ಆರ್.ನರಸಿಂಹಾಚಾರ್: ಕನ್ನಡ ಸಾಹಿತ್ಯ ಲೋಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿನ ಅಪ್ರತಿಮ ಕೊಡುಗೆದಾರರೆನಿಸಿದ್ದಾರೆ. ಕನ್ನಡ ಸಾರಸ್ವತ ಪ್ರಪಂಚದಲ್ಲಿ ಅತ್ಯಂತ ಅವಿಸ್ಮರಣೀಯರಾದವರು ರಾವ್ …
ಪೂರ್ತಿ ಓದಿ...ಆದಿವಾಸಿ ಜಾನಪದ
ಪ್ರವೇಶ ‘ಬರಹ’ಕ್ಕೆ ಅದಿಕೃತತೆ ಬರುವ ಮುಂಚೆ ‘ಮಾತು’ ಲೋಕದ ಎಲ್ಲಾ ತಿಳುವಳಿಕೆಯನ್ನು ತನ್ನಲ್ಲಿಯೇ ಅಡಗಿಸಿಕೊಂಡು, ಒಂದು ತಲೆಮಾರಿನಿಂದ ಮತ್ತೊದು ತಲೆಮಾರಿಗೆ ಪ್ರಸರಣವಾಗುತ್ತಿತ್ತು. ‘ಬರಹ’ ಇಂತಹ ಮಾತಿನ ತಿಳುವಳಿಕೆಯನ್ನು ಸಂಕೇತಗಳಲ್ಲಿ ಉಳಿಸಲಾರಂಬಿಸಿತು. ಇದು ಜಾಗತಿಕವಾಗಿ ಘಟಿಸಿದ ಮಹಾಪಲ್ಲಟ. ಇದರಿಂದಾಗಿ ‘ಮಾತು’ ಪಡೆದ ಅದಿಕೃತ ಬರಹಕ್ಕೆವರ್ಗವಾಯಿತು. ‘ಬರಹ’ ತನ್ನ ದೀರ್ಘಕಾಲೀನ ಬಾಳಿಕೆಯ ಕಾರಣಕ್ಕೆ ಮಾತಿಗಿಂತ ಮೇಲುಗೈ ಸಾದಿಸಿತು. ಆನಂತರ ಈ ತನಕ ಮಾತು ಮತ್ತು ಬರಹ ಜೊತೆಜೊತೆಯಲ್ಲೇ ಸಾಗಿಬರುತ್ತಿವೆ. ಮಾತುಗಳಲ್ಲಿರುವ ಜನಸಾಮಾನ್ಯರ ತಿಳುವಳಿಕೆಯು ‘ಬರಹ’ ರೂಪಕ್ಕೆ ಬಂದು ಬರಹ ಓದುವ ಜನವರ್ಗದಲ್ಲಿ ಸಂವಹನಗೊಳ್ಳುತ್ತಿದೆ. ಆದರೆ ಲೋಕದ ಚರಿತ್ರೆಯನ್ನು …
ಪೂರ್ತಿ ಓದಿ...