರಳುಗಳನ್ನು ಪರೀಶೀಲಿಸಿದಾಗ, ಒಂದು ಶಂಖವಿದ್ದರೆ ಸಂತೋಷ ಜೀವನ. ಎರಡು ಶಂಖುಗಳಿದ್ದರೆ ಬಡತನ, ಮೂರು ಶಂಖುಗಳಿದ್ದರೆ ಕೆಟ್ಟ ಗುಣ, ನಾಲ್ಕು ಶಂಖುಗಳಿದ್ದರೆ ಉತ್ತಮ ಗುಣ, ಐದು ಶಂಖುಗಳಿದ್ದರೆ …

ಪೂರ್ತಿ ಓದಿ...

ಅರ್ಜುನನ ಏಕಾಗ್ರತೆ

arjuna

ದ್ರೋಣಾಚಾರ್ಯರು ತನ್ನ ಕಾಲಘಟ್ಟದ ಓರ್ವ ಅಪ್ರತಿಮ ಬ್ರಾಹ್ಮಣ ಯೋಧರಾಗಿದ್ದರು. ಮಹಾಶಕ್ತಿಯುತವಾದ ಶಸ್ತ್ರಾಸ್ತ್ರಗಳ ಕುರಿತಾದ ರಹಸ್ಯವನ್ನು ಸ್ವಯ೦ ಸಕಲ ಶಸ್ತ್ರಶಾಸ್ತ್ರ ಪಾರ೦ಗತರಾಗಿದ್ದ ಪರಶುರಾಮರಿ೦ದಲೇ ಕಲಿತುಕೊ೦ಡವರು ದ್ರೋಣಾಚಾರ್ಯರು. ತನ್ನ ಭಾವನಾದ ಕೃಪಾಚಾರ್ಯರನ್ನು ಭೇಟಿಯಾಗಲೆ೦ದು ದ್ರೋಣಾಚಾರ್ಯರು ಹಸ್ತಿನಾಪುರಕ್ಕೆ ಬ೦ದಾಗ, ಭೀಷ್ಮ ಪಿತಾಮಹರು ಪಾ೦ಡವರು ಹಾಗೂ ಕೌರವರನ್ನು ದ್ರೋಣಾಚಾರ್ಯರ ವಶಕ್ಕೆ ಒಪ್ಪಿಸಿ ಅವರಿಗೆ ಅಸ್ತ್ರಶಸ್ತ್ರಗಳ ವಿದ್ಯೆಯನ್ನು ಕಲಿಸಿಕೊಡಬೇಕೆ೦ಬುದಾಗಿ ಕೇಳಿಕೊಳ್ಳುತ್ತಾರೆ. ಪಾ೦ಡವರು ಹಾಗೂ ಕೌರವರಿಬ್ಬರೂ ಅಧ್ಯಯನದಲ್ಲಿ ತೀಕ್ಷ್ಣಮತಿಯುಳ್ಳವರಾಗಿದ್ದು, ವೈವಿಧ್ಯಮಯ ಕೌಶಲ್ಯಗಳಲ್ಲಿ ಬಹುಬೇಗನೇ ಹಿಡಿತವನ್ನು ಸಾಧಿಸುತ್ತಾರೆ. ಎಲ್ಲಾ ರಾಜಕುಮಾರರು ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳ ಪ್ರಯೋಗಗಳನ್ನು ಕಲಿತುಕೊ೦ಡರಾದರೂ ಕೂಡ, ಪ್ರತಿಯೊಬ್ಬನಿಗೂ ಕೂಡ ಅವನದ್ದೇ ಆದ೦ತಹ …

ಪೂರ್ತಿ ಓದಿ...

ಮಹಾಭಾರತದಲ್ಲಿ ನಿಮ್ಮನ್ನು ಬೆಚ್ಚಿ ಬೀಳಿಸುವ ಸತ್ಯಗಳು!

ಮಹಾಭಾರತವು ಹಿ೦ದೂ ಧರ್ಮದ ಬಹುದೊಡ್ಡ ಆಸ್ತಿಯಾಗಿದೆ. ಮಹಾಭಾರತವನ್ನು ಪವಿತ್ರವಾದ ಪ೦ಚಮ ವೇದವೆ೦ದೂ ಗುರುತಿಸಲಾಗಿದೆ. ಈ ಮಹಾನ್ ಕೃತಿಯನ್ನು ಮಹರ್ಷಿ ವೇದವ್ಯಾಸರು ರಚಿಸಿದರು. ಭಗವದ್ಗೀತೆಯೂ ಸಹ ಇದೇ ಮಹಾನ್ ಕೃತಿಯ ಒ೦ದು ಭಾಗವಾಗಿದೆ. ಈ ಮಹಾಕಾವ್ಯದಲ್ಲಿ ಒಟ್ಟು ಲಕ್ಷ ಶ್ಲೋಕಗಳಿದ್ದು ಈ ಕಾರಣಕ್ಕಾಗಿಯೇ ಮಹಾಭಾರತವನ್ನು ಷಟ್ಸಹಸ್ತ್ರಿ ಸ೦ಹಿತಾ ಎ೦ದೂ ಕರೆಯುತ್ತಾರೆ. ಈ ಮಹಾಕಾವ್ಯವು ಅನೇಕ ವಿಶೇಷವಾದ ಹಾಗೂ ಆಸಕ್ತಿದಾಯಕ ಅ೦ಶಗಳಿ೦ದ ಸಮೃದ್ಧವಾಗಿದೆ. ಇ೦ದು ನಾವು ಮಹಾಭಾರತದ ಕುರಿತು ಇದುವರೆಗೂ ಯಾರಿಗೂ ತಿಳಿದಿಲ್ಲದ ಕೆಲವು ಆಸಕ್ತಿಕರ ವಿಷಯಗಳು ಹಾಗೂ ರಹಸ್ಯಗಳ ಬಗ್ಗೆ ಹೇಳಲಿದ್ದೇವೆ. ಮು೦ದೆ ಓದುವುದಕ್ಕಾಗಿ ಸ್ಲೈಡ್ …

ಪೂರ್ತಿ ಓದಿ...

ಹಿಂದೂ ಧರ್ಮವು ಮದ್ಯಪಾನವನ್ನು ನಿಷೇಧಿಸುತ್ತದೆಯೇ?

ಅನಾದಿ ಕಾಲದಿಂದಲು ಮದ್ಯಪಾನವು ಕುತೂಹಲ ಕೆರಳಿಸುವ ವಿಷಯವಾಗಿಯೇ ಉಳಿದುಕೊಂಡಿದೆ. ಯಾರು ಕುಡಿಯುತ್ತಾರೋ, ಅವರೆಲ್ಲರೂ ಕುಡಿಯೋದಕ್ಕಾಗಿ ಒಂದು ಕಾರಣವನ್ನು ಇಟ್ಟುಕೊಂಡೇ ಕುಡಿಯುತ್ತಾರೆ. ಇಡೀ ವಿಶ್ವದಲ್ಲಿ ಎಲ್ಲಾ ಕಡೆಗಳಲ್ಲಿ ಆಲ್ಕೋಹಾಲ್ ಅಥವಾ ಮದ್ಯಪಾನವನ್ನು ಮತ್ತು ಬರುವಂತೆ ಅಂದರೆ ಅಮಲು ಬರಿಸಿಕೊಳ್ಳಲು, ವಿಶ್ರಾಂತಿ ಪಡೆಯಲು ಅಥವಾ ನಶೆಗಾಗಿ ಸೇವಿಸಲಾಗುತ್ತದೆ. ಕೆಲವೊಂದು ದೇಶಗಳಲ್ಲಿ ಮದ್ಯಪಾನವನ್ನು ಸಾಮಾಜಿಕವಾಗಿ ಒಪ್ಪಿಕೊಳ್ಳಲಾಗಿದೆ. ಆದರೆ ಭಾರತದಂತಹ ಕೆಲವೊಂದು ದೇಶಗಳಲ್ಲಿ ದಶಕಗಳವರೆಗೂ ಮದ್ಯಪಾನದ ಮೇಲೆ ನಿಷೇಧವಿತ್ತು. ಈಗಲೂ ಸಹ ಕೆಲವೊಂದು ಪ್ರಾಂತ್ಯಗಳಲ್ಲಿ ಮದ್ಯಪಾನದ ಮೇಲೆ ನಿಷೇಧ ಇಂದಿಗು ಮುಂದುವರಿದಿದೆ. ಇದನ್ನು ಸೇವಿಸುವ ಅಭ್ಯಾಸವು ಕೆಲವೆಡೆ ಈಗಲೂ ಸಮ್ಮತವಲ್ಲ. …

ಪೂರ್ತಿ ಓದಿ...

ರಾಮಾಯಣದಲ್ಲಿ ಬಚ್ಚಿಟ್ಟ ಸತ್ಯ; ಸೀತಾದೇವಿ ರಾವಣನ ಪುತ್ರಿ?

ravana

ಅರೆ ಬಹುಶಃ ನಾನು ಈ ಶೀರ್ಷಿಕೆಯನ್ನು ತಪ್ಪಾಗಿ ಓದಿರಬಹುದು ಎಂಬ ಸಂಶಯಬೇಡ. ನೀವು ಓದಿರುವುದು ಸರಿಯಾಗಿಯೇ ಇದೆ. ನಾವೆಲ್ಲರು ಓದಿರುವಂತೆ ರಾಮಾಯಣದ ಕಥೆಯಲ್ಲಿ ರಾವಣನು ತನ್ನ ತಂಗಿಗಾದ ಅಪಮಾನದ ಸೇಡನ್ನು ತೀರಿಸಿಕೊಳ್ಳಲು, ಸೀತಾದೇವಿಯನ್ನು ಅಪಹರಿಸಿದನು ಮತ್ತು ಆಕೆಯನ್ನು ಬಂಧಿಸಿ, ಮುಂದೆ ರಾಮನಿಂದ ಹತನಾದನು. ಆದರೆ ಇದಕ್ಕೆ ಸಂಪೂರ್ಣವಾಗಿ ವಿಭಿನ್ನವಾದ ಕಥೆ ಏನು ಹೇಳುತ್ತದೆ? ಭಾರತದ ಪುರಾಣಗಳೇ ಹಾಗೆ ವಿಶ್ವದಲ್ಲಿಯೇ ಅತ್ಯಂತ ಕುತೂಹಲ ಕೆರಳಿಸುವ, ಬಗೆದಷ್ಟು ಹೊರ ಬರುವ ರೋಚಕ ಕಥೆಗಳ ಆಗರ. ಬಹುಶಃ ರಾಮಾಯಣ ಮತ್ತು ಮಹಾಭಾರತಗಳು ಕವಿಗಳಿಗೆ ನೀಡಿದಷ್ಟು ಸ್ಫೂರ್ತಿಯನ್ನು ಪ್ರಪಂಚದ ಬೇರೆ …

ಪೂರ್ತಿ ಓದಿ...

ಅಯ್ಯಪ್ಪ ಸ್ವಾಮಿ ದೇವರ ಜನ್ಮದ ಹಿಂದಿರುವ ರಹಸ್ಯವೇನು?

Lord Ayyappan

ಅಯ್ಯಪ್ಪ ಸ್ವಾಮಿ: ಶಿವ ಮತ್ತು ವಿಷ್ಣು ದೇವರ ನಿಗೂಢ ದೈವಿಕ ಮಗನ ಬಗ್ಗೆ ನೀವು ಯಾವತ್ತಾದರೂ ಕೇಳಿದ್ದೀರಾ? ಹೌದು, ಹಿಂದೂ ಧರ್ಮದಲ್ಲಿ ಅತ್ಯಂತ ಪೂಜ್ಯನೀಯವಾಗಿರುವ ಭಗವಾನ್ ವಿಷ್ಣುವಿನ ಮಗುವಿಗೆ ಶಿವನು ತಂದೆಯಾಗುತ್ತಾನೆ. ಪ್ರತೀ ವರ್ಷ ಭಕ್ತರು ಇವರಿಬ್ಬರ ಮಗನಿರುವ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಪವಿತ್ರ ಸ್ಥಳವು ಕೇರಳದಲ್ಲಿದೆ ಮತ್ತು 41 ದಿನಗಳ ಉಪವಾಸದ ಬಳಿಕ ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಹೌದು, ನೀವು ಸರಿಯಾಗಿ ಊಹಿಸಿದ್ದೀರಿ. ನಾವು ಶಬರಿಮಲೆಯಲ್ಲಿರುವ ಅಯ್ಯಪ್ಪ ದೇವರ ಬಗ್ಗೆ ಮಾತನಾಡುತ್ತಿದ್ದೇವೆ. ಅಯ್ಯಪ್ಪ ದೇವರು …

ಪೂರ್ತಿ ಓದಿ...

ಪುರಾಣದಲ್ಲಿ ಬಚ್ಚಿಟ್ಟ ಸತ್ಯ-ಶಿವನಿಗೆ ಏಳು ಗಂಡುಮಕ್ಕಳಿದ್ದರಂತೆ!

ಶಿವನ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಶಿವನಿಗೆ ಇವರಿಬ್ಬರೇ ಗಂಡು ಮಕ್ಕಳಾಗಿರಲಿಲ್ಲ, ಬದಲಿಗೆ ಒಟ್ಟು ಏಳು ಗಂಡು ಮಕ್ಕಳಿದ್ದರು. ಆದರೆ ಉಳಿದ ಐವರು ಯಾವಾಗ ಜನಿಸಿದರು? ಇದರ ಬಗ್ಗೆ ಏಕೆ ಹೆಚ್ಚಿನವರಿಗೆ ಯಾವುದೇ ಮಾಹಿತಿ ಇಲ್ಲ? ಪುರಾಣಗಳಲ್ಲಿಯೂ ಇದನ್ನು ಏಕೆ ಪ್ರಸ್ತಾಪಿಸಲಾಗಿಲ್ಲ? ಈ ಎಲ್ಲಾ ಕುತೂಹಲದ ಪ್ರಶ್ನೆಗಳಿಗೆ ಕೆಳಗಿನ ಸ್ಲೈಡ್ ಶೋ ತಕ್ಕ ಉತ್ತರ ನೀಡುತ್ತದೆ, ಮುಂದೆ ಓದಿ.. ಅಯ್ಯಪ್ಪ: ಪುರಾಣಗಳಲ್ಲಿ ತಿಳಿಸಿರುವಂತೆ ಅತ್ಯಂತ ಬಲಶಾಲಿಯಾದ ದೇವರುಗಳಲ್ಲಿ ಅಯ್ಯಪ್ಪ ಒಬ್ಬನಾಗಿದ್ದಾನೆ. ಏಕೆಂದರೆ ಮೋಹಿನಿಯ ರೂಪದಲ್ಲಿ ಬಂದ ವಿಷ್ಣು ಮತ್ತು …

ಪೂರ್ತಿ ಓದಿ...

ಗುರು ಪೂರ್ಣಿಮೆಯ ಮಹತ್ವವೇನು ಗೊತ್ತೇ?

guru purnima

ಗುರು ಪೂರ್ಣಿಮೆ: ನಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರು ಬುದ್ಧಿವಂತರನ್ನಾಗಿ ಮಾಡುವ ಕಲೆ ನಮ್ಮ ಗುರಗಳದ್ದಾಗಿದೆ. ಹಸಿಮಣ್ಣಿಗೆ ಆಕಾರ ಕೊಡುವ ಗುರು ಎಂಬ ಮಾರ್ಗದರ್ಶಿ ತಂದೆ ತಾಯಿಯ ಸ್ಥಾನಕ್ಕೆ ಸಮಾನರು. ಜ್ಞಾನ ಎಂಬ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವ ಈ ಮಹಾನುಭಾವರಾದ ಗುರುಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವವರಲ್ಲಿ ಪ್ರಮುಖರಾಗಿದ್ದಾರೆ. ಹಿಂದೂ ಕ್ಯಾಲೆಂಡರ್‌ನಲ್ಲಿ ಗುರು ಪೂರ್ಣಿಮೆಯನ್ನು ನಮ್ಮ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಗುರುಗಳಿಗೆ ಅರ್ಪಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಗುರು ಅಥವಾ ಶಿಕ್ಷಕರನ್ನು ದೇವರಿಗೆ ಹೋಲಿಸಲಾಗುತ್ತದೆ. ನಿಜವಾದ …

ಪೂರ್ತಿ ಓದಿ...

ಗುರುಪೂರ್ಣಿಮೆ ವಿಶೇಷ- ಜ್ಞಾನ ನೀಡಿದ ಗುರುವನ್ನು ಗೌರವಿಸೋಣ

guru purnima

ಗುರುಪೂರ್ಣಿಮೆ: ಹೊಸ ವರ್ಷ ಯಾವಾಗ ಬರುತ್ತದೆ ಎಂಬ ಪ್ರಶ್ನೆಗೆ ಹೆಚ್ಚಿನವರಿಂದ ಬರುವ ಉತ್ತರ ಜನವರಿ ಒಂದು. ಆದರೆ ಧಾರ್ಮಿಕ ಮನೋಭಾವದವರಿಗೆ ಈ ದಿನಕ್ಕೆ ಹೆಚ್ಚಿನ ಮಹತ್ವವಿಲ್ಲ. ಏಕೆಂದರೆ ಇದು ನಕ್ಷತ್ರಗಳಿಗನುಸಾರವಾಗಿಲ್ಲ. ಗುರು ಪೂರ್ಣಿಮೆಯ ದಿನವನ್ನೇ ಧಾರ್ಮಿಕ ಮನೋಭಾವದವರು ಒಂದು ಹೊಸವರ್ಷದಂತೆ ಆಚರಿಸುತ್ತಾರೆ. ವಾಸ್ತವವಾಗಿ ಇಲ್ಲಿ ಹೊಸ ವರ್ಷವೆಂದರೆ ಕ್ಯಾಲೆಂಡರಿನ ಪುಟವನ್ನು ಬದಲಿಸುವ ದಿನಚರಿಯಲ್ಲ, ನಮ್ಮ ಜೀವನದ ಹಿಂದಿನ ಸಿಹಿ ಕಹಿಗಳನ್ನು ಅವಲೋಕಿಸಿ ಮುಂದಿನ ದಿನಗಳನ್ನು ಸುಧಾರಿಸಿಕೊಳ್ಳುವ, ಉತ್ತಮಪಡಿಸಿಕೊಳ್ಳುವ ಒಂದು ಪರ್ಯಾಲೋಚನಾ ದಿನವಾಗಿದೆ. ಸುಲಭ ಪದಗಳಲ್ಲಿ ಹೇಳುವುದಾದರೆ ಈ ದಿನದಲ್ಲಿ ಹಿಂದಿನ ವರ್ಷದ ಒಳಿತು ಕೆಡಕುಗಳನ್ನೆಲ್ಲಾ …

ಪೂರ್ತಿ ಓದಿ...