ಕೃಷಿ-ಪರಿಸರ

ಕೃಷಿ

ಕೃಷಿ ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಕೃಷಿಯು ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಪಳಗಿಸಿದ ಪ್ರಾಣಿಗಳು ಮತ್ತು ಸಸ್ಯಗಳ (ಅಂದರೆ, ಬೆಳೆಗಳ) ಸಂಗೋಪನೆಯಿಂದಾಗಿ ಆಹಾರದ ಮಿಗುತಾಯಗಳು ಸೃಷ್ಟಿಯಾಗುವುದರಿಂದ ಅದು ಹೆಚ್ಚು ಜನಭರಿತವಾದ ಮತ್ತು ಶ್ರೇಣೀಕೃತವಾದ ಸಮಾಜಗಳ ಬೆಳವಣಿಗೆಗೆ ಕಾರಣವಾಯಿತು. ಕೃಷಿಯ ಅಧ್ಯಯನಕ್ಕೆ ಕೃಷಿ ವಿಜ್ಞಾನ ಎಂದು ಹೆಸರು. ವೈಶಿಷ್ಟ್ಯಗಳು ಮತ್ತು ಕೌಶಲಗಳ ವಿಸ್ತೃತ ವೈವಿಧ್ಯತೆಯನ್ನು ಕೃಷಿಯು ಒಳಗೊಳ್ಳುತ್ತದೆ. ನೀರಿನ-ಕಾಲುವೆಗಳನ್ನು ಮತ್ತು ನೀರಾವರಿಯ ಇತರ ಸ್ವರೂಪಗಳನ್ನು ಅಗೆಯುವ ಮೂಲಕ, ಸಸ್ಯವನ್ನು …

ಪೂರ್ತಿ ಓದಿ...

ನೇರಳೆ ಹಣ್ಣು | ನೀರ್ಲಣ್ಣು

jamun fruit

ನೀರ್ಲಣ್ಣು ಎಂದೇ ಆಡು ಭಾಷೆಯಲ್ಲಿ ಪರಿಚಿತವಾಗಿರುವ ‘ನೇರಳೆ ಹಣ್ಣು‘ ಬಲು ರುಚಿ. ನಿಸರ್ಗದ ನೀಲ ಸುಂದರಿ ಅಂತಲೇ ಇದು ಖ್ಯಾತಿ. ಒಗರಿದ್ದರೂ ಬಾಯಲ್ಲೇನೋ ಮಜಾದ ರುಚಿ. ಬಾಯೆಲ್ಲಾ ನೀಲಿಯಾಗುವುದನ್ನು ನೋಡಿ ನಲಿಯುವ ಮಕ್ಕಳ ಆನಂದಕ್ಕೆ ಸರಿಸಾಟಿ ಯಾವುದು? ಮದ್ಯಪ್ರಿಯರಿಗೂ ಇದು ಅಚ್ಚು ಮೆಚ್ಚು. ಏಕೆಂದರೆ ಇದರ ತಿರುಳನ್ನು ವೈನ್ನಲ್ಲೂ ಬಳಸಲಾಗುತ್ತದೆ. ರೋಗ ನಿಯಂತ್ರಕ: ವಿನೆಗರ್, ಜೆಲ್ಲಿ ಜಾಮ್ ತಯಾರಿಕೆಗೆ ಇದನ್ನು ಬಳಸುತ್ತಾರೆ. ಬೀಜಗಳನ್ನು ಆಯುರ್ವೇದ, ಯುನಾನಿ, ಚೀನಿ ಔಷಧಿಯಾಗಿಯೂ ಬಳಸಲಾಗುತ್ತದೆ. ಬೀಜದಲ್ಲಿ ಪ್ರೊಟೀನ್, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುತ್ತವೆ ಎನ್ನುತ್ತಾರೆ ವೈದ್ಯರು. ನೇರಳೆಹಣ್ಣಿನ ಪಾನೀಯ ಪಚನಕ್ರಿಯೆಗೆ …

ಪೂರ್ತಿ ಓದಿ...

ನೆಲ್ಲಿಕಾಯಿ

ನೆಲ್ಲಿಕಾಯಿಯೊಳಗೆ ಹಲವು ಪೌಷ್ಟಿಕಾಂಶಗಳು ನೆಲೆಯಾಗಿವೆ. ವಿಟಮಿನ್ ‘ಸಿ’ ಯಥೇಚ್ಛವಾಗಿದೆ. ಹಾಗಾಗಿ ಇದನ್ನು ಆಯುರ್ವೇದಿಕ್ ಔಷಧಿ, ಶಾಂಪೂ, ಜ್ಯೂಸ್, ಉಪ್ಪಿನಕಾಯಿ, ವೈನ್ ಹೀಗೆ ಹಲವು ಬಗೆಯ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕಡಿಮೆ ಮಳೆಯಾಗವ ಪ್ರದೇಶದಲ್ಲೂ ಚೆನ್ನಾಗಿ ಬೆಳೆಯುವ ಗುಣವನ್ನು ನೆಲ್ಲಿ ಹೊಂದಿದೆ. ಇದನ್ನು ಜಮೀನಿನ ಬದು ಅಥವಾ ಪಾಳು ಜಮೀನು, ಹಿತ್ತಿಲು, ಖಾಲಿ ನಿವೇಶನದಲ್ಲೂ ಬೆಳೆದು ಲಾಭ ಗಳಿಸಬಹುದು. Embelica officinalis ಇದರ ವೈಜ್ಞಾನಿಕ ಹೆಸರು. ಬೆಳೆಯುವ ವಿಧಾನ: ನೆಲ್ಲಿ ಗಿಡವನ್ನು ಸಸ್ಯಾಭಿವೃದ್ದಿ ಅಥವಾ ನರ್ಸರಿಯಿಂದ ಗಿಡ ತಂದು ನಾಟಿ ಮಾಡಬಹುದು. ಸಸ್ಯಾಭಿವೃದ್ಧಿ ಮಾಡುವುದಾದರೆ ಬೀಜವನ್ನು …

ಪೂರ್ತಿ ಓದಿ...