ಚಿನ್ನವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗೆ ಚಿನ್ನವೆಂದರೆ ಬಲು ಪ್ರಿಯ. ಚಿನ್ನದ ಬೆಲೆ ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೆಲವರು ಚಿನ್ನವನ್ನು ಧರಿಸಲು ತೆಗೆದುಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ಚಿನ್ನವು ಕಷ್ಟದ ಸಮಯದಲ್ಲಿ ಸಹಾಯವಾಗುತ್ತದೆ ಎಂದು ದುಡ್ಡು ಇರುವ ಸಮಯದಲ್ಲಿ ಚಿನ್ನವನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ಚಿನ್ನದಲ್ಲೂ ಸಹ ನಾವು ಮೋಸ ಹೋಗುತ್ತೇವೆ. ಪಳ ಪಳ ಹೊಳೆಯುತ್ತಿದೆ. ಇದು ಚಿನ್ನ ಎಂದು ತೆಗೆದುಕೊಂಡರೆ ನಾವು ಮೂರ್ಖರೆ. ಹಾಗಾಗಿ ನಮಗೆ ಶುದ್ಧ ಚಿನ್ನ ಸಿಗಬೇಕು ಎಂದರೆ ಚಿನ್ನದ ಅಂಗಡಿಗೆ ಚಿನ್ನವನ್ನು ಖರೀದಿಸಲು …
ಪೂರ್ತಿ ಓದಿ...Recent Posts
ಹಾಸನಾಂಬೆಯ ದೇವಾಲಯ
ಭಗವಂತನ ಕೃಪೆಯಿದ್ದರೆ ಅರಳಿದ ಹೂವು ಬಾಡುವುದಿಲ್ಲ. ಹಚ್ಚಿದ ದೀಪ ಆರುವುದಿಲ್ಲ. ಸದ್ಯದ ಆಧುನಿಕ ಯುಗದಲ್ಲೂ ಈ ಮಾತನ್ನು ನಿಜವಾಗಿಸಿ ಪವಾಡದರ್ಶನ ಮಾಡಿಸುತ್ತಿರುವುದು ಹಾಸನ ಜಿಲ್ಲೆಯ ಹಾಸನಾಂಬೆ ಕ್ಷೇತ್ರ. ದೇವಾಲಯಗಳೆಂದರೆ ಪ್ರತಿನಿತ್ಯ ಪೂಜೆ, ಆರತಿ, ದರ್ಶನ ಹೀಗೆ ನಡೆಯುತ್ತವೆ. ಆದರೆ ಹಾಸನ ನಗರದ ಅಧಿದೇವತೆ ಹಾಸನಾಂಬೆಯ ದರ್ಶನ ಮಾಡಬೇಕೆಂದರೆ ಭಕ್ತರು ಒಂದು ವರ್ಷ ಕಾಯಬೇಕು. ಹಾಸನಾಂಬೆಯ ದೇವಾಲಯದ ಬಾಗಿಲು ತೆರೆಯುವುದು ವರ್ಷಕ್ಕೆ ಒಮ್ಮೆ ಮಾತ್ರ. ಪ್ರತಿವರ್ಷ ಆಶ್ವಯುಜ ಮಾಸದ ಪೌರ್ಣಿಮೆಯ ನಂತರ ಬರುವ ಗುರುವಾರದಂದು ಶಾಸ್ತೋಕ್ತವಾಗಿ ಬಾಗಿಲನ್ನು ತೆರೆಯಲಾಗುತ್ತದೆ. ನಂತರ ಬಲಿಪಾಡ್ಯಮಿಯ ಮಾರನೆಯ ದಿನ ಬಾಗಿಲನ್ನು …
ಪೂರ್ತಿ ಓದಿ...ತುಳಸಿ ಎಲೆಗಳ ಪ್ರಯೋಜನ
ತುಳಸಿ ಎಲೆಗಳನ್ನು ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತಾ. ಹಿರಿಯರು ನಿತ್ಯ ತುಳಸಿ ತೀರ್ಥ ಕುಡಿಯುತ್ತಾರೆ. ಇದರರ್ಥ ಮಡಿ, ನೇಮವೆಂದಲ್ಲ. ಅದರಲ್ಲಿರುವ ಔಷಧೀಯ ಗುಣಗಳಿಂದ ದೇಹಕ್ಕೆ ದೊರೆಯುವ ಲಾಭಕ್ಕಾಗಿ. ದಿನವೂ ಬೆಳಿಗ್ಗೆ ಒಂದೆರಡು ತುಳಸಿ ಎಲೆಗಳನ್ನು ಜಗಿದು ನುಂಗುವುದರಿಂದ ತುಳಸಿಯ ನೈಸರ್ಗಿಕ ಪೋಷಕಾಂಶಗಳಿಂದ ದೇಹದ ಶಕ್ತಿ ಹೆಚ್ಚಿ, ಆಂಟಿಆಕ್ಸಿಡಾಂಟುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ತುಳಸಿ ಪ್ರಕೃತಿಯಿಂದ ನಮಗೆ ದೊರೆತ ದಿವ್ಯೌಷಧಿ. ಮಹಾಭಾರತ ಕಾಲದಲ್ಲಿ ಘಟೋತ್ಕಜ ಸಹ ಹೊರಲಾಗದ ಶ್ರೀ ಮಹಾ ವಿಷ್ಣುವನ್ನು ಒಂದು ತುಳಸಿ ದಳ ಎಬ್ಬಿಸಿತು. ಅಷ್ಟು ಶಕ್ತಿಯನ್ನು ಹೊಂದಿದೆ ಈ ತುಳಸಿ. ನಮ್ಮ …
ಪೂರ್ತಿ ಓದಿ...-
ಪ್ರೊ. ಟಿ. ಎಸ್. ನಾಗರಾಜಶೆಟ್ಟಿ
ಪ್ರೊ. ಟಿ. ಎಸ್. ನಾಗರಾಜಶೆಟ್ಟಿ (೧೬.೦೪.೧೯೫೩): ಮಕ್ಕಳ ಮನಸ್ಸನ್ನು ಮುಟ್ಟುವಂತೆ ಮನರಂಜನೆ, ನೀತಿಯನ್ನು ಕತೆ ಕವನಗಳ ಮೂಲಕ ಹೇಳುತ್ತಾ, ಲಯಬದ್ಧವಾಗಿ …
ಪೂರ್ತಿ ಓದಿ... -
ಎಚ್. ಜಿ. ದತ್ತಾತ್ರೇಯ
-
ಡಾ. ಭುಜೇಂದ್ರ ಮಹಿಷವಾಡಿ
-
ಗಾಯತ್ರಿ ಮೂರ್ತಿ
-
ವಿಶ್ವನಂದಿನಿ ಲೇಖನ ಮಾಲೆ – 001
ಹರಟೆ ಹೊಡೆಯೋಣ ಎಂದು ಕೂಡುವ ಮುನ್ನ… ಶ್ರೀ ಮದಾನಂದತೀರ್ಥಭಗವತ್ಪಾದಾಚಾರ್ಯರ ಪರಂಪರೆಯ ತಪಸ್ವಿಗಳ ಒಂದೊಂದು ಚರ್ಯೆಯೂ ನಮ್ಮ ಬದುಕಿಗೆ ದಾರಿದೀಪ. ಅವರು …
ಪೂರ್ತಿ ಓದಿ... -
ವಿಶ್ವನಂದಿನಿ ಲೇಖನ ಮಾಲೆ – 004.1
-
ವೃದ್ಧೆಯ ಉಪಕಾರ
ಬ್ರಹ್ಮಪುರವೆಂಬ ಪಟ್ಟಣದ ಜನರು ತುಂಬಾ ಭಯಭೀತರಾಗಿದ್ದರು. ಏಕೆಂದರೆ ಸಮೀಪದಲ್ಲಿದ್ದ ಪರ್ವತದ ತುದಿಯಲ್ಲಿ ಘಂಟಾಕರ್ಣನೆಂಬ ರಾಕ್ಷಸನಿರುವನೆಂದು ಅವರು ನಂಬಿದ್ದರು. ಆ ಪ್ರದೇಶದಲ್ಲಿ …
ಪೂರ್ತಿ ಓದಿ... -
ಅಕ್ಬರನ ಸಂದೇಹ
-
ಅಲೆಮಾರಿಗಳ ‘ಬುಡ್ಗನಾದ’
ಅಲೆಮಾರಿಗಳ ‘ಬುಡ್ಗನಾದ’: ಜಾನಪದ ಕಲೆಯನ್ನು ರಕ್ತಗತವಾಗಿ ಅಳವಡಿಸಿಕೊಂಡಿರುವ ಅಲೆಮಾರಿ, ಬುಡಕಟ್ಟುಗಳು ದೇಶದಲ್ಲಿ 612ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು 15 ಕೋಟಿಗೂ ಮೀರಿದ …
ಪೂರ್ತಿ ಓದಿ... -
ಕೋಳಿ ಅಂಕ
-
ಕೋಲಾಟ
-
ಜನಪದ ನಂಬಿಕೆಗಳು
-
ಮದುವೆ ಮನೆಯಲ್ಲಿ ಜರೆಯುವ ಹಾಡು
-
ಕುಮಾರವ್ಯಾಸ
ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. …
ಪೂರ್ತಿ ಓದಿ... -
ಕನ್ನಡ ಕವಿಗಳ ಕಾವ್ಯ ಕಲ್ಪನೆ
-
ಭರತೇಶ ವೈಭವ
-
ರತ್ನಾಕರ ವರ್ಣಿ
-
ಪಂಪ
-
ಮಾಸ್ಟರ್ ಹಿರಣ್ಣಯ್ಯ
ಜೀವನ: ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಫೆಬ್ರವರಿ ೧೫, ೧೯೩೪ರಂದು ಮೈಸೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ …
ಪೂರ್ತಿ ಓದಿ... -
ಮರಿಯಪ್ಪ ನಾಟೇಕರ್
-
ಮಂಡ್ಯ ರಮೇಶ್
-
ಬಿ.ಜಯಮ್ಮ
-
ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ
-
ಯಮುನಾ ಮೂರ್ತಿ
ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಯಮುನಾ ಮೂರ್ತಿ ಅವರದ್ದು ಪ್ರಸಿದ್ಧ ಹೆಸರು. ಆಕಾಶವಾಣಿಯಲ್ಲಿ ನಿರ್ವಹಿಸಿದ್ದ ಹಿರಿಯ ಸೇವೆಯ ಜೊತೆಗೆ ನಾಟ್ಯರಂಗ, ರಂಗಭೂಮಿ, …
ಪೂರ್ತಿ ಓದಿ... -
ಪ್ರತಿಭಾ ಪ್ರಹ್ಲಾದ್
-
ಮಹಾನ್ ನೃತ್ಯ ಕಲಾವಿದ ಉದಯಶಂಕರ್
-
ಸಹನಾ ಚೇತನ್
-
ಯಾಮಿನಿ ಕೃಷ್ಣಮೂರ್ತಿ
ಸೊಬಗು – Sobagu ಕರ್ನಾಟಕದ ಗತವೈಭವ ಸಾರುತ್ತಿರುವ ತಾಣ – ನಮ್ಮ ಕನ್ನಡ ನಾಡು













