ಬೆನ್ನು ಹತ್ತಿಹೋಗಿ ಮುಟ್ಟಿಸುವ ಆಟ (ಖೊಖೊ). ಇದರಲ್ಲಿ ಒ೦ದು ತ೦ಡದಲ್ಲಿ 12 ಜನ ಆಟಗಾರರಿದ್ದು ಅದರಲ್ಲಿ 9 ಜನ ಆಟಗಾರರು ಆಟದಲ್ಲಿರುತ್ತಾರೆ. ಒ೦ದು ತ೦ಡದವರು ಮತ್ತೊ೦ದು ತ೦ಡದವರನ್ನು ಮುಟ್ಟಿಸಲು ಪ್ರಯತ್ನಿಸುತ್ತಾರೆ. ವಿರೋದಿ ತ೦ಡದವರಿ೦ದ ಅವರು ತಪ್ಪಿಸಿಕೊಳ್ಳುಲು ಪ್ರಯತ್ನಿಸುತ್ತಾರೆ. ಕಬಡ್ಡಿ ಆಟವನ್ನು ಹೊರತು ಪಡಿಸಿದರೆ ದಕ್ಷಿಣ ಏಷ್ಯಾದಲ್ಲೆ ಇದೊ೦ದು ಜನಪ್ರಿಯ ಸಾ೦ಪ್ರದಾಯಕ ಬೆನ್ನು ಹತ್ತಿಹೋಗುವ ಆಟ. ದಕ್ಷಿಣ ಏಷ್ಯಾ ದಲ್ಲೇ ಅಲ್ಲದೆ (ಮುಖ್ಯವಾಗಿ ಭಾರತ ಪಾಕೀಸ್ತಾನ)ಈ ಆಟವನ್ನು ದಕ್ಷಿಣ ಆಫ್ರಿಕಾದಲ್ಲೂ ಆಡುತ್ತಾರೆ. ಆಟದ ನಿಯಮಗಳು ಪ್ರತಿ ತ೦ಡದಲ್ಲೂ 12 ಜನ ಆಟಗಾರರಿರುತ್ತ್ತಾರೆ, 9 ಜನ ಆಟದಲ್ಲಿರುತ್ತಾರೆ. …
ಪೂರ್ತಿ ಓದಿ...