ಚಿನ್ನವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗೆ ಚಿನ್ನವೆಂದರೆ ಬಲು ಪ್ರಿಯ. ಚಿನ್ನದ ಬೆಲೆ ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೆಲವರು ಚಿನ್ನವನ್ನು ಧರಿಸಲು ತೆಗೆದುಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ಚಿನ್ನವು ಕಷ್ಟದ ಸಮಯದಲ್ಲಿ ಸಹಾಯವಾಗುತ್ತದೆ ಎಂದು ದುಡ್ಡು ಇರುವ ಸಮಯದಲ್ಲಿ ಚಿನ್ನವನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ಚಿನ್ನದಲ್ಲೂ ಸಹ ನಾವು ಮೋಸ ಹೋಗುತ್ತೇವೆ. ಪಳ ಪಳ ಹೊಳೆಯುತ್ತಿದೆ. ಇದು ಚಿನ್ನ ಎಂದು ತೆಗೆದುಕೊಂಡರೆ ನಾವು ಮೂರ್ಖರೆ. ಹಾಗಾಗಿ ನಮಗೆ ಶುದ್ಧ ಚಿನ್ನ ಸಿಗಬೇಕು ಎಂದರೆ ಚಿನ್ನದ ಅಂಗಡಿಗೆ ಚಿನ್ನವನ್ನು ಖರೀದಿಸಲು …
ಪೂರ್ತಿ ಓದಿ...ಕರೆಂಟ್ ಶಾಕ್ ಹೊಡಿತಾ ಇದ್ಯ ಪಾಪ ಕಾಪಾಡಿ
ಕರೆಂಟ್ ಶಾಕ್ ಹೊಡಿತಾ ಇದ್ಯ ನೋಡಿ ಸುಮ್ಮನೆ ಇರಲು ಸಾಧ್ಯವೇ ಇಲ್ಲ ಏನಾದ್ರು ಸಹಾಯ ಮಾಡೋಣ ಅನ್ಕೊಂಡ್ರೆ ನನಗೆಲ್ಲಿ ಕರೆಂಟ್ ಹೊಡಿಯುತ್ತೆ ಅಂತ ಭಯ, ಹೀಗೆ ಎಷ್ಟೋ ಜನ ಮತ್ತೊಬ್ಬರ ಪ್ರಾಣ ಉಳಿಸೋಕೆ ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ, ವಿದ್ಯುತ್ ಶಕ್ತಿ ಹೆಚ್ಚಿನ ಒತ್ತಡದ ಶಕ್ತಿಯನ್ನು ಹೊಂದಿರುವುದು. ಇದರಿಂದ ಕರೆಂಟ್ ಶಾಕ್ ಹೊಡೆತಕ್ಕೊಳಗಾದವರಿಗೆ ಹೆಚ್ಚು ಗಾಯಗಳಿಗೆ ಒಳಗಾಗುತ್ತಾರೆ. ಹೆಚ್ಚು ಹೈ ಟೆನ್ಷನ್ ಇರುವ ವಿದ್ಯುತಾದರೆ ಕ್ಷಣಗಳಲ್ಲಿ ಪ್ರಾಣವೂ ಹೋಗಬಹುದು. ಕೆಲವು ನಿಯಮಗಳನ್ನೂ ಅನುಸರಿಸಿದರೆ ಕರೆಂಟ್ ಶಾಕಿಗೆ ಗುರಿಯಾಗಿರುವ ವ್ಯಕ್ತಿಯನ್ನು ಪಾರುಮಾಡಬಹುದು. ಆದರೆ ಹೆಚ್ಚು ಶಕ್ತಿ …
ಪೂರ್ತಿ ಓದಿ...ವಾಟ್ಸಾಪ್‌ನಿಂದಲೇ ಹಣ ಕಳುಹಿಸಿ, ಸ್ವೀಕರಿಸಿ
ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಈ ವರೆಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಹೆಚ್ಚು ಬಳಕೆಯಾಗುತ್ತಿದ್ದ ವಾಟ್ಸಾಪ್ ಇನ್ನು ಮುಂದೆ ಬ್ಯಾಂಕಿಂಗ್ ರೀತಿಯಲ್ಲೂ ತನ್ನ ಬಳಕೆದಾರರಿಗೆ ನೆರವಾಗಲಿದೆ. ಈಗಾಗಲೇ, ಹೊಸ ಹೊಸ ಫೀಚರ್‌ಗಳ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆದಿರುವ ಈ ವಾಟ್ಸಾಪ್, ಪೇಮೆಂಟ್ಸ್ ಸರ್ವಿಸ್ ಮೂಲಕ ಮತ್ತೊಂದು ಹಂತಕ್ಕೆ ಹೋಗುವ ಗುರಿಯನ್ನು ಹಾಕಿಕೊಂಡಿದೆ. ಎಲ್ಲವೂ ಯೋಜಿತ ರೀತಿಯಲ್ಲಿ ನಡೆದರೆ ಮುಂದಿನ ತಿಂಗಳು ಹೊತ್ತಿಗೆ ಅಂದರೆ ಫೆಬ್ರವರಿಯಲ್ಲಿ ವಾಟ್ಸಾಪ್ ಮೂಲಕವೇ ಗ್ರಾಹಕರು ತಮ್ಮ ಹಣವನ್ನು ಕಳುಹಿಸಬಹುದು …
ಪೂರ್ತಿ ಓದಿ...5ಜಿ | 5G – ವಿಶ್ವದೆಲ್ಲೆಡೆ ಈಗ 5ಜಿ
5ಜಿ: 5ನೇ ಪೀಳಿಗೆಯ ಮೊಬೈಲ್ ಜಾಲಗಳು ಅಥವಾ 5 ನೇ ಪೀಳಿಗೆಯ ನಿಸ್ತಂತು ವ್ಯವಸ್ಥೆಗಳು, 5G ಸಂಕ್ಷಿಪ್ತವಾಗಿದ್ದು, ಪ್ರಸಕ್ತ 4G / IMT- ಸುಧಾರಿತ ಮಾನದಂಡಗಳಿಗೆ ಮೀರಿದ, ಉದ್ದೇಶಿತ ಮುಂದಿನ ದೂರಸಂಪರ್ಕ ಮಾನಕವಾಗಿದೆ.ಪ್ರಸ್ತುತ 4G ಗಿಂತ ಹೆಚ್ಚಿನ ಸಾಮರ್ಥ್ಯದಲ್ಲಿ 5 ಜಿ ಯೋಜನೆಯನ್ನು ಉದ್ದೇಶಿಸಲಾಗಿದೆ, ಹೆಚ್ಚಿನ ಸಾಂದ್ರತೆಯ ಮೊಬೈಲ್ ಬ್ರಾಡ್ಬ್ಯಾಂಡ್ ಬಳಕೆದಾರರಿಗೆ ಅವಕಾಶ ನೀಡುತ್ತದೆ ಮತ್ತು ಸಾಧನದಿಂದ ಸಾಧನಕ್ಕೆ, ಅತಿ ವಿಶ್ವಾಸಾರ್ಹ ಮತ್ತು ಬೃಹತ್ ಯಂತ್ರ ಸಂವಹನಗಳನ್ನು ಬೆಂಬಲಿಸುತ್ತದೆ. 5 ಜಿ ಸಂಶೋಧನೆ ಮತ್ತು ಅಭಿವೃದ್ಧಿ 4G ಸಾಧನಗಳಿಗಿಂತ ಕಡಿಮೆ ಬ್ಯಾಟರಿ ಬಳಕೆ, ವಿಷಯಗಳ …
ಪೂರ್ತಿ ಓದಿ...ಪ್ರಾಣಿಗಳಲ್ಲಿರುವ ದಯೆ ಮನುಜರಲ್ಲೇಕೆ ಮಾಯ
ಪ್ರಾಣಿಗಳಲ್ಲಿರುವ ದಯೆ ಮನುಜರಲ್ಲೇಕೆ ಮಾಯ: ಹಲವು ವರ್ಷಗಳ ಹಿಂದಿನ ಒಂದು ಪ್ರಸಂಗ. ನಾನು ಆಸ್ಪತ್ರೆಗೆ ಹೋಗುವಾಗ ದಾರಿಯಲ್ಲಿ ಒಂದು ಕುದುರೆಮರಿ ಸತ್ತುಬಿದ್ದಿತ್ತು. ಅದರ ಪಕ್ಕ ಕಣ್ಣೀರು ಸುರಿಸುತ್ತ ನಿಂತಿದ್ದ ತಾಯಿಕುದುರೆಯನ್ನು ಕಂಡು ಮನ ಕಲಕಿತ್ತು. ಸಂಜೆ ಮನೆಗೆ ಹಿಂದಿರುಗುವಾಗಲೂ ಆ ಮೂಕಪ್ರಾಣಿ ಕಣ್ಣೀರಿಡುತ್ತ ನಿಂತೇ ಇತ್ತು! ಸತ್ತ ಮರಿಯನ್ನು ಯಾರೂ ತೆಗೆದಿರಲೇ ಇಲ್ಲ. ಆ ತಾಯಿಕುದುರೆಯ ಮಾತೃವಾತ್ಸಲ್ಯ ಕಂಡು ಮೂಕವಿಸ್ಮಿತಳಾಗಿದ್ದೆ! ಮತ್ತೊಂದೆಡೆ, ಲಾಲ್ಬಾಗಿನ ಕೋತಿಯೊಂದು ತನ್ನ ಸತ್ತಮರಿಯನ್ನು ಎತ್ತಿಕೊಂಡು ಮರದಿಂದ ಮರಕ್ಕೆ ನೆಗೆದು, ಅದು ಏಳುವುದೇನೋ ಅಂತ ಕಾಯುತ್ತಿತ್ತು. ಉತ್ಕಟ ಇಚ್ಛೆಯ ಮಂಗನ ಮಮತೆ …
ಪೂರ್ತಿ ಓದಿ...ಕಣ್ಣು
ಕಣ್ಣು ಬೆಳಕನ್ನು ಕಾಣುವ ಜ್ಞಾನೇಂದ್ರಿಯ. ಪಂಚೇಂದ್ರಿಯಗಳಲ್ಲಿ ಒಂದು. ಮಾನವನ ದೇಹದಲ್ಲಿ ಕಣ್ಣುಗಳ ರಚನೆ ತುಂಬಾ ಸೂಕ್ಷ್ಮವಾದುದು. ಕಣ್ಣು ಎಂದರೆ ಅದರಲ್ಲಿ ಟಿ.ವಿ.ಕ್ಯಾಮೆರಾದಲ್ಲಿರುವಷ್ಟೇ ಸೂಕ್ಷ್ಮ ಜೀವ ಭಾಗಗಳಿರುತ್ತವೆ. ಎದುರಲ್ಲಿ ಪಾರದರ್ಶಕ ಮಸೂರವಿದೆ. ಅದು ದೃಷ್ಟಿಯನ್ನು ಬೇಕಾದ ವಸ್ತುವನ್ನು ನಿಲುಕಿಸಿಕೊಳ್ಳಲು ದಪ್ಪ ಹಾಗೂ ಕಿರಿದಾಗುತ್ತಿರುತ್ತದೆ. ಅದರ ಹಿಂದೆ ಒಂದು ಪಾಪೆ ಇದೆ. ಅದು ಬೆಳಕಿನ ಸಾಂದ್ರತೆಗೆ ತಕ್ಕಂತೆ ವರ್ತಿಸುತ್ತದೆ. ಅಂದರೆ ಪ್ರಕಾಶಮಾನವಾದ ಪ್ರದೇಶಕ್ಕೆ ನೋಟ ಬೀರಿದಾಗ ಅದು ಮುಚ್ಚಿಕೊಂಡು ಬೇಕಾದಷ್ಟು ಬೆಳಕು ಮಾತ್ರ ಒಳ ಪ್ರವೇಶಿಸುವಂತೆ ಮಾಡುತ್ತದೆ. ಕತ್ತಲೆಯ ಪ್ರದೇಶಕ್ಕೆ ಬಂದಾಗ ದೊಡ್ಡದಾಗಿ ತೆರೆದುಕೊಂಡು ಹೆಚ್ಚು ಬೆಳಕು …
ಪೂರ್ತಿ ಓದಿ...ಪಿಂಗ್ಯುಕ್ಯುಲಾ
ಪಿಂಗ್ಯುಕ್ಯುಲಾ ಎಂಬುದು ಕಣ್ಣಿನಲ್ಲಿ ಸಾಮಾನ್ಯ ರೀತಿಯ ಕಂಜಂಕ್ಟಿವಲ್ ಡಿಜೆನೇಶನ್ ಆಗಿದೆ ಇದು ಲಿಂಬಸ್ (ಕಾರ್ನಿಯಾ ಮತ್ತು ಸ್ಕೆಲೆರ ನಡುವಿನ ಜಂಕ್ಷನ್) ಪಕ್ಕದಲ್ಲಿರುವ ಕಾಂಜಂಕ್ಟಿವದ ಮೇಲೆ ಹಳದಿ-ಬಿಳಿ ಠೇವಣಿಯಾಗಿ ಕಂಡುಬರುತ್ತದೆ. (ಕಾರ್ನಿಯಾದ ಮೇಲೆ ಬೆಳೆಯುವ ಫೈಬ್ರೋಸಿಸ್ನ ಬೆಣೆಯಾಕಾರದ ಪ್ರದೇಶವಾಗಿರುವ ಪಾಟರಿಜಿಯಂನಿಂದ ಇದನ್ನು ಪ್ರಾಯೋಗಿಕವಾಗಿ ಪ್ರತ್ಯೇಕಿಸುವುದು). ಪಿಂಗ್ಯುಕ್ಯುಲಾ ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಇದು ಉಷ್ಣವಲಯದ ಹವಾಮಾನಗಳಲ್ಲಿ ಸಾಮಾನ್ಯವಾಗಿದೆ ಮತ್ತು ಯುವಿ ಮಾನ್ಯತೆಗೆ ನೇರ ಸಂಬಂಧವಿದೆ. ಹಿಸ್ಟೊಲಾಜಿಕಲ್ ಪ್ರಕಾರ, ಅತಿಯಾದ ಎಪಿಥೇಲಿಯಮ್ ಮತ್ತು ಸಾಂದರ್ಭಿಕವಾಗಿ ಕ್ಯಾಲ್ಸಿಫಿಕೇಷನ್ ನ ತೆಳುವಾಗುವುದರೊಂದಿಗೆ ಕಾಂಜಂಕ್ಟಿವ್ ಸ್ಟ್ರೋಮಾದ ಕಾಲಜನ್ ಫೈಬರ್ಗಳ ಅವನತಿ ಇರುತ್ತದೆ. …
ಪೂರ್ತಿ ಓದಿ...ಮಕ್ಕಳ ಸುಖ ದುಃಖ ವಿಚಾರಿಸಲು ಮರೆತ ಪಾಲಕರಿಗೆ
ಬೆಂಗಳೂರಿನಲ್ಲಿ ಇರುವ ಜನಕ್ಕೆ ಕತ್ರಿಗುಪ್ಪೆ ಚೆನ್ನಾಗಿ ಗೊತ್ತು. ಕತ್ರಿಗುಪ್ಪೆ ಸಿಗ್ನಲ್‌ನಲ್ಲಿ ಇಳಿದು, ಫುಡ್‌ವರ್ಲ್ಡ್ ದಾಟಿದ್ರೆ ಸಿಗೋದೇ ಅನ್ನ ಕುಟೀರ ಹೋಟೆಲು. ಅದರ ಎದುರಿಗೆ ಬಿಗ್‌ಬಜಾರ್. ಅದೇ ರಸ್ತೇಲಿ ಮುಂದೆ ಹೋಗಿ ಮೊದಲು ಎಡಕ್ಕೆ ತಿರುಗಬೇಕು. ಹಾಗೇ ಐದು ನಿಮಿಷ ನಡೆದರೆ ಎರಡು ಸಂಪಿಗೆ ಮರಗಳು ಸಿಗುತ್ತವೆ. ಆ ಮರದ ಎದುರಿಗಿರೋದೇ ಹರೀಶ-ಭಾರತಿ ದಂಪತಿಯ ಮನೆ. ಡಬಲ್ ಬೆಡ್‌ರೂಂನ ಆ ಮನೆಗೆ ಎರಡು ಲಕ್ಷ ಅಡ್ವಾನ್ಸ್. ಎಂಟು ಸಾವಿರ ಬಾಡಿಗೆ. ಭಾರತಿ-ಹರೀಶ್ ದಂಪತಿಗೆ ಒಂದು ಮುದ್ದಾದ ಮಗುವಿದೆ. ಅದರ ಹೆಸರು ಸ್ನೇಹಾ. ಹರೀಶನಿಗೆ ಒಂದು ಎಂಎನ್‌ಸಿಯಲ್ಲಿ …
ಪೂರ್ತಿ ಓದಿ...ಪವರ್ ಕ್ಲಿಪ್ ಕೋರೆಲ್ ಡ್ರಾ ಕನ್ನಡ ವೀಡಿಯೊ ಟ್ಯುಟೋರಿಯಲ್ | Coreldraw powerclip
ಪವರ್ ಕ್ಲಿಪ್ ಕೋರೆಲ್ ಡ್ರಾ ಕನ್ನಡ ವೀಡಿಯೊ ಟ್ಯುಟೋರಿಯಲ್
ಪೂರ್ತಿ ಓದಿ...ಬೆಂಗಳೂರಿನ ಮಹಿಳೆಯರಿಗೆ ಇನ್ನು ಭಯವಿಲ್ಲ..! ಬಂದಿದೆ ಸುರಕ್ಷ ಆಪ್..!
ಬೆಂಗಳೂರು ನಗರ ಪೊಲೀಸರು ಡಿಜಿಟಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ಜನ ಸಾಮಾನ್ಯರನ್ನು ತಲುಪುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ರಾಜಧಾನಿಯ ಮಹಿಳೆಯರ ಸುರಕ್ಷತೆಗಾಗಿ ಸುರಕ್ಷ ಆಪ್ ಸೇವೆಯನ್ನು ಆರಂಭಿಸಿದ್ದಾರೆ. ಈ ಮೂಲಕ ಸ್ಮಾರ್ಟ್ ಪೊಲೀಸ್ ಸೇವೆಯನ್ನು ನೀಡಲು ಮುಂದಾಗಿದ್ದಾರೆ. ದಿಂನದಿಂದ ದಿನಕ್ಕೆ ಮಹಿಳೆಯರ ಹಾಗೂ ಮಕ್ಕಳ ಮೇಲೆನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದ ಇದನ್ನು ತಡೆಯಲು ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ ಪೊಲೀಸರು ರಕ್ಷಣೆ ಒದಗಿಸಲು ಮುಂದಾಗಿದ್ದಾರೆ. ಸರಗಳ್ಳತನ, ದರೋಡೆ, ದೌರ್ಜನ್ಯ ಕ್ಕೆ ಗುರಿಯಾದ ಮಹಿಳೆಯರು ಸಹಾಯಕ್ಕೆ ಸುರಕ್ಷ ಆಪ್ ಬಿಡುಗಡೆಯಾಗಿದ್ದು, ಮಹಿಳೆಯರ ರಕ್ಷಣೆಗೆ …
ಪೂರ್ತಿ ಓದಿ...