ನೀರ್ಪಾಜೆ ಭೀಮಭಟ್ಟ (೧೨.೦೪.೧೯೩೪ – ೧೨.೧೨.೨೦೦೨): ಕಾಶ್ಮೀರದ ಸಂಸ್ಕೃತ ಕವಿ ಕಲ್ಹಣನ ‘ರಾಜತರಂಗಿಣಿ’ ಕಾವ್ಯವನ್ನು ಸಂಸ್ಕೃತದಿಂದ ಕನ್ನಡಕ್ಕೆ ಗದ್ಯರೂಪದಲ್ಲಿ ಅನುವಾದಿಸಿ …
ಪೂರ್ತಿ ಓದಿ...ಭೀಮನ ಅಮಾವಾಸ್ಯೆಯ ಆಚರಣೆ ಮತ್ತು ಮಹತ್ವ.
ಮೃತ್ಯುಂಜಯಾಯ ರುದ್ರಾಯ, ನೀಲಕಂಠಾಯ ಶಂಭವೇ, ಅಮೃತೇಶಾಯಾ ಶರ್ವಾಯ, ಮಹಾದೇವಾಯತೇ ನಮಹ: ಸಾವನ್ನು ಗೆದ್ದವನೇ ರುದ್ರದೇವನೇ ಕೊರಳಲ್ಲಿ ವಿಷ ಧರಿಸಿದವನೇ ದೇವದೇವನೇ ಮಹಾದೇವನೇ ನಿನಗೆ ನನ್ನ ನಮಸ್ಕಾರಗಳು. ಪತಿಗೆ ಆಯಸ್ಸು ಆರೋಗ್ಯ, ಅಭಿವೃದ್ಧಿ ನೀಡಲೆಂದು ಜ್ಯೋತಿರ್ಭೀಮೇಶ್ವರನಲ್ಲಿ ಬೇಡಿಕೊಂಡು ದೀರ್ಘಕಾಲ ಸುಮಂಗಲಿಯಾಗಿರುವಂತೆ ಹರಸಲು ನಮ್ಮ ನಾಡಿನ ಹೆಣ್ಣುಮಕ್ಕಳು ಬೇಡುವ ವ್ರತವೇ ಜ್ಯೋತಿರ್ಭೀಮೇಶ್ವರ ವ್ರತ. ಅವಿವಾಹಿತ ಹೆಣ್ಣು ಮಕ್ಕಳು ತಮಗೆ ಭೀಮನಂತೆ ಇರುವ ಗಂಡ ಸಿಗಲೆಂದು ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ. ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುತ್ತಾರೆ. ಇದಕ್ಕೆ …
ಪೂರ್ತಿ ಓದಿ...