ಇತರೆ

ಕಚೇರಿಯಲ್ಲಿ ನಿಮ್ಮ ಏಕಾಗ್ರತೆಗೆ ಭಂಗ ತರುವ ಅಂಶಗಳಿವು!

person working in office

ಎಂದಿಗೂ ಕಚೇರಿಯಲ್ಲಿ ನಿಮ್ಮ ಏಕಾಗ್ರತೆಗೆ ಭಂಗವನ್ನು ಉಂಟುಮಾಡುವ ಅಂಶಗಳಿಗೆ ಬಲಿಪಶುವಾಗಬೇಡಿ. ಏಕೆಂದರೆ ಇವುಗಳು ನಿಮ್ಮನ್ನು ನೀವು ಮಾಡುವ ಕೆಲಸದಿಂದ ವಿಮುಖರನ್ನಾಗಿಸುತ್ತದೆ. ಅದಕ್ಕಾಗಿ ಕಚೇರಿಯಲ್ಲಿ ನಿಮ್ಮ ಏಕಾಗ್ರತೆಗೆ ಭಂಗ ತರುವ ಅಂಶಗಳಿಂದ ಪಾರಾಗಲು ಮತ್ತು ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಕೆಲವೊಂದು ಸಲಹೆಗಳನ್ನು ಮತ್ತು ಮಾರ್ಗೋಪಾಯಗಳನ್ನು ಹುಡುಕಿ. ಕಚೇರಿಯಲ್ಲಿ ನೀವು ಏಕಾಗ್ರತೆಯನ್ನು ಕಾಪಾಡಿಕೊಳ್ಳಬೇಕೆಂದರೆ ನಿಮಗೆ ಸಂಪೂರ್ಣ ಗಮನವಹಿಸುವ ಅವಶ್ಯಕತೆಯಿರುತ್ತದೆ. ಆಗಲೇ ಆ ಸ್ಥಳವನ್ನು ನೀವು ಅತ್ಯುತ್ತಮವಾಗಿ ಕೆಲಸ ಮಾಡುವ ಸ್ಥಳವನ್ನಾಗಿ ಪರಿವರ್ತಿಸಲು ಸಾಧ್ಯ. ಒಳ್ಳೆಯ ಕೆಲಸ ಮಾಡುವ ವಾತಾವರಣವು, ಒಳ್ಳೆಯ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೊರತರಲು ಅನುಕೂಲ …

ಪೂರ್ತಿ ಓದಿ...

ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ

sleeping

ನಿದ್ದೆ ಬಾರದಿರಲು ಇರುವ ಕಾರಣಗಳು ಯಾವುವು? ಎಂಬುದು ನಿಮ್ಮ ಪ್ರಶ್ನೆಯಾದಲ್ಲಿ, ಅದಕ್ಕೆ ಹಲವಾರು ಕಾರಣಗಳು ಇವೆ, ಅವು ಯಾವುವು ಎಂದು ನಾವು ನಿಮಗೆ ಇಂದು ಬಿಡಿಸಿ ಹೇಳುತ್ತೇವೆ. ಕೆಲವೊಂದು ನಿರ್ದಿಷ್ಟ ಕಾರಣಗಳು ನಿಮ್ಮ ನಿದ್ದೆಯ ಮೇಲೆ ಪರಿಣಾಮವನ್ನು ಬೀರುತ್ತವೆ. ಸಾಮಾನ್ಯವಾಗಿ ತಡ ರಾತ್ರಿಯವರೆಗೆ, ಕೆಲಸ ಮಾಡುವುದರಿಂದ ನಿಮ್ಮ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ, ಜೊತೆಗೆ ನಿಮಗೆ ಸ್ಲೀಪಿಂಗ್ ಡಿಸಾರ್ಡರ್ ಸಮಸ್ಯೆಯನ್ನು ನೀಡುತ್ತದೆ. ಇದರಿಂದ ನಿಮ್ಮ ಆರೋಗ್ಯವು ಸಹ ಏರು-ಪೇರಾಗುವುದರ ಜೊತೆಗೆ ನಿಮ್ಮ ದೇಹದ ಸ್ವಾಭಾವಿಕ ಪ್ರವೃತ್ತಿಯು ಇದರಿಂದ ಏರು-ಪೇರಾಗುತ್ತದೆ. ನೈಸರ್ಗಿಕವಾಗಿ ನಿದ್ರೆಗೆ ಜಾರುವ೦ತಾಗಲು 10 …

ಪೂರ್ತಿ ಓದಿ...

ಕ್ಷಮೆಯಾಚಿಸಲು ಅತಿ ಸುಲಭವಾದ 10 ವಿಧಾನಗಳು

sorry

ಜಗತ್ತಿನಲ್ಲಿ ಯಾರು ಸಹ ಪರಿಪೂರ್ಣರಲ್ಲ, ಅದಕ್ಕೆ ಹೇಳುವುದು “ತಪ್ಪು ಮಾಡದವ್ರು ಯಾರಾವ್ರೇ, ತಪ್ಪೇ ಮಾಡದವ್ರು ಎಲ್ಲವ್ರೇ” ಎಂದು. ಆಯಿತು ಬಿಡಿ, ತಪ್ಪಾಗಿ ಹೋಯಿತು, ಸರಿಪಡಿಸಿಕೊಳ್ಳುವ ಮಾರ್ಗಗಳನ್ನು ನೋಡೋಣ. ಎಷ್ಟಾದರು ನಮ್ಮ ನೀತಿ “ತಪ್ಪು ಮಾಡೋದು ಸಹಜ ಕಣೋ, ತಿದ್ದಿ ನಡೆಯೋದು ಮನುಜ ಕಣೋ” ಅಲ್ಲವೇನು! ಸಹಜವಾಗಿ ನಾವು ನಮ್ಮ ಸ್ನೇಹಿತರ, ಪೋಷಕರ, ಪ್ರೇಮಿಯ! ಮತ್ತು ಸಂಗಾತಿಯ ಜೊತೆಗೆ ತಪ್ಪಾಗಿ ನಡೆದುಕೊಳ್ಳುತ್ತಿರುತ್ತೇವೆ. ಕ್ಷಮಿಸಿ ಎಂದು ಕೇಳಿ ಕೊಳ್ಳುವ ದೊಡ್ಡ ಗುಣ ನಿಮ್ಮಲ್ಲಿ ಇದ್ದಲ್ಲಿ, ಓದಿ, ಕ್ಷಮಿಸಿ ಎಂದು ಹೇಗೆಲ್ಲ ಕೇಳಬಹುದು ಎಂಬುದನ್ನು ನಾವು ಇಲ್ಲಿ ಕೆಲವೊಂದು …

ಪೂರ್ತಿ ಓದಿ...

ಸೋಜಿಗವೆನಿಸುವ ಮೆದುಳಿನ ಕುರಿತ ಇಂಟರೆಸ್ಟಿಂಗ್ ಸಂಗತಿ

Facts About Our Brain

ಮೆದುಳು: ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯಗಳು ಎರಡೂ ಒಂದಕ್ಕೊಂದು ಪೂರಕವಾಗಿವೆ. ಆದರೆ ವೈದ್ಯವಿಜ್ಞಾನ ಮೆದುಳಿನ ಬಗ್ಗೆ ತಿಳಿದಿರುವ ಮಾಹಿತಿ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಅತ್ಯಲ್ಪ. ಏಕೆಂದರೆ ಮೆದುಳಿನ ಕಾರ್ಯವೈಖರಿ ಮತ್ತು ಜೀವಕೋಶಗಳ ಅಂಶಗಳು ತೀರಾ ಸಂಕೀರ್ಣ ಮತ್ತು ಜಟಿಲವಾಗಿವೆ. ಹಾಗಾಗಿ ಮನುಷ್ಯರು ಯೋಚಿಸುವ ಶಕ್ತಿ ಏರುಪೇರಾದರೆ ಆಗುವ ಮನೋರೋಗ ಇಂದಿಗೂ ವೈದ್ಯವಿಜ್ಞಾನಕ್ಕೆ ಒಂದು ಸವಾಲಾಗಿದೆ. ಇದುವರೆಗೂ ಮನೋರೋಗಕ್ಕೆ ಮದ್ದಿಲ್ಲ ಎಂದೇ ನಂಬಿಕೊಂಡು ಬಂದಿದ್ದೆವು. ಆದರೆ ಇತ್ತೀಚೆಗೆ ಮೆದುಳಿನ ಸಂಶೋಧನೆ ಮತ್ತು ಚಿಕಿತ್ಸಾ ಕ್ರಮಗಳಿಗೆ ಹೆಚ್ಚಿನ ಒತ್ತು ಮತ್ತು ಧನಸಹಾಯ ನೀಡಿರುವುದರಿಂದ ಮೆದುಳಿನ …

ಪೂರ್ತಿ ಓದಿ...

ನಿದ್ದೆಯಲ್ಲಿ ಕಾಣುವ ಕನಸಿನ ಕುರಿತು ಇಂಟರೆಸ್ಟಿಂಗ್ ಕಹಾನಿ!

dreams

“ಅನಿರ್ಬ೦ಧಿತ ಮನದ ಚಿರ೦ತನ ಉತ್ಸಾಹ” – ಲಾರ್ಡ್ ಬೈರೋನ್. ಸೃಷ್ಟಿಯಲ್ಲೆಲ್ಲಾ ಮಾನವನ ಶರೀರದಷ್ಟು ಸ೦ಕೀರ್ಣವಾದ, ಕ್ಲಿಷ್ಟಕರವಾದ ಸ೦ರಚನೆಯು ಮತ್ತೊ೦ದಿಲ್ಲ. ಮಾನವ ಜೀವನದ ಭಾಗವಾಗಿರುವ ಮನಸ್ಸೇ ಒ೦ದು ಅತ್ಯ೦ತ ಸ೦ಕೀರ್ಣ ಸ್ವರೂಪದ್ದಾಗಿದ್ದು, ಮನಸ್ಸನ್ನು ನಿರ್ಬ೦ಧಿಸುವ ಯಾವುದೇ ಪ೦ಜರಗಳಿಲ್ಲ. ವಿದ್ಯುತ್ಕೋಶ ಅಥವಾ ಬ್ಯಾಟರಿಯನ್ನು ನಾವು ಮರುಪೂರಣಗೊಳಿಸುವ೦ತೆಯೇ ಅಥವಾ ಚಾರ್ಚ್ ಮಾಡುವ೦ತೆಯೇ, ಮಾನವ ಶರೀರವನ್ನೂ ಕೂಡಾ ನಿದ್ರೆಯ ನೆರವಿನಿ೦ದ ಮರುಪೂರಣಗೊಳಿಸಿಕೊಳ್ಳಬೇಕಾದುದು ಅತ್ಯಗತ್ಯವಾಗಿರುತ್ತದೆ. ನಮ್ಮ ಜೀವನದ ಉಳಿವಿಗಾಗಿ, ಆಹಾರ ಹಾಗೂ ನೀರಿನ ನ೦ತರದ ಪ್ರಧಾನ ಸ್ಥಾನವು ನಿದ್ರೆಯದ್ದಾಗಿರುತ್ತದೆ. ಮಾನವ ಮನದ ಶಕ್ತಿಸಾಮರ್ಥ್ಯವೇನೆ೦ಬುದು ಇನ್ನೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಪೂರ್ಣಪ್ರಮಾಣದಲ್ಲಿ ಮೆದುಳಿನ ಅಥವಾ …

ಪೂರ್ತಿ ಓದಿ...

ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

Badam

ಎಲ್ಲಾ ಬಗೆಯ ಕಾಳುಗಳ ಪೈಕಿ ಬಾದಾಮಿಯು ಅತ್ಯ೦ತ ಹೆಚ್ಚು ಪೋಷಕಾ೦ಶಭರಿತವಾದುದೆ೦ದು ಪರಿಗಣಿಸಲ್ಪಟ್ಟಿದ್ದು, ಬಾದಾಮಿಯು ಸ೦ತುಲಿತ ಆಹಾರದ ಒ೦ದು ಪ್ರಮುಖ ಭಾಗವಾಗಿದೆ. ಮಧ್ಯ ಪೂರ್ವ, ದಕ್ಷಿಣ ಏಷ್ಯಾ, ಹಾಗೂ ಉತ್ತರ ಆಫ್ರಿಕಾ ಖ೦ಡದ ಭಾಗಗಳು ಬಾದಾಮಿ ಕಾಳುಗಳ ತವರು ಭೂಮಿಯಾಗಿವೆ. ಮೂಲಭೂತವಾಗಿ ಬಾದಾಮಿ ಬೀಜಗಳಲ್ಲಿ ಈ ಕೆಳಗೆ ಸೂಚಿಸಲಾಗಿರುವ ಅತ್ಯಾವಶ್ಯಕ ಖನಿಜ ಪೋಷಕಾ೦ಶಗಳ ಹೊರತಾಗಿ ಪ್ರೋಟೀನ್‌ಗಳು, ಫೋಲಿಕ್ ಆಮ್ಲ, ವಿಟಮಿನ್ E, ಓಮೇಗಾ – 3, ಹಾಗೂ ಓಮೇಗಾ – 6 ಕೊಬ್ಬಿನಾಮ್ಲಗಳೂ ಕೂಡಾ ಇವೆ. ಆರೋಗ್ಯ ಹಾಗೂ ಸೌ೦ದರ್ಯಕ್ಕೆ ಪೂರಕವಾಗಿರುವ ಎಲ್ಲಾ ಘಟಕಗಳ ಒ೦ದು …

ಪೂರ್ತಿ ಓದಿ...

ಪಂಚತಂತ್ರ

Panchatantra | ಪಂಚತಂತ್ರ

ಕವಿತೆ ಹಾಗೂ ಗದ್ಯದಲ್ಲಿ ಮೂಲತಃ ಭಾರತೀಯ ಪ್ರಾಣಿಗಳ ಕಥೆಗಳ ಮೇಲೆ ಆಧಾರಿತ ಒಂದು ಸಂಗ್ರಹವೇ, ಪಂಚತಂತ್ರ ಸಂಸ್ಕೃತ:पञ्चतन्त्र(IAST: ಪಂಚತಂತ್ರ, ‘ಐದು ಮೂಲತತ್ವಗಳು’) ಕ್ರಿಸ್ತ ಪೂರ್ವ 3 ರನೇ ಶತಮಾನದಲ್ಲಿ ರಚಿಸಲ್ಪಟ್ಟಿದೆಯೆಂದು ಕೆಲವು ವಿದ್ವಾಂಸರು ನಂಬುವ, ಮೂಲ ಸಂಸ್ಕೃತ ಗ್ರಂಥ, ವಿಷ್ಣು ಶರ್ಮರಿಗೆ ಆ ಕೀರ್ತಿಯು ಸಲ್ಲುತ್ತದೆ. ಆದಾಗ್ಯೂ, “ನಾವು ಊಹಿಸಲೂ ಸಾಧ್ಯವಾದಷ್ಟು ಹಳೆಯದಾದ ಪ್ರಾಣಿಗಳ ಸಣ್ಣ ನೀತಿಯ ಕಥೆಗಳನ್ನು” ಒಳಗೊಂಡಿರುವ, ಪುರಾತನ ಮೌಖಿಕ ಪರಂಪರೆಗಳ ಮೇಲೆ ಅದು ಆಧರಿಸಲ್ಪಟ್ಟಿದೆ. ಅದು “ಖಂಡಿತವಾಗಿಯೂ ಭಾರತದ ಅತ್ಯಂತ ಹೆಚ್ಚು ಬಾರಿ ಮತ್ತೆ ಮತ್ತೆ ಭಾಷಾಂತರಿಸಲ್ಪಟ್ಟಿರುವ ಸಾಹಿತ್ಯಿಕ ಉತ್ಪನ್ನ” …

ಪೂರ್ತಿ ಓದಿ...

ಅಲ೦ಕಾರ ಶಿಲೆಗಳು

ನಿರ್ದೇಶಿಸಿದ್ದಾನೆ. ರುದ್ರಟನ೦ತೂ ವಿರಸವನ್ನು ದೋಷವೆ೦ದೇ ಬಗೆಯುತ್ತಾನೆ. ಇದನ್ನೆಲ್ಲ ಗಮನಿಸಿದರೆ, ಇವರು ರಸಾದಿಳನ್ನು ಕೂಡ ಅಲ೦ಕಾರವೆ೦ದಾಗ ವಿಶಾಲಾರ್ಥದಲ್ಲಿ ಮಾತ್ರ ಹಾಗೆನ್ನುವರೇ ಹೊರತು ಸ೦ಕುಚಿತರ್ಥದಲ್ಲಲ್ಲವೆ೦ದು ತಿಳಿದುಬರುತದೆ. ಶಬ್ಧಾರ್ಥಾಲ೦ಕಾರಗಳ ಸ೦ಖ್ಯೆಯ ಬೆಳವಣಿಗೆಯ ಇತಿಹಾಸ ಭಾರತೀಯರ ಭೇದಪ್ರಭೇದ ಮೊಹನವನ್ನು ತೋರಿಸುತ್ತದೆ. ಭೆರತನಲ್ಲಿದ್ದ ನಾಲ್ಕೇ ಅಲ೦ಕಾರಗಳು ಆಗ್ನಿಪುರಾಣದಲ್ಲಿ 16, ಭಾಮಹನಲ್ಲಿ 38, ದ೦ಡಿಯಲ್ಲಿ 37, ಉದ್ಭಟನಲ್ಲಿ 41, ವಾಮನನಲ್ಲಿ 51, ರುದ್ರಟನಲ್ಲಿ 55, ಭೋಜನಲ್ಲಿ 54, ಮಮ್ಮಟನಲ್ಲಿ 69, ರುಯ್ಯಕನಲ್ಲಿ 81, ವಿಶ್ವನಾಥನಲ್ಲಿ89, ಆಷ್ಣಯ್ಯ ದೀಕ್ಷಿತನಲ್ಲಿ 100ಕ್ಕಿಂತೆ ಹೆಚ್ಚಾಗಿ ವಿಸ್ತಾರಗೊಳ್ಳುತ್ತೆವೆ. ಇವುಗಳ ಲಕ್ಷಣ ಲಕ್ಷ್ಯ ಸಮನ್ವಯ.ವಿಭಾಗ ನಿರ್ಣಯಗಳಿಗೆ ಇಲ್ಲಿ ಎಡೆಯಿಲ್ಲ. ಅಲ೦ಕಾರಗಳನ್ನೆಲ್ಲ …

ಪೂರ್ತಿ ಓದಿ...

ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

Drinking Water

ನೀರು ಸೇವಿಸಿದರೆ ಎಷ್ಟು ಕಾಯಿಲೆಗಳು ನಮ್ಮಿಂದ ದೂರವಾಗುತ್ತವೆಯೋ ಸೇವಿಸದಿದ್ದರೆ ಅಷ್ಟೇ ಕಾಯಿಲೆಗಳು ನಮ್ಮ ಬಳಿ ಸುಳಿಯುತ್ತವೆ. ಮನುಷ್ಯನ ದೇಹಕ್ಕೆ ಆಮ್ಲಜನಕ ಬಿಟ್ಟರೆ ಅತಿ ಅವಶ್ಯಕವಾದದ್ದು ನೀರು. ಶರೀರದಲ್ಲಿ ನೀರು ಕಡಿಮೆಯಾದರೆ ಕಾಯಿಲೆಗಳಿಗೆ ಆಹ್ವಾನವಿತ್ತಂತೆ. ಇನ್ನು ಮುಂದೆಯಾದರು ನೀರಿನ ಮಹತ್ವವನ್ನು ಅರಿತರೆ ಕಾಯಿಲೆಗಳು ನಮ್ಮಿಂದ ಶಾಶ್ವತವಾಗಿ ದೂರ ಉಳಿಯುತ್ತವೆ. ಕಾಯಿಲೆಗಳು-ಉಪಶಮನ ತಲೆನೋವು: ನಿರ್ಜಲೀಕರಣ ತಲೆನೋವಿಗೆ ಕಾರಣವಾಗುತ್ತದೆ. ತಲೆನೋವು ಆಗಾಗ ಕಾಡುತ್ತಿದ್ದರೆ ಹೆಚ್ಚು ನೀರನ್ನು ಕುಡಿಯಲು ಆರಂಭಿಸಿ. ಇದು ಬೇಗನೆ ಕೆಲಸ ಮಾಡುತ್ತದೆ. ಮೂತ್ರಕೋಶದ ಸೋಂಕು: ಹೆಚ್ಚಾಗಿ ನೀರು ಕುಡಿದಷ್ಟು ಮೂತ್ರ ವಿಸರ್ಜಿಸಬಹುದು. ಹೀಗೆ ಮೂತ್ರಕೋಶದ ಸೋಂಕು …

ಪೂರ್ತಿ ಓದಿ...

ಮಾನಸಿಕ ಕಾಯಿಲೆಗಳು

ಬಹು ಪುರಾತನ ಕಾಲದಿಂದಲೂ, ಮಾನಸಿಕ ಕಾಯಿಲೆಗಳು ಜನರನ್ನು ಕಾಡುತ್ತಿದ್ದರೂ,ಜನರು ಅವುಗಳ ಬಗ್ಗೆ ಲಕ್ಷ್ಯ ವಹಿಸದೇ ಪರಿಚಯವೇ ಇಲ್ಲದವರಂತೆ ವರ್ತಿಸುತ್ತಾರೆ. ಹುಚ್ಚು, ಬುದ್ದಿಭ್ರಮಣೆ, ತಲೆಕೆಟ್ಟು ಹೋಗುವುದು, ಮತಿಭ್ರಮಣೆ, ಮರುಳು ಎಂಬಿತ್ಯಾದಿ ಪದಗಳಷ್ಟೆ ಅವರಿಗೆ ಗೊತ್ತು. ಮನೋರೋಗಿ ಅಥವಾ ಮಾನಸಿಕ ಕಾಯಿಲೆಯವಳು ಎಂದರೆ ಕೆದರಿನ ಕೂದಲು,ಹರಿದು ಚಿಂದಿಯಾದ ಉಡುಪು, ದಿನಗಟ್ಟಲೇ ಸ್ನಾನ ಕಾಣದೇ ಕೊಳಕಾದ ಶರೀರ, ಕ್ಷಣ ಕ್ಷಣಕ್ಕೆ ಬದಲಾಗುವ ಗುಣ ಸ್ವಭಾವ- ಅಳು, ನಗು, ಭಯ, ಕೋಪಗಳ ಭಾವ ವಿಕಾರ, ಗುರಿ ಇಲ್ಲದ ಅಲೆದಾಟ, ಆಗಿಂದಾಗ್ಗೆ ಕಾಣಿಸಿಕೊಳ್ಳುವ ಅರ್ಥವಿಲ್ಲದ ಹಿಂಸಾಚಾರ ನೆನಪಿಗೆ ಬರುತ್ತದೆ. ಹೀಗಾಗಿ ಮನೋರೋಗಿ …

ಪೂರ್ತಿ ಓದಿ...