ಇತಿಹಾಸ

ರಚನಾತ್ಮಕ ಜೀವನದ ಅಭಿವೃದ್ಧಿಮಾದರಿ ಹರಿಕಾರ ಬಸವಣ್ಣ

12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ ಒಂದು ಹೊಸ ಯುಗ – ಬಸವಯುಗದ ತತ್ವಾಚರಣೆ ಪರಿಣಾಮಗಳನ್ನು ನಿಚ್ಚಳವಾಗಿ ಕಾಣಬಹುದು. ಶರಣರ ತತ್ವಾಚರಣೆಗಳು 12 ನೇ ಶತಮಾನಕ್ಕೆ ಸೀಮಿತವಾಗದೇ 900 ವರ್ಷಗಳಾದ ನಂತರವೂ ಆಚರಣೆಯಲ್ಲಿ ಇರುವುದು ವಚನಗಳಲ್ಲಿನ ಸಾರ್ಥಕ ವಿಚಾರಗಳ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ. ಯಾರನ್ನೂ ದೂರದೇ, ದೂರವಿಡದೇ ಎಲ್ಲರನ್ನೂ ಒಳಗೊಂಡು ಸಮಗ್ರವಿಕಾಸ ಸಾಧಿಸುವ ಬಸವಣ್ಣನವರ ‘ಇವನಾರವ ಇವನಾರವ, ಇವನಾರವನೆಂದೆಣಿನಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆಣಿನಸಯ್ಯ,  ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದೆಣಿಸಯ್ಯಾ’ ಅಣ್ಣ ಬಸವಣ್ಣನು ಇವ ನಮ್ಮವ ಎಂದು ಎಲ್ಲರನ್ನೂ ಆದರಿಸುವುದನ್ನು ಬದುಕಿನ …

ಪೂರ್ತಿ ಓದಿ...

ನಮ್ಮ ದೇಶದಲ್ಲಿ 400 ವರ್ಷಗಳ ಹಿಂದೆಯೇ ಬಾರ್ ಗರ್ಲ್ಸ್ ಸಂಸ್ಕೃತಿ ಇದೆಯಂತೆ…!!

ಪಬ್, ಬಾರ್ ಗಳಲ್ಲಿ ನಾಟ್ಯ ಮಾಡುವ ಬಾರ್ ಗರ್ಲ್ಸ್ ಬಗ್ಗೆ ತಿಳಿದೇ ಇರುತ್ತದೆಯಲ್ಲವೆ. ಆದರೆ ನಿಜಕ್ಕೂ ಈ ಸಂಸ್ಕೃತಿ ಆಧುನಿಕ ಸಮಾಜದಲ್ಲಿ ಬಂದದ್ದಲ್ಲವಂತೆ. 400 ವರ್ಷಗಳ ಹಿಂದೆಯೇ ಇದು ಪ್ರಾರಂಭವಾಗಿದೆಯಂತೆ. ಆಗ ಮೊಘಲ್ ಚಕ್ರವರ್ತಿಗಳು, ಬ್ರಿಟೀಷರು ಭಾರತೀಯ ಯುವತಿಯರೊಂದಿಗೆ ನಾಟ್ಯವಾಡುತ್ತಿದ್ದರಂತೆ ಹಾಗೂ ಆ ಯುವತಿಯರ ನಾಟ್ಯಗಳನ್ನು ವೀಕ್ಷಿಸುತ್ತಿದ್ದರಂತೆ. ನಂತರದ ದಿನಗಳಲ್ಲಿ ಅವರ ಹೆಸರು ಬಾರ್ ಗರ್ಲ್ಸ್ ಆಗಿ ಬದಲಾಯಿತು. 15ನೇ ಶತಮಾನದಲ್ಲಿ ಖಾದೀ ಮೊಘ್ ಫಿಲ್ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರಂತೆ. ಯುವತಿಯರು ನಾಟ್ಯವಾಡುತ್ತಿದ್ದ ಆ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧಾರಣ ಪ್ರಜೆಗಳಿಗೆ ಅನುಮತಿ ನೀಡುತ್ತಿರಲಿಲ್ಲವಂತೆ. ರಾಜರು, …

ಪೂರ್ತಿ ಓದಿ...

1947 ಆಗಸ್ಟ್ 15ರಂದು ಹಾರಿಸಲಾದ ತ್ರಿವರ್ಣ ಧ್ವಜ ಎಲ್ಲಿದೆ..? ಆ ರಹಸ್ಯ ಮಾಹಿತಿ ಇಲ್ಲಿದೆ, ಓದಿ..

independence day

ಸ್ಪೇಷಲ್ ಡೆಸ್ಕ್: ಅದು ಆಗಸ್ಟ್ 15, 1947. ಅಂದು ನಮ್ಮ ದೇಶದಲ್ಲಿ ಮೊದಲ ಸ್ವಾತಂತ್ರ ದಿನಾಚರಣೆಯನ್ನ ಆಚರಿಸಲಾಗಿತ್ತು. ಬ್ರಿಟಿಷರಿಂದ ಬಿಡುಗಡೆ ದೊರಕಿದ ಬಳಿಕ 12 ಅಡಿ ಉದ್ದ ಹಾಗೂ 8 ಅಡಿ ಅಗಲದ ಸಿಲ್ಕ್ನಿಂದ ರೂಪಿಸಲಾದ ಧ್ವಜವನ್ನು ಬೆಳಗ್ಗೆ ಆಗಸ್ಟ್ 15 ರ 5.05ಕ್ಕೆ ಫೋರ್ಟ್ ಸೈಂಟ್ ಜಾರ್ಜ್ನಲ್ಲಿ ಹಾರಿಸಲಾಗಿತ್ತು. ಈ ವೇಳೆ ಸಾವಿರಾರು ಜನರು ಉಪಸ್ಥಿತರಿದ್ದರು. ಈ ವೇಳೆ ಹಾರಿಸಿದ ತ್ರಿವರ್ಣ ಧ್ವಜ ಎಲ್ಲಿದೆ ಎಂಬುದೇ ಎಲ್ಲರ ಕುತೂಹಲ. [content_block id=3102] ಎಲ್ಲಿದೆ ಧ್ವಜ..? ಚೆನ್ನೈನ ಫೋರ್ಟ್ ಸೈಂಟ್ ಜಾರ್ಜ್ನಲ್ಲಿ ಮೊದಲ ಸ್ವಾತಂತ್ರ್ಯೋತ್ಸವದಂದು …

ಪೂರ್ತಿ ಓದಿ...

ಬಾದಾಮಿಯ ಗುಹೆಗಳು

Badami Guhegalu

ಬಾದಾಮಿಯ ಗುಹೆಗಳನ್ನು ಪುನರ್ಪರಿಶೀಲನೆಗೆ ಒಡ್ಡುವಲ್ಲಿ ಈ ವಿವರ ಸಹಿತ ಒಕ್ಕಣೆಯನ್ನು ಸಿದ್ಧಪಡಿಸುತ್ತಿದ್ದೇನೆ. ಏಕೆಂದರೆ ಐತಿಹಾಸಿಕ ನೆಲೆಯಲ್ಲಿ ಈವರೆಗೂ ವಿದ್ವಾಂಸರು ಪರಿಗಣಿಸುತ್ತಿರುವ ರೀತಿ ನೀತಿಯಲ್ಲಿ ಗೊಂದಲವುಂಟಾಗಿರುತ್ತದೆ. ಚಾಲುಕ್ಯ ಮತ್ತು ಪೊಲಕೇಶಿ ೧ ಮತ್ತು ೨ ಇಂಥ ಪಾರಭಾಷಿಕಗಳಿಗೆ ಸ್ಪಷ್ಟವಾದ ಅರ್ಥವಂತಿಕೆಯು ಅವಶ್ಯಕವಾಗಿರುವುದ ರಿಂದ ಈ ಗುಹೆಗಳ ಸ್ವರೂಪ ಮತ್ತು ಇದಕ್ಕೆ ಕಾರಣರಾಗಿರುವಂಥ ವರ್ಗದ ಪರಿಶೀಲನೆಯಿಂದ ಒಂದು ನೆಲೆಯನ್ನು ಮುಟ್ಟಲು ಸಾಧ್ಯವಾದೀತೆಂಬ ನಂಬಿಕೆಯಾಗಿದೆ(ಇದಕ್ಕಾಗಿ ನಾನು ಹಲವು ಬಾರಿ ಈ ಗುಹೆಯನ್ನು ಕಂಡು ಪರಿಶೀಲಿಸಿದ್ದೇನೆ ಮತ್ತು ಒಂದು ನಿರ್ಧಾರದ ನೆಲೆಯನ್ನು ಮುಟ್ಟಿದ್ದೇನೆ. ಈ ನೆಲೆಯನ್ನೇ ನಮ್ಮ ಘನ ವಿದ್ವಾಂಸರು …

ಪೂರ್ತಿ ಓದಿ...

ಇಮ್ಮಡಿ ಪುಲಿಕೇಶಿ

immadi pulikeshi

ಇಮ್ಮಡಿ ಪುಲಿಕೇಶಿ, ಚಾಲುಕ್ಯ ವಂಶದ ಪ್ರಸಿದ್ಧ ದೊರೆ. (ಕ್ರಿ.ಶ ೬೧೦-೬೪೨) ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು. ಕ್ರಿ.ಶ.ಸು. ೫೦೦ರಲ್ಲಿ ಜಯಸಿಂಹನಿಂದ ಪ್ರಾರಂಭವಾದ ಚಾಲುಕ್ಯ ಮನೆತನದ ಆಡಳಿತವು ಕ್ರಿ.ಶ. ೭೫೭ರಲ್ಲಿ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಮುಕ್ತಾಯವಾಯಿತು. ಕ್ರಿ.ಶ. ೭೫೭ರ ರಾಷ್ಟ್ರಕೂಟ ‘ದಂತಿದುರ್ಗ’ನು ಚಾಲುಕ್ಯ ಅರಸ ‘ಇಮ್ಮಡಿ ಕೀರ್ತಿವರ್ಮ’ನನ್ನು ಯುದ್ಧದಲ್ಲಿ ಸೋಲಿಸಿ ಪ್ರಾಚೀನ ಕರ್ನಾಟಕದ ರಾಜಕೀಯ ವಲಯದಲ್ಲಿ ಚಾಲುಕ್ಯರು ವಿರಮಿಸುವಂತೆ ಮಾಡಿದನು. …

ಪೂರ್ತಿ ಓದಿ...

ಮೈಸೂರ್ ಪಾಕ್ ಇತಿಹಾಸ

Mysore Pak

ಮೈಸೂರ್ ಪಾಕ್.. ಕನ್ನಡನಾಡಿನ ಬಹು ಜನಪ್ರಿಯ ಸಿಹಿ ತಿಂಡಿ. ದೇಶ, ವಿದೇಶಗಳಲ್ಲಿ ಇದರ ಖ್ಯಾತಿ ಹಬ್ಬಿದೆ. ಅಂದಹಯಾಗೆ, ಈ ಸಿಹಿ ತಿಂಡಿ ತಯಾರಿಸಲು ಆರಂಭಿಸಿದ ಇತಿಹಾಸ ತುಂಬಾನೇ ಕುತೂಹಲಕಾರಿಯಾಗಿದೆ. ಹೌದು, 1935ರಲ್ಲಿ ಮೈಸೂರ ಅರಮನೆಯ ಪ್ರಧಾನ ಅಡುಗೆಯವರಾದ ಮಾದಪ್ಪನವರು ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಊಟಕ್ಕೆ ಅಣಿಗೊಳಿಸಿದ್ದರಂತೆ. ಆದರೆ, ರಾಜಭೋಜನದಲ್ಲಿ ಸಿಹಿ ತಿಂಡಿಯ ಜಾಗ ಖಾಲಿ ಇಳಿದಿತ್ತಂತೆ. ಯಾವ ಸಿಹಿತಿಂಡಿ ಮಾಡಬೇಕು ಎಂದು ಮಾದಪ್ಪನವರು ಚಿಂತೆಗೀಡಾಗಿದ್ದರು. ತಲೆಗೆ ಅದೇನೊ ಹೊಳೆಯಿತೋ ಏನೋ ಕಡಳೆಹಿಟ್ಟು, ತುಪ್ಪ, ಸಕ್ಕರೆ ಸೇರಿಸಿ ಒಂದು ಪಾಕಪ್ರಯೋಗ ಮಾಡಿಯೇ ಬಿಟ್ಟರು. …

ಪೂರ್ತಿ ಓದಿ...

ಡಾಕ್ಟರ್‍ ಹರ್ಮನ್ ಮೊಗ್ಲಿಂಗ್

Mogling Hermann

೧೯ನೆಯ ಶತಮಾನದಲ್ಲಿ ಹುಟ್ಟಿ ಬದುಕಿದ, ರೆವರೆಂಡ್ ಡಾಕ್ಟರ್‍ ಹರ್ಮನ್ ಮೊಗ್ಲಿಂಗ್ (೧೮೧೧-೧೮೮೧) ಜರ್ಮನ್ ದೇಶೀಯನಾದರೂ ಕನ್ನಡದಲ್ಲಿ ಅಪಾರ ಪ್ರೇಮವನ್ನಿಟ್ಟು ಕನ್ನಡಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಮೊದಲಿಗನಾದವನು. ಕನ್ನಡದ ಪ್ರಪ್ರಥಮ ಪತ್ರಿಕೆ ‘ಮಂಗಳೂರು ಸಮಾಚಾರ’ ಪ್ರಾರಂಭಿಸಿದವನು ಹರ್ಮನ್ ಮೊಗ್ಲಿಂಗ್. ಕನ್ನಡದಲ್ಲಿ ‘ಪತ್ರ ಸಾಹಿತ್ಯ’ ಪ್ರಾರಂಭಿಸಿದ್ದೂ ಅವನೇ. ಕನ್ನಡದ ಕೆಲಸಕ್ಕಾಗಿ ಕೊಡಮಾಡಿದ ಮೊದಲಿನ ಡಾಕ್ಟರೇಟು ಸಹಾ ಅವನಿಗೆ ದೊರಕಿತು, ಜರ್ಮನಿಯಲ್ಲಿ!. ಮೊಗ್ಲಿಂಗ್ ಹುಟ್ಟಿದ್ದು ಜರ್ಮನಿಯ ಬ್ರಾಕನ್ ಹೀಮ್ ಎಂಬ ಊರಿನಲ್ಲಿ ೧೮೧೧ರಲ್ಲಿ. ಕ್ರೈಸ್ತ ಮತ ಪ್ರಚಾರಕ್ಕೆಂದು ೧೯ನೆಯ ಶತಮಾನದಲ್ಲಿ ಜರ್ಮನಿಯಿಂದ ಬಂದಿದ್ದ ಬಡಮಧ್ಯಮವರ್ಗದ, ಹೆಚ್ಚು ಓದಿರದ , …

ಪೂರ್ತಿ ಓದಿ...

ಕರ್ನಾಟಕ | Karnataka

ಕರ್ನಾಟಕ ರಾಜ್ಯದಲ್ಲಿ ೩೦ ಜಿಲ್ಲೆಗಳಿವೆ. ಕೆಳಗಿನ ಜನಸಂಖ್ಯಾ ಅಂಕಿ-ಅಂಶಗಳು ಭಾರತದ ೨೦೦೧ರ ಜನಗಣತಿಯನ್ನು ಆಧರಿಸಿವೆ, ಹಾಗೂ ೧೯೯೧ ರ ಜನಗಣತಿಯಿಂದ ಶೇಕಡಾ ಹೆಚ್ಚಳವನ್ನು ಸಹ ಕೆಳಗೆ ತೋರಿಸಲಾಗಿದೆ. ಕರ್ನಾಟಕ ರಾಜ್ಯ (ಜನಸಂಖ್ಯೆ: ೫,೨೭,೩೩,೯೫೮ — ೧೯೯೧ ರಿಂದ ಶೇ. ಹೆಚ್ಚಳ ೧೭.೨೫) ಇತಿವೃತ್ತ: ಕರ್ನಾಟಕವು ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ. ೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ …

ಪೂರ್ತಿ ಓದಿ...

ಚೋಳ ವಂಶ

ಚೋಳರ ಹೃದಯ ಭಾಗವು ಕಾವೇರಿ ನದಿಯ, ಫಲವತ್ತಾದ ಕಣಿವೆಯಾಗಿತ್ತು. ಆದರೆ ತಮ್ಮ ಅಧಿಕಾರದ ಬಹುಪಾಲು ಭಾಗವನ್ನು ಪ್ರಮುಖವಾಗಿ 9ನೇ ಶತಮಾನದ ಅರ್ಧದಿಂದ 13ನೆ ಶತಮಾನದ ಪ್ರಾರಂಭದವರೆಗೂ ಆಳಿದರು. ತುಂಗಭದ್ರಾದ ಇಡೀ ದಕ್ಷಿಣಭಾಗವನ್ನು ಒಂದಾಗಿಸಿ ಒಂದು ರಾಜ್ಯವನ್ನಾಗಿ ಮಾಡಿ ಸುಮಾರು ಎರಡು ಶತಮಾನಗಳಿಗಿಂತಲೂ ಹೆಚ್ಚು ಕಾಲ ಆಡಳಿತ ನಡೆಸಿದರು. ರಾಜರಾಜ ಚೋಳ I ಮತ್ತು ಅವನ ಮಗನಾದ ರಾಜೇಂದ್ರಚೋಳ Iನ ಕಾಲದಲ್ಲಿ ಈ ವಂಶವು ದಕ್ಷಿಣ ಏಷ್ಯಾದ ಮತ್ತು ಆಗ್ನೇಯ ಏಷ್ಯಿಯಾದಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತನ್ನ ಅಧಿಕಾರವನ್ನು ಸ್ಥಾಪಿಸಿತು. ಪೂರ್ವಭಾಗದಲ್ಲಿ ಆಗ ತಾನೆ …

ಪೂರ್ತಿ ಓದಿ...

ಅಶೋಕ ಸ್ತಂಭ ಚಿತ್ರದ ಅಂಚೆ ಚೀಟಿಯ ಕಥೆ

೧೯೪೭ರ ಆಗಸ್ಟ ೧೫ರಂದು ಭಾರತ ಸ್ವತಂತ್ರವಾದಾಗ ಆ ಸಂತಸವನ್ನು ಅಂಚೆಚೀಟಿಗಳ ಮೂಲಕ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆಂದರೆ ಆಗ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲು ನಿರ್ದೇಶನ ನೀಡುವ ಸಂವಿಧಾನಿಕ ಸಂಸ್ಥೆ ಇನ್ನೂ ಅಸ್ತಿತ್ವದಲ್ಲಿ ಬಂದಿರಲಿಲ್ಲ. ಹೀಗಾಗಿ ಸ್ವತಂತ್ರ ಭಾರತದ ಮೊದಲ ಅಂಚೆಚೀಟಿ ಬಿಡುಗಡೆಯಾಗಲು ಸುಮಾರು ೯೯ ದಿನಗಳ ಕಾಲ ಕಾಯಬೇಕಾಯಿತು! ಹೀಗೆ ಮೊದಲ ಅಂಚೆಚೀಟಿಯು ತ್ರಿವರ್ಣ ಧ್ವಜವನ್ನು ಹೊತ್ತು ೧೯೪೭ರ ನವಂಬರ ೨೧ರಂದು ಬಿಡುಗಡೆಯಾಯಿತು. ಅದಾಗಿ ೨೪ ದಿನಗಳ ಬಳಿಕ ಡಿಸೆಂಬರ ೧೫ರಂದು ಭಾರತದ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭದ ಮೇಲಿರುವ ಚತುರ್ಮುಖ ಸಿಂಹಗಳ ಚಿತ್ರವನ್ನು ಹೊತ್ತು …

ಪೂರ್ತಿ ಓದಿ...