ಕವನಗಳು

ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರು ಗುರುವಾರ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕಾಶಿನಾಥ್ ಅವರು ಕಳೆದೆರಡು ದಿನಗಳಿಂದ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆಂದು ವರದಿಗಳು ತಿಳಿಸಿವೆ. ತಮ್ಮ ಅಮೋಘ ಅನುಭವದ ಮೂಲಕ ಕನ್ನಡ ಚಿತ್ರರಸಿಕರಿಗೆ ಕಾಶಿನಾಥ್ ಅವರು ಹತ್ತಿರವಾಗಿದ್ದರು. ಕನ್ನಡ ಚಿತ್ರರಂಗದ ಪ್ರತಿಭಾನ್ವಿಟ ನಟ ಹಾಗೂ ನಿರ್ದೇಶಕರಾಗಿರುವ ಕಾಶಿನಾಥ್ ಅವರು, ಕುಂದಾಪುರ ಸಮೀಪದ ಕೋಟೇಶ್ವರದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. ಉಪೇಂದ್ರ, ಮನೋಹರ್, ಸುನಿಲ್ ಕುಮಾರ್ …

ಪೂರ್ತಿ ಓದಿ...

GST ಯಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾದಾಗಿನಿಂದ ಜೇಬಿಗೆ ಕತ್ತರಿ, ಗ್ರಾಹಕರಿಗೆ ಹೊರೆ, ಬರೆ ಇವೇ ಮೊದಲಾದ ಪದಗಳು ಕೇಳಿ ಬರುತ್ತಿವೆ. ಇಂತಹ ಜಿ.ಎಸ್.ಟಿ.ಯಿಂದ ತಪ್ಪಿಸಿಕೊಳ್ಳಲು ಸಿಂಪಲ್ ಸೂತ್ರಗಳು ಇಲ್ಲಿವೆ. ನೀವು ಮನೆಯಿಂದ ಹೊರಗೆ ಹೋಗುವಾಗ ನೀರಿನ ಬಾಟಲಿ ಜೊತೆಗಿರಲಿ. ಹೊರಗೆ ನೀರು ಖರೀದಿಸಿದರೆ ಹೊರೆ ಎನಿಸಬಹುದು. ಹೋಟೆಲ್ ಗಳಿಗೆ ಹೋಗಿ ತಿಂಡಿ, ತಿನಿಸು ತಿನ್ನುವ ಬದಲು ಮನೆಯಿಂದಲೇ ನಿಮಗೆ ಇಷ್ಟವಾದ ತಿಂಡಿಯನ್ನು ಬಾಕ್ಸ್ ಗೆ ಹಾಕಿಕೊಂಡು ಕೆಲಸಕ್ಕೆ ಹೋಗಬಹುದಾಗಿದೆ. ಇನ್ನು ವೀಕೆಂಡ್ ನಲ್ಲಿ ಮನೆಯಿಂದ ದೂರ ಉಳಿಯದೇ, ಫ್ಯಾಮಿಲಿಯೊಂದಿಗೆ ಕಾಲ ಕಳೆಯಿರಿ. ಮನೆ ಮಂದಿಯೆಲ್ಲಾ …

ಪೂರ್ತಿ ಓದಿ...

ಹೀಗೊಂದು ಜನ್ಮದಿನದ ಹಾರೈಕೆ

ಆತ್ಮೀಯರೇ, ಈ ಕವನವನ್ನು ತಮ್ಮ ತಮ್ಮ ಜನ್ಮದಿನದಂದು ನೆನಪಿಸಿಕೊಳ್ಳಿ ? “ಹೀಗೊಂದು ಜನ್ಮದಿನದ ಹಾರೈಕೆ”? ಹುಟ್ಟು ಹಬ್ಬ, ಹುಟ್ಟು ಹಬ್ಬ? ಎಂದೋ ಒಮ್ಮೆ ಹುಟ್ಟಿದ್ದಕ್ಕೆ ಪ್ರತೀ ವರ್ಷ ಹುಟ್ಟು ಹಬ್ಬ? ಆ ನೆಪದಲ್ಲಿ ಮೂಡಿದೆ ಇಂದು ನಾನೆಲ್ಲರ ನೆನಪಲ್ಲಿ ?? ಶುಭ ಹಾರೈಕೆಗಳು ಎಲ್ಲರ ಬಾಯಲ್ಲಿ ? ಆದರೇಕೋ ಕಣ್ಣಂಚಲ್ಲಿ ಅವಡುಗಟ್ಟಿದೆ ನೀರು ? ನೆನಪಾಗಿ ಅಂದು ಹಡೆದಾಕೆ ಹರಿಸಿದ ಬೆವರು ? ಕೊಡಿಸಲು ನನಗೆ ಸ್ವಂತ ಉಸಿರು ? ಅಂದು ಹುಟ್ಟಿದ್ದು ನಾನಾದರೂ ? ಮರುಹುಟ್ಟು ಪಡೆದವಳು ಅವಳಲ್ಲವೇ ? ಈ ಸಂಭ್ರಮಕ್ಕೆ …

ಪೂರ್ತಿ ಓದಿ...

ಬೇಸಿಗೆ ರಜೆಯಿಂದ ಶಾಲೆಯ ಮಡಿಲಿಗೆ

“ಬೇಸಿಗೆ ರಜೆಯಿಂದ ಶಾಲೆಯ ಮಡಿಲಿಗೆ” ಕಟ್ಟಪ್ಪನ ರಹಸ್ಯವೂ ಬಗೆ ಹರಿಯಿತು? ಐಪಿಎಲ್ ಪಂದ್ಯಾವಳಿಯೂ ಮುಗಿಯಿತು? ಇವುಗಳ ನಡುವೆ ಬೇಸಿಗೆ ರಜೆಯೂ ಕಳೆಯಿತು ? ಆ ಪ್ರವಾಸಗಳೂ , ಬೇಸಿಗೆ ಶಿಬಿರದ ಆ ಸಾಹಸಗಳು ? ಅಜ್ಜಿಯ ಮನೆಗೆ ಹೋದ ಮೋಜಿನ ದಿನಗಳು ? ನೆನಪುಗಳೇ ಇನ್ನು ಎಲ್ಲಾ ಬರೀ ನೆನಪುಗಳು ? ಕಾಡಲಿದೆ ಮರೆತೇ ಹೋದಂತಿದ್ದ ಕ್ರೂರ ಅಲಾರಾಂ ಸದ್ದು⏰ ತಯಾರಾಗಬೇಕಿದೆ ಮುಂಜಾವು ಸೂರ್ಯನ ಜೊತೆಗೆದ್ದು ? ತಲುಪಬೇಕಿದೆ ಶಾಲೆಯನ್ನು ಮತ್ತೊಮ್ಮೆ ಎದ್ದು ಬಿದ್ದು ??‍♀️ ಅಮ್ಮಂದಿರ ದಿನ ಇನ್ನು ಮತ್ತಷ್ಟು ಉದ್ದಾ ? …

ಪೂರ್ತಿ ಓದಿ...

ಕನ್ನಡ ಬಾವುಟ

Flag of Karnataka

ಕನ್ನಡ ಬಾವುಟ: ಕನ್ನಡ/ ಕರ್ನಾಟಕದ ಧ್ವಜ ದ್ವಿವರ್ಣ ಧ್ವಜ. ಈ ಧ್ವಜವನ್ನು ಎರಡು ಸಮತಲ ಭಾಗಗಳಾಗಿ ಮಾಡಲಾಗಿದೆ. ಬಾವುಟದ ಮೇಲಿನ ಭಾಗವು ಹಳದಿ ಮತ್ತು ಕೆಳಗಿನ ಭಾಗವು ಕೆಂಪು ಬಣ್ಣದ್ದಾಗಿದೆ. ಹಳದಿ ಬಣ್ಣವು ಶಾಂತಿಯನ್ನು ಮತ್ತು ಕೆಂಪು ಬಣ್ಣವು ಧೈರ್ಯವನ್ನು ಸೂಚಿಸುತ್ತದೆ. ಈ ಧ್ವಜ ಕರ್ನಾಟಕದ ಅಧಿಕೃತ ಅಥವಾ ಅನಧಿಕೃತ ಧ್ವಜ ಅಲ್ಲ. ಪರಿಚಯ ಧ್ವಜದ ಹಳದಿ ಬಣ್ಣವು ಅರಿಶಿಣ ಮತ್ತು ಕೆಂಪು ಬಣ್ಣವು ಕುಂಕುಮದ ಸಂಕೇತವಾಗಿದೆ. ಇವೆರಡು ವಸ್ತುಗಳು ಭಾರತದ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ವಿವಿಧ ಕಾರಣಗಳಿಗೆ ಬಳಸುತ್ತಾರೆ. ಕೆಂಪು ಬಣ್ಣ ಅಭಿವೃದ್ಧಿಯ …

ಪೂರ್ತಿ ಓದಿ...

ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ

ಒಂದು ಊರಿನಲ್ಲಿ ಒಂದು ಕಾಡು ಆ ಕಾಡಿನಲ್ಲಿ ಹಲವು ಪ್ರಾಣಿಗಳಿದ್ದವು. ಆ ಕಾಡಿಗೆ ಬರ ಬಂದಿತು ಆಮೆ: ಹೇಗೆ ಇತ್ತು ನಮ್ಮ ಕಾಡು. ಹೇಗೆ ಆಗಿ ಹೋಯಿತು. ಮಳೆ ಮುಖ ಕಂಡು ವರ್ಷದ ಮೇಲೆ ಆರು ತಿಂಗಳೇ ಆಯ್ತಲ್ಲ. ಚಿರತೆ: ನನ್ನ ಅಪ್ಪ ಹೇಳುತಿದ್ದರು. ಆ ನೇರಳೆ ಮರದ ಮುಂದೆ ನಿಂತಿಕೊಂಡು ಅದು ಯಾವುದೋ ಮಂತ್ರ ಹೇಳಿದರೆ ಅದು ಈ ಕಾಡಿನಲ್ಲಿರುವ ಪ್ರಾಣಿಗಳಿಗೆಲ್ಲ ಬೇಕಾಗುವಷ್ಟು ಆಹಾರ ಕೊಡುವುದಂತೆ. (ಆಗ ಮೊಲ ಮೆಲ್ಲನೆ ಪುಟಿಯುತ್ತಾ ಬಂದಿತು) ಮೊಲ:ಹೌದಾ! ಆಮೆ: ನೀನು ಯಾವಾಗ ಬಂದೆ. ಮೊಲ:ನಾನು ನೀವು ಮಾತನಾಡುವಾಗಲೆ ಬಂದೆ. ಚಿರತೆ: …

ಪೂರ್ತಿ ಓದಿ...

ಚಿಂಟು ಮತ್ತು ಮೋಡ

ಚಿಂಟು ಒಂದು ದಿವಸ ಸಾಯಂಕಾಲ ಟೆರೇಸಿನಲ್ಲಿ ಒಬ್ಬನೇ ಆಕಾಶವನ್ನು ನೋಡುತ್ತ ಕುಳಿತಿದ್ದ. ಆಗ ಒಂದು ಮೋಡ ಅವನ ಸನಿಹ ಬಂದಿತು. ಚಿಂಟು ಆಶ್ಚರ್ಯದಿಂದ “ನೀನ್ಯಾರು?” ಎಂದು ಅದನ್ನು ಕೇಳಿದ. ಅದು “ನಾನು ಮೋಡ ಎಂದಿತು.” “ಏನು ನಿನ್ನ ಕೆಲಸ?” ಎಂದು ಚಿಂಟು ಮೋಡಕ್ಕೆ ಕೇಳಿದ. ಮೋಡ ನಗುತ್ತ “ಆಗಸದಲ್ಲಿ ತೇಲುತ್ತಾ ತಿರುಗುವುದು. ಎಲ್ಲಿ ನೀರಿನ ಅವಶ್ಯಕತೆ ಇದೆಯೋ ಅಲ್ಲಿ ಮಳೆ ಸುರಿಯುವುದು ನನ್ನ ಕೆಲಸ” ಎಂದಿತು. ಚಿಂಟು “ಎಷ್ಟು ಹಣಕ್ಕೆ ನೀನು ಮಳೆ ಸುರಿಸುತ್ತಿ, ಯಾಕೆಂದರೆ ನಮ್ಮಲ್ಲಿ ಹನಿ ಹನಿ ನೀರಿಗೂ ಬೆಲೆ ಇದೆ” …

ಪೂರ್ತಿ ಓದಿ...