ಸಮಾಜಶಾಸ್ತ್ರದ ಆ ಪಾಠ “ಭಾರತಕ್ಕೆ ಯೂರೋಪಿಯನ್ನರ ಆಗಮನ” ಅಂದು ನನ್ನನ ಕಾಡಲಿಲ್ಲ. ಆದರೆ ಸುಮಾರು ವರ್ಷಗಳಿಂದ ತನ್ನ ಟಿ.ಆರ್.ಪಿ ಯನ್ನ ಕಳೆದುಕೊಳ್ಳದೆ ನಿರಂತರವಾಗಿ ಚರ್ಚೆಗೆ ಒಳಪಡುತ್ತಿರುವ ವಿಷಯ “ವಸ್ತ್ರ ಸಂಹಿತೆ” ಬಗ್ಗೆ ಯೋಚಿಸಿದಾಗ ಬಹಳಷ್ಟು ಕಾಡಿತು. ಯಾಕೆಂದರೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕುರುಹು ಆಗಿ ಕಾಣ ಸಿಗುವುದೇ ನಾವು ಈ ದಿನ ಉಪಯೋಗಿಸುತ್ತಿರುವ ತರೇಹವಾರಿ ಬಟ್ಟೆಗಳು. ಆಗಿನ ಕಾಲದಲ್ಲಿ ನಾವು ದರಿಸುತಿದ್ದ ಬಟ್ಟೆಗಳೇ ಅಂತಸ್ತಿನ ಸಂಕೇತವಾಗಿತ್ತು. ಆದರೆ ಇಂದು ಬಟ್ಟೆಯ ಆಧಾರದ ಮೇಲೆ ಅಂತಸ್ತಿನ ಲೆಕ್ಕಾಚಾರ ಬಿಡಿ ಗಂಡೋ – ಹೆಣ್ಣೋ ಎಂದು ನಿರ್ಧರಿಸುವುದು …
ಪೂರ್ತಿ ಓದಿ...ಹಣೆಗೆ ಹಚ್ಚಿಕೊಳ್ಳುವ ವಿಭೂತಿಯ ಹಿಂದಿನ ಕಥೆ
ಹಿಂದೂ ಧರ್ಮವು ಸನಾತನ ಧರ್ಮವಾಗಿ ಖ್ಯಾತಿ ಪಡೆದಿದೆ. ಇದು ತನ್ನ ಸಂಪ್ರದಾಯಗಳು, ಪದ್ಧತಿಗಳು ಮತ್ತು ಆಚಾರ ವಿಚಾರಗಳ ಮೂಲಕ ಇಡೀ ಜಗತ್ತಿನ ಗಮನವನ್ನು ಅನಾದಿಕಾಲದಿಂದಲೂ ಸೆಳೆಯುತ್ತ ಬರುತ್ತಿದೆ. ಅದು ಇಂದಿಗೂ ಸಹ ಮುಂದುವರಿದಿದೆ. ಹಾಗೆಂದು ಇಲ್ಲಿ ಆಚರಿಸಲಾಗುವ ಎಲ್ಲಾ ಪದ್ಧತಿಗಳು ಸರಿ ಎಂದು ಹೇಳಲಾಗದು. ಕೆಲವೊಂದು ಸಂಪ್ರದಾಯಗಳನ್ನು ಸುಮ್ಮನೆ ಮೂಢನಂಬಿಕೆಯಿಂದ ಪಾಲಿಸಲಾಗುತ್ತದೆ. ಇನ್ನೂ ಕೆಲವೊಂದು ಆಚರಣೆಗಳಿಗೆ ಮಹತ್ವದ ಉದ್ದೇಶವಿದ್ದರು, ಅದನ್ನು ಅರಿತುಕೊಳ್ಳದೆ ಅದನ್ನು ಪಾಲಿಸಲಾಗುತ್ತದೆ. ಅಂತಹ ಒಂದು ಆಚರಣೆಯಲ್ಲಿ ಹಣೆಗೆ ವಿಭೂತಿ ಲೇಪಿಸಿಕೊಳ್ಳುವುದು ಸಹ ಸೇರಿದೆ. ಸಾಮಾನ್ಯವಾಗಿ ನಾವು ದೇವಾಲಯಗಳಲ್ಲಿ ಪೂಜೆ ಮಾಡುವ ಅರ್ಚಕರು …
ಪೂರ್ತಿ ಓದಿ...ಆರ್ಥಿಕವಾಗಿ ಸದೃಢರಾಗಬೇಕೆಂದಾದ್ರೆ ಹೀಗೆ ಮಾಡಿ
ಕಳೆದು ಹೋದ ದಿನಗಳನ್ನು ವಾಪಸ್ ತರಲು ಸಾಧ್ಯವಿಲ್ಲ. ಆದ್ರೆ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಏನು ಮಾಡಬೇಕು ಗೊತ್ತಾ..? ನೀವು ಆರ್ಥಿಕವಾಗಿ ಸದೃಢರಾಗಬೇಕೆಂದಾದ್ರೆ ಹೀಗೆ ಮಾಡಿ. ಒಂದೇ ಕೋಣೆಯಲ್ಲಿ ಲಕ್ಷ್ಮೀ ದೇವಿಯ ಬೇರೆ ಬೇರೆ ಫೋಟೋಗಳನ್ನು ಇಡಬೇಡಿ. ಪ್ರತಿ ಶುಕ್ರವಾರ ಸಂಪತ್ತಿಗಾಗಿ ಲಕ್ಷ್ಮಿ ದೇವಿಯನ್ನು ಪೂಜಿಸಿ. ಹರಿದ ಚೀಲ ಅಥವಾ ಪರ್ಸ್ ಬಳಸಬೇಡಿ. ಇದರಿಂದ ಸಂಪತ್ತು ಬರುವ ಬದಲು ಹಣದ ಕೊರತೆ ಎದುರಾಗುತ್ತದೆ. ಶುಕ್ರವಾರ ಲಕ್ಷ್ಮಿ ದೇವಿಯ ಪಾದದಡಿ ನಾಣ್ಯವನ್ನಿಟ್ಟು ಪೂಜೆ ಮಾಡಿ. ನಂತರ ಅದನ್ನು ಕೆಂಪು ಬಟ್ಟೆ ಅಥವಾ ಕಾಗದದಲ್ಲಿ ಸುತ್ತಿ ಹಣ ಇಡುವ …
ಪೂರ್ತಿ ಓದಿ...ತಿರುಪತಿ ದೇವಾಲಯಕ್ಕೆ ಸಂಪತ್ತು ಹರಿದುಬರುವುದರ ಹಿಂದಿದೆ ಆದಿ ಶಂಕರರು ಸ್ಥಾಪಿಸಿದ್ದ ಆಕರ್ಷಣ ಚಕ್ರದ ಶಕ್ತಿ!
ತಿರುಪತಿ ದೇವಾಲಯದಲ್ಲಿರುವ ಬಾಲಾಜಿ, ಕಲಿಯುಗದ ದೈವ ವೆಂಕಟೇಶ್ವರನನ್ನು ದರ್ಶನ ಮಾಡಿದಷ್ಟೂ ಮತ್ತೆ ಮತ್ತೆ ದರ್ಶನ ಮಾಡಬೇಕೆನಿಸುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನಕ್ಕಾಗಿ ಬರುತ್ತಿರುವುದರಿಂದ ದೇವಾಲಯದ ಆದಾಯವೂ ಸಹ ವಿಶ್ವ ದಾಖಲೆ ನಿರ್ಮಿಸಿ ಶ್ರೀಮಂತ ದೇವಾಲಯ ಎನಿಸಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಏಳು ಬೆಟ್ಟಗಳ ಒಡೆಯನ ಭಕ್ತಾದಿಗಳು, ಸಂಪತ್ತು ಎರುತ್ತಲೇ ಇದೆ. ತಿರುಪತಿ ದೇವಾಲಯಕ್ಕೆ ಜನಾಕರ್ಷಣೆ, ಧನಾಕರ್ಷಣೆ ಹಿಂದಿರುವ ಆ ರಹಸ್ಯವಾದರೂ ಏನು ಎಂಬುದರ ಬಗ್ಗೆ ಕುತೂಹಲ ಮೂಡುತ್ತದೆ. ದೇವಾಲಯದ ಆಕರ್ಷಣೆಯ ಬಗ್ಗೆ ಹಲವು ಸ್ವಾರಸ್ಯಕರ ಘಟನಾವಳಿಗಳಿಗಳಿವೆ. ದೇವಾಲಯದ ಹಿಂದಿರುವ ಜನಾಕರ್ಷಣೆ ಹಾಗೂ ಧನಾಕರ್ಷಣೆ ವಿಷಯ …
ಪೂರ್ತಿ ಓದಿ...ಹಕ್ಕಿಯ ಹಾಡಿಗೆ ತಲೆದೂಗುವ ಹೂ.. | hakkiya haadige taledooguva hoo
ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ. ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ. ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ. ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ. ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ. ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ. ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ. ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ. ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ. ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ.
ಪೂರ್ತಿ ಓದಿ...ರಾಜಸ್ಥಾನದಲ್ಲಿರುವ ತನೋಟ್ ಮಾತಾ ದೇವಾಲಯ: ಇಲ್ಲಿ ಪಾಕಿಸ್ಥಾನ 3 ಸಾವಿರ ಬಾಂಬ್ ಹಾಕಿದ್ದರೂ ಒಂದೂ ಸಿಡಿದಿರಲಿಲ್ಲ!
ಆಧ್ಯಾತ್ಮ, ಧರ್ಮಗಳ ಬಗ್ಗೆ ಇಡಿ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿದೆ ಭಾರತ. ಭರತ ವರ್ಷದ ಅಸ್ಥಿತ್ವವೂ ಸಹ ಇಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಉತೃಷ್ಟ ಸಂಸ್ಕಾರ, ಪರಂಪರೆಯಿಂದಲೇ ಸಾಧ್ಯವಾಗಿದೆ. ಪರಕೀಯರ ದಾಳಿ, ಅವರ ಆಡಳಿತದ ಅವಧಿಯಲ್ಲಿ ಇಲ್ಲಿನ ಆಚರಣೆ, ಸಂಸ್ಕೃತಿಗಳಿಗೆ ಉಂಟಾದ ಗದಾಪ್ರಹಾರದ ಹೊರತಾಗಿಯೂ ಇಂದಿಗೂ ಭಾರತ ತನ್ನ ಪುರಾತನ ಸಂಸ್ಕೃತಿಯನ್ನು ಉಳಿಸಿಕೊಂಡಿರುವುದು ಅಚ್ಚರಿಯ ವಿಷಯವಾಗಿದೆ. ರಾಜಸ್ಥಾನದ ತನೋಟ್ ಮಾತಾ ದೇವಾಲಯ ಇಂತಹ ಅಚ್ಚರಿಗಳ ಸಾಲಿಗೆ ಸೇರುವ ದೇವಾಲಯವಾಗಿದೆ. ರಾಜಸ್ಥಾನ ಪಾಕಿಸ್ಥಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯ. ರಾಜಸ್ಥಾನದ ಜೈಸಲ್ಮೇರ್ ನಿಂದ 120 ಕಿಮೀ …
ಪೂರ್ತಿ ಓದಿ...ಶ್ರೀರಾಮನ ಪಾದುಕೆಗಳ ಹೆಸರಿನಲ್ಲಿ ಆಡಳಿತ ನಡೆಸುವ ಮಲೇಷ್ಯಾ ಸುಲ್ತಾನರು!
ರಾಮಾಯಣ ಭಾರತದ ಪವಿತ್ರ ಗ್ರಂಥಗಳಲ್ಲಿ ಒಂದು, ರಾಮ ಹಾಗೂ ರಾಮಾಯಣದ ತತ್ವಗಳು ಭಾರತಕ್ಕಷ್ಟೇ ಅಲ್ಲದೇ ವಿದೇಶಗಳಲ್ಲೂ ಪೂಜನೀಯ ಸ್ಥಾನ ಪಡೆದಿದೆ. ಶ್ರೀಲಂಕಾ, ಇಂಡೋನೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಾರತದಂತೆಯೇ ರಾಮಾಯನವನ್ನು ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸಲಾಗುತ್ತಿದೆ. ಮಲೇಷ್ಯಾದಲ್ಲೂ ರಾಮ ಹಾಗೂ ರಾಮಾಯಣದ ಪ್ರಭಾವವಿದ್ದು, ಅಲ್ಲಿನ ಸುಲ್ತಾನರು (ಪ್ರಧಾನಮಂತ್ರಿ) ಗಳು ಪ್ರಮಾಣವಚನ ಸ್ವೀಕರಿಸುವುದು ಹಾಗೂ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದ ಆದೇಶಗಳನ್ನು ಹೊರಡಿಸುವುದು ಶ್ರೀ ಪಾದುಕಾ ಹೆಸರಿನಲ್ಲಿ ಅರ್ಥಾತ್ ಶ್ರೀರಾಮನ ಪಾದುಕೆಗಳ ಹೆಸರಿನಲ್ಲಿ ಎಂಬ ನಂಬಿಕೆ ಇದೆ. ರಾಮಾಯಣದಲ್ಲಿ ಭಾರತ ಶ್ರೀರಾಮನ ಪಾದುಕೆಗಳನ್ನಿಟ್ಟು ಆಡಳಿತ ನಡೆಸಿದಂತೆ ಮಲೇಷ್ಯಾದ ಸುಲ್ತಾನರು …
ಪೂರ್ತಿ ಓದಿ...ಬೆಳಿಗ್ಗೆ ಎದ್ದ ತಕ್ಷಣ ಯಾವ ವಸ್ತು ನೋಡಿದ್ರೆ ಒಳ್ಳೆಯದು ಗೊತ್ತಾ?
ಧನ ಹಾಗೂ ಸಂಪತ್ತು ಗಳಿಸಲು ನಾವು ಏನೇನು ಮಾಡೋದಿಲ್ಲ ಹೇಳಿ. ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತೇವೆ. ಜ್ಯೋತಿಷ್ಯದ ಪ್ರಕಾರ ನಾವು ಮಾಡುವ ಕೆಲಸದ ಜೊತೆಗೆ ಬೆಳ್ಳಂಬೆಳಿಗ್ಗೆ ಎದ್ದ ತಕ್ಷಣ ನಾವು ನೋಡುವ ವಸ್ತುಗಳು ಹಾಗೂ ಅದೃಷ್ಟದ ನಡುವೆ ಸಂಬಂಧವಿರುತ್ತದೆ. ಬೆಳಿಗ್ಗೆ ಯಾರ ಮುಖ ನೋಡಿದ್ನೋ, ಇವತ್ತಿನ ದಿನ ಹಾಳಾಯ್ತು ಅನ್ನೋರನ್ನು ನಾವು ಕೇಳಿದ್ದೇವೆ. ಜ್ಯೋತಿಷ್ಯ ಬೆಳಿಗ್ಗೆ ಏನನ್ನು ನೋಡಿದ್ರೆ ಒಳ್ಳೆಯದಾಗುತ್ತೆ. ಏನನ್ನು ನೋಡಿದ್ರೆ ಕೆಟ್ಟದ್ದಾಗುತ್ತೆ ಎಂಬುದನ್ನು ಹೇಳಿದೆ. ನೀವು ಏಳ್ತಾ ಇದ್ದಂತೆ ಶಂಖ, ಗಂಟೆ, ಪೂಜೆಯ ಶಬ್ದ ಕೇಳಿದ್ರೆ ನೀವು ಮಾಡುವ ಕಾರ್ಯದಲ್ಲಿ …
ಪೂರ್ತಿ ಓದಿ...ರಕ್ಷಣೆಯನ್ನು ನೀಡುವ ಬಂಧನ- ಅದುವೇ ‘ರಕ್ಷಾ ಬಂಧನ’
“ರಕ್ಷಾ ಬಂಧನ” ಎನ್ನುವ ಹೆಸರೇ ಸೂಚಿಸುವಂತೆ ಇದು “ರಕ್ಷಣೆಯನ್ನು ನೀಡುವ ಬಂಧನ”. ಈ ಹಬ್ಬದಂದು ಸಹೋದರರು ಅವರ ಸಹೋದರಿಯರಿಗೆ ಎಂತಹ ಕಷ್ಟದಲ್ಲಾದರು ಸರಿ ಬಂದು ಕಾಪಾಡುತ್ತೇವೆ ಎಂಬ ಪ್ರಮಾಣವನ್ನು ಮಾಡುತ್ತಾರೆ. ಅದೇ ರೀತಿ ಸಹೋದರಿಯರು ದೇವರು ತಮ್ಮ ಸಹೋದರನನ್ನು ದುಷ್ಟಶಕ್ತಿಗಳಿಂದ ಕಾಪಾಡಲಿ ಎಂದು ಅರಸಿಕೊಳ್ಳುತ್ತ ರಕ್ಷಾ ಬಂಧನವನ್ನು ಕಟ್ಟುತ್ತಾರೆ. ಈ ಹಬ್ಬವು ಶ್ರಾವಣ ಪೂರ್ಣಿಮೆಯ ದಿನದಂದು ಬರುತ್ತದೆ. ಅಂದರೆ ಆಗಸ್ಟ್ ತಿಂಗಳಿನಲ್ಲಿ ಇದನ್ನು ಆಚರಿಸಲಾಗುತ್ತದೆ. [totalpoll id=”2830″] ರೇಷ್ಮೆಯಿಂದ ಮಾಡಲಾಗಿರುವ ದಾರದಿಂದ ತಯಾರಿಸಲಾದ ರಾಖಿಯನ್ನು ಸೋದರರ ಕೈಗೆ ಕಟ್ಟಲಾಗುತ್ತದೆ. ಹೀಗೆ ಕಟ್ಟುವಾಗ ತಮ್ಮ ಸೋದರರಿಗೆ …
ಪೂರ್ತಿ ಓದಿ...ರಕ್ಷಾಬಂಧನ ಹಬ್ಬದ ಹಿಂದಿರುವ ಪುರಾಣ ಕಥೆಗಳನ್ನು ಕೆಣಕಿದಾಗ..!
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸುಗ್ಗಿ. ಈ ಮೂರು ನಾಲ್ಕು ತಿಂಗಳುಗಳಲ್ಲಿ ಒಂದಾದ ಮೇಲೊಂದರಂತೆ ಸಾಲುಸಾಲಾಗಿ ಹಬ್ಬಗಳು ಬರುತ್ತಾ ಹೋಗುತ್ತವೆ, ಸಂತೋಷವನ್ನು ನೀಡುತ್ತಾ ಹೋಗುತ್ತವೆ. ಅದರಲ್ಲಿ ಅತ್ಯಂತ ಸಂತೋಷ ತರುವ ಹಬ್ಬವೆಂದರೆ ತಂಗಿಯು ಅಣ್ಣನಿಗೆ ರಾಖಿ ಕಟ್ಟುವ ರಕ್ಷಾಬಂಧನ ಹಬ್ಬ. ಅಣ್ಣನ ಕೈಗಂಟಿಗೆ ಬಣ್ಣದ ರಾಖಿ ಕಟ್ಟುವ ಮೂಲಕ ತಂಗಿ ತನ್ನ ಅಣ್ಣನು ತನಗೆ ದುಷ್ಟಶಕ್ತಿಗಳಿಂದ ಸುರಕ್ಷತೆಯನ್ನು ನೀಡುವಂತಾಗಲಿ ಎಂದು ಹಾರೈಸುತ್ತಾಳೆ. ಹೌದು, ಅಣ್ಣ ತಂಗಿಯ ಅನುಬಂಧ ಬೆಲೆ ಕಟ್ಟಲಾಗದ್ದು. ತಾಯಿಯ ಮಮತೆಯಂತೆಯೇ ಅಣ್ಣನ ರಕ್ಷಣೆ ಪ್ರೀತಿ ಹೆಣ್ಣಿಗೆ ಬಲವಿದ್ದಂತೆ. ಅನಾದಿ ಕಾಲದಿಂದಲೂ ಅಣ್ಣ …
ಪೂರ್ತಿ ಓದಿ...
ಸೊಬಗು – Sobagu ಕರ್ನಾಟಕದ ಗತವೈಭವ ಸಾರುತ್ತಿರುವ ತಾಣ – ನಮ್ಮ ಕನ್ನಡ ನಾಡು