ಆಧ್ಯಾತ್ಮ

ಕೈಗಳಿಂದ ತಿನ್ನುವ ಹಿಂದಿನ ವಿಜ್ಞಾನ

food

ಬಹಳ ಜನರು ಕೈಗಳಿಂದ ತಿನ್ನುವುದು ಅನಾರೋಗ್ಯಕರ ಮತ್ತು ಅಸಹ್ಯಕರ ಎಂದು ಭಾವಿಸುತ್ತಾರೆ.ಆದರೆ ಕೈಗಳಿಂದ ಆಹಾರ ತಿನ್ನುವುದರ ಸಂಬಂಧ ಕೇವಲ ದೇಹದೊಂದಿಗೆ ಮಾತ್ರವಲ್ಲ, ಮನಸ್ಸಿನ ಮತ್ತು ಆತ್ಮದೊಂದಿಗೆ ಕೂಡ ಇದೆ.ಈಗ ಇದರ ಲಾಭಗಳನ್ನು ನೋಡೋಣ. ನಮ್ಮ ಪ್ರಾಚೀನ ಸಂಪ್ರದಾಯದಲ್ಲಿ ಕೈಗಳಿಂದ ತಿನ್ನುವ ಅಭ್ಯಾಸ ಮುದ್ರಾ ಭಂಗಿಗಳಿಂದ ಪಡೆಯಲಾಗಿದೆ ಮತ್ತು ಇದು ಹಿಂದೂ ಧರ್ಮದ ಹಲವು ಅಂಶಗಳಲ್ಲಿ ವ್ಯಾಪಿಸಿದೆ. ನಮಗೆ ತಿಳಿದಂತೆ ಮುದ್ರೆಗಳನ್ನು ಯೋಗ ಮತ್ತು ಧ್ಯಾನಗಳಲ್ಲಿ ಬಳಸುತ್ತೇವೆ.ಹಲವು ಶಾಸ್ತ್ರೀಯ ನೃತ್ಯಗಳಲ್ಲಿ ಕೈ ಭಂಗಿಗಳು ಮುಖ್ಯವಾಗಿವೆ. ವೈದಿಕ ಜ್ಞಾನದ ಪ್ರಕಾರ ನಮ್ಮ ಕೈ ಮತ್ತು ಕಾಲುಗಳು ಐದು …

ಪೂರ್ತಿ ಓದಿ...

ಯೋಗ

Yoga Meditation

ಯೋಗ (ಸಂಸ್ಕೃತ, ಪಾಲಿ: योग yóga ) ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಹಿಂದೂ ತತ್ವಶಾಸ್ತ್ರದ ಆರು ಸಂಪ್ರದಾಯಬದ್ಧ(ಆಸ್ತಿಕ) ಶಾಖೆ/ಪಂಥಗಳಲ್ಲಿ ಒಂದಕ್ಕೆ ಈ ಪದವನ್ನು ಬಳಸುತ್ತಾರಲ್ಲದೆ, ಆ ಪಂಥವು ತನ್ನ ಆಚರಣೆಗಳಿಂದ ತಲುಪಲು ಬಯಸುವ ಗುರಿಗೂ ಇದೇ ಪದವನ್ನು ಬಳಸುತ್ತಾರೆ. ಜೈನ ಧರ್ಮದಲ್ಲಿ —ಮಾನಸಿಕ,ಮೌಖಿಕ ಮತ್ತು ದೈಹಿಕ ಎಲ್ಲಾ ಚಟುವಟಿಕೆಗಳಿಗೆ ಇಡಿಯಾಗಿ ಈ ಪದವನ್ನು ಬಳಸುತ್ತಾರೆ. ಹಿಂದೂ …

ಪೂರ್ತಿ ಓದಿ...

ದೊಡ್ಡ ದ್ಯವರ ಜಾತ್ರೆ

ದೊಡ್ಡ ದ್ಯಾವರ ಜಾತ್ರೆ ೧೧ ವರುಷಗಳಿಗೆ ಒಮ್ಮೆ ನಡೆಯುವ ಜಾತ್ರೆ. ಈ ಜಾತ್ರೆಯು ಕೋಲಾರದಲ್ಲಿ ನಡೆಯುತ್ತದೆ. ಈ ಜಾತ್ರೆಯಲ್ಲಿ ಪಾಲ್ಗೊಳಲು ಕರ್ನಾಟಕವಲ್ಲದೆ, ತಮಿಳು ನಾಡು ಹಾಗು ಆಂಧ್ರ ಪ್ರದೇಶಧಿಂದಲೂ ಭಕ್ತಾದಿಗಳು ಬರುತ್ತಾರೆ. ಈ ಜಾತ್ರೆ ಏಪ್ರಿಲ್ ಕೊನೆಯ ವಾರ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ನಡಿಯುತ್ತದೆ. ಜಾತ್ರೆ ಮೂರು ದಿನಗಳ ಕಾಲ ನಡಿಯುತ್ತದೆ. ಜಾತ್ರೆಗೆ ಬರುವ ಅಪಾರ ಸಂಕ್ಯಯಾ ಭಕ್ತರು ಕೋಲಾರದ ನಗರ ದೇವತೆ ಕೋಲಾರಮ್ಮನ ದೇವಸ್ತಾನದ ಎದುರಿನಲ್ಲಿ ಇರುವ ಬೃಹದಾಕಾರದ ಕೋಲಾರಮ್ಮನ ಕೆರೆಯಲ್ಲಿ ಸಣ್ಣ ಸಣ್ಣ ಗುಡಿಸಿಲುಗಳನ್ನು ಹಾಕಿಕೊಂಡು ಜಾತ್ರೆ ನಡಿಯುವ …

ಪೂರ್ತಿ ಓದಿ...

ಯುಗಾದಿ ಹಬ್ಬ: ಹೊಸ ಸಂವತ್ಸರಕ್ಕೆ ನಾಂದಿ

Ugadi

ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ವ್ಯುತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು.   ಸಾಂಪ್ರದಾಯಿಕ ಆಚರಣೆಗಳು ಹಬ್ಬದ ಆಚರಣೆಯ ವಿಧಾನ ಈ ಹಬ್ಬವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್ವ – ಒಂದು ಕೋಲಿಗೆ ವಸ್ತ್ರವನ್ನು …

ಪೂರ್ತಿ ಓದಿ...

ಹಿಂದೂ ಸಂಸ್ಕೃತಿಯಲ್ಲಿ ಅರಿಶಿನ ಕುಂಕುಮದ ಶ್ರೇಷ್ಠತೆ

ಭಾರತೀಯ ಸಂಸ್ಕೃತಿಯಲ್ಲಿ ಅರಿಶಿನ ಕುಂಕುಮಕ್ಕೆ ಶ್ರೇಷ್ಠ ಸ್ಥಾನವಿದೆ. ದೇವತಾ ಕಾರ್ಯಗಳಲ್ಲಿ, ಶುಭಕಾರ್ಯಗಳಲ್ಲಿ ಅರಿಶಿನ ಕುಂಕುಮವೇ ಶೋಭೆ. ಇವು ಹಿಂದೂ ಸಂಸ್ಕೃತಿಯ ಪ್ರತೀಕವೂ ಹೌದು. ನಮ್ಮ ಸಂಸ್ಕೃತಿ ಸಂಸ್ಕಾರದಲ್ಲಿ, ಸಂಪ್ರದಾಯಗಳಲ್ಲಿ ಅರಿಶಿನ ಕುಂಕುಮದ ಬಳಕೆ ಸರ್ವೇ ಸಾಮಾನ್ಯ. ಈ ಅರಿಶಿನ ಕುಂಕುಮದ ಬಳಕೆ ಎಲ್ಲಿಂದ ಹುಟ್ಟಿರಬಹುದು, ಎಂಬುದೂ ಕೂಡ ಹೇಳುವುದು ಕಷ್ಟ. ಯಾಕೆಂದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂ ಪಂಪರೆಗಳಲ್ಲಿ ಅನಾದಿಯಿಂದಲೂ ಅರಿಶಿನ ಕುಂಕುಮ ಬಳಕೆಯಲ್ಲಿದೆ. ಮೊದಲು ಕಾಡಿನಲ್ಲಿ ವಾಸಿಸುತ್ತಿದ್ದ ಮಾನವ ನಾಗರಿಕನಾಗಿ ಬದಲಾಗುವ ಅವಧಿಯಲ್ಲಿಯೇ ಔಷಧೀಯ ಗುಣವುಳ್ಳ ಅರಿಶಿನ ಕುಂಕುಮವನ್ನು ಬಳಕೆಯಲ್ಲಿಟ್ಟುಕೊಂಡಿದ್ದ. ಹಲವು ಸಮಸ್ಯೆಗಳಿಗೆ …

ಪೂರ್ತಿ ಓದಿ...

ಉಪವಾಸ + ಜಾಗರಣೆ

Shivaratri Upavasa

ಶಿವರಾತ್ರಿಯಲ್ಲಿ ಎರಡು ಮುಖ್ಯವಾದ ಅಂಗಗಳಿವೆ ಒಂದು … ಉಪವಾಸ ಎರಡು … ಜಾಗರಣೆ ಉಪವಾಸ ಅಂದರೆ . . ಮಾನಸಿಕಪರವಾದ ಲಂಖಣ ಉಪವಾಸ ಅಂದರೆ . . ಧ್ಯಾನದಲ್ಲಿ ಮನಸ್ಸನ್ನು ಶೂನ್ಯಗೊಳಿಸುವುದು ಉಪವಾಸ ಅಂದರೆ . . ಹೊಟ್ಟೆಗೆ ಏನೂ ಹಾಕದೇ ಇರುವುದಲ್ಲ ಜಾಗರಣೆ ಅಂದರೆ . . ದಿವ್ಯಚಕ್ಷುವಿನ ಜಾಗರಣೆ ಜಾಗರಣೆ ಅಂದರೆ . . ಆತ್ಮದ ಜಾಗರಣೆ ಜಾಗರಣೆ ಅಂದರೆ . . ರಾತ್ರಿ ಎಲ್ಲಾ ಎಚ್ಚರಿಕೆಯಿಂದ ಇದ್ದು ಶಿವನ ಸಿನಿಮಾಗಳನ್ನು ನೋಡುವುದಲ್ಲ ಬೆಳಗಿನಿಂದ ಉಪವಾಸ ಇದ್ದರೇನೆ . . ರಾತ್ರಿ …

ಪೂರ್ತಿ ಓದಿ...

ಶಿವರಾತ್ರಿ ಜಾಗರಣೆ

Maha Shivaratri Celebration and Jagarane

‘ಶಿವರಾತ್ರಿ‘ಯಂದು ಜಾಗರಣೆ ಮಾಡಬೇಕು. ಜಾಗರಣೆ ಎಂದರೆ ನಿದ್ರೆ ಮಾಡದಿರುವುದು. ನಿದ್ರೆ ಬಾರದಿರಲು ಉಪಾಯವೇನು? ಸಿನಿಮಾ ನೋಡುವುದು, ಇಸ್ಪೀಟ್ ಆಡುವುದು, ರಸ್ತೆಗಳಲ್ಲಿ ತಿರುಗುವುದು. ಜಾಗರಣೆ ಮಾಡಬೇಕಾಗಿರುವುದು ಮನೋರಂಜನೆಯ ಕಾರ್ಯಗಳಿಂದಲ್ಲ. ಆತ್ಮರಂಜನೆಯ ಕಾರ್ಯಗಳಿಂದ. ‘ಶಿವರಾತ್ರಿ’ಯ ದಿನ ಜಾಗರಣೆ ಏಕೆ? ನಿದ್ರೆ ಮಾಡಿದರೆ ತಪ್ಪೇನು? ಮನೆಗೆ ಅತಿಥಿಗಳು ಬಂದಾಗ ಪಕ್ಕದ ಮನೆಗೆ ಹೋಗಿ ಕುಳಿತರೆ ಸರಿಯಾದೀತೇ? ಹಾಗೆಯೇ ಸಾಕ್ಷಾತ್ ಶಿವನೇ ನಮ್ಮ ಮನೆಗೆ- ಮನಸ್ಸಿಗೆ- ಪ್ರಕೃತಿಗೆ ಬಂದಿಳಿಯುವಾಗ ನಿದ್ರೆ ಮಾಡುತ್ತಿರುವುದು ಸರಿಯಾಗಲಾರದು. ಆ ಸಮಯದಲ್ಲಿ ಮನಸ್ಸನ್ನು ಶಿವನಿಗೆ ಅಭಿಮುಖವಾಗಿಸಿಕೊಂಡು ಧ್ಯಾನಮಗ್ನರಾಗಬೇಕು. ಜೀವನದಲ್ಲಿ ಎಷ್ಟೊಂದು ‘ಶಿವರಾತ್ರಿ’ಗಳನ್ನು ನೋಡಿದೆವು. ಒಂದು ದಿನವೂ …

ಪೂರ್ತಿ ಓದಿ...

ಮಹಾಶಿವರಾತ್ರಿ

Happy Shivaratri

ಪ್ರತಿ ಸಂವತ್ಸರದಲ್ಲಿ.. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿ ಯಂದು… ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುತ್ತಾನೆ.. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣ ಗೊಳ್ಳುತ್ತಾನೆ.. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿ ರಾತ್ರಿ ವೇಳೆಯಲ್ಲಿತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಯೂ ಇದೆ. ಸ್ಕಂದ ಪುರಾಣ ದಲ್ಲಿ ಶಿವರಾತ್ರಿ ಹಬ್ಬದ ಬಗ್ಗೆ ಉಲ್ಲೇಖವಿದೆ.. ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ… ಆದಿನ ರಾತ್ರಿಯಲ್ಲಿ ಮೋಡಗಳಿಲ್ಲದ …

ಪೂರ್ತಿ ಓದಿ...

ಮಹಾಮೃತ್ಯುಂಜಯ ಮಂತ್ರ

ಮಹಾಮೃತ್ಯುಂಜಯ ಮಂತ್ರವನ್ನು ಭಾರತೀಯ ಶಾಸ್ತ್ರದಲ್ಲಿ ಅದ್ಭುತವಾದ ಸಿದ್ಧಿಯುಳ್ಳ ಮಂತ್ರವೆಂದು ಪರಿಗಣಿಸಲಾಗಿದೆ ಹಾಗೂ ಶಿವ ದೇವರಿಗೆ ಸೇರಿದ ಮಂತ್ರವಾಗಿದೆ. ಈ ಮಂತ್ರವು ಮೂರು ಹಿಂದಿ ಪದಗಳ ಮಿಶ್ರಣವಾಗಿದೆ ಅಂದರೆ “ಮಹಾ” ಅಂದರೆ ಮಹಾನ್ “ಮೃತ್ಯು” ಮರಣ ಎಂದಾಗಿದ್ದು ಹಾಗೂ “ಜಯ” ಅಂದರೆ ಗೆಲುವು ಎಂದಾಗಿದೆ. ಇದರರ್ಥ ಮರಣದ ವಿರುದ್ಧ ಪಡೆದ ಗೆಲುವು ಎಂದಾಗಿದೆ. ಇದನ್ನು “ರುದ್ರ ಮಂತ್ರ” ಅಥವಾ “ತ್ರ್ಯಯಂಬಕಮ್ ಮಂತ್ರ” ಎಂದೂ ಕರೆಯಲಾಗುತ್ತದೆ. ಶಿವನ ಇನ್ನೊಂದು ಹೆಸರು ರುದ್ರ ಎಂದಾಗಿದೆ. ಮಂತ್ರ: ಓಂ ತ್ರ್ಯಯಂಬಕಂ ಯಜಮಾಹೆ, ಸುಗಂಧಿಂ ಪುಷ್ಟಿ ವರ್ಧನಂ. ಉರವರುಕಿಮೀವ್ ಬಂಧನಾತ್, ಮೃತ್ಯುರ್ …

ಪೂರ್ತಿ ಓದಿ...

ಏಕಮುಖಿ – ಚತುರ್ದಷಮುಖಿ ರುದ್ರಾಕ್ಷಿಯ ಮಹತ್ವ

Rudraksha

ಪೌರಾಣಿಕ ಕಲ್ಪನೆಯಲ್ಲಿ ರುದ್ರಾಕ್ಷಿಯನ್ನೇ ಶಿವನ ಸ್ವರೂಪ ಎಂದು ತಿಳಿಯುತ್ತೇವೆ. ಹೀಗೆ ನಾವು ರುದ್ರಾಕ್ಷಿಯ ಬಗ್ಗೆ ಅನೇಕ ಕತೆಗಳನ್ನು ಕೇಳಿದ್ದೇವೆ. ರುದ್ರಾಕ್ಷಿಯನ್ನು ಶಿವನ ಪ್ರತೀಕವಾಗಿ ಧರಿಸುತ್ತೇವೆ ಹಾಗೂ ಪೂಜಿಸುತ್ತೇವೆ. ಔಷಧಿಯ ರೂಪದಲ್ಲಿ ಕೂಡ ಉಪಯೋಗಿಸುತ್ತೇವೆ. ಧರ್ಮದಲ್ಲಿ ಇದು ಯಾವ ರೀತಿ ಮಾನ್ಯತೆ ಪಡೆದಿದೆ ಎಂದರೆ, ಇದನ್ನು ಪೂಜಿಸಿದರೆ ಮತ್ತು ಧರಿಸಿದರೆ ಮನೆಯಲ್ಲಿ ಸದಾ ಲಕ್ಷ್ಮೀವಾಸವಿರುತ್ತಾಳೆ ಹಾಗೂ ಧನ, ಕನಕ, ವಸ್ತು, ವಾಹನ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ರುದ್ರಾಕ್ಷಿಯನ್ನು ಸ್ಪರ್ಶಿಸಿದರೆ ಸರ್ವ ಪಾಪ ನಾಶವಾಗುವುದು ಮತ್ತು ಮುಕ್ತಿಯನ್ನು ಪಡೆಯುತ್ತಾರೆ. ರುದ್ರಾಕ್ಷಿ ಎಂದರೆ ರುದ್ರ+ಅಕ್ಷಿ=ರುದ್ರಾಕ್ಷಿ . ರುದ್ರನ ಕಣ್ಣಿನೀಂದ …

ಪೂರ್ತಿ ಓದಿ...