ಆಧ್ಯಾತ್ಮ

ಮುಸ್ಸಂಜೆಯ ಸಮಯದಲ್ಲಿ ದೀಪವನ್ನು ಹಚ್ಚುವುದರ ಶಾಸ್ತ್ರ

deep

ದೀಪ: ಸಂಧಿಕಾಲದ ವ್ಯಾಖ್ಯೆ: ‘ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲು ಮತ್ತು ಸಾಯಂಕಾಲ ಸೂರ್ಯಾಸ್ತದ ನಂತರ ೪೮ ನಿಮಿಷಗಳ (೨ ಘಟಿಕೆಗಳ) ಕಾಲಕ್ಕೆ ‘ಸಂಧಿಕಾಲ’ ಎಂದು ಹೇಳುತ್ತಾರೆ. ಸಂಧಿಕಾಲದ ಸಮಾನಾರ್ಥ ಶಬ್ದ: ಪರ್ವಕಾಲ’ ಸಂಧಿಕಾಲದಲ್ಲಿ ಆಚಾರಪಾಲನೆಯ ಮಹತ್ವ: ಸಂಧಿಕಾಲವು ಕೆಟ್ಟ ಶಕ್ತಿಗಳ ಆಗಮನದ ಕಾಲವಾಗಿರುವುದರಿಂದ ಅವುಗಳಿಂದ ನಮ್ಮ ರಕ್ಷಣೆಯಾಗಬೇಕೆಂದು ಈ ಕಾಲದಲ್ಲಿ ಧರ್ಮವು ಆಚಾರಪಾಲನೆಗೆ ಮಹತ್ವವನ್ನು ನೀಡಿದೆ. (ಆಚಾರಧರ್ಮ ಎಂದರೇನು? ಅದರಿಂದ ಏನು ಲಾಭ? ಎಂದು ಇಲ್ಲಿ ಓದಿ.) ಸಂಧಿಕಾಲದಲ್ಲಿ ಇವುಗಳನ್ನು ಮಾಡಿ ಸಾಯಂಕಾಲ ದೇವರ ಮುಂದೆ ದೀಪವನ್ನು ಹಚ್ಚಿ ದೀಪಕ್ಕೆ ನಮಸ್ಕಾರ ಮಾಡಬೇಕು ಸಾಯಂಕಾಲ ಸಂಧ್ಯಾವಂದನೆ …

ಪೂರ್ತಿ ಓದಿ...

ಸಾವಿಗೆ ಹೋಗಿ ಬಂದು ಸ್ನಾನ ಮಾಡದೆ ಮನೆಯೊಳಗೆ ಪ್ರವೇಶಿಸಬಹುದೇ ?

Hindu Funeral

ಪೂರ್ವ ಕಾಲದಲ್ಲಿ ಈ ಪ್ರಶ್ನೆಗೆ ಉತ್ತರ ಖಂಡಿತವಾಗಿ ಪ್ರವೇಶ ಮಾಡಬಾರದು ಎಂದು ಬರುವುದು. ಈ ಕಾಲದಲ್ಲಿ ಕೆಲವರು ಇದನ್ನು ವಿಮರ್ಶೆ ಮಾಡುತ್ತಾರೆ. ಅಂತ್ಯಕ್ರಿಯೆಗೆ ಹೋಗಿ ಬಂದವರು ಇಲ್ಲವೇ ಸ್ಮಶಾನದಿಂದ ಹಿಂತಿರುಗಿ ಬಂದವರು ಶರೀರದ ಮೇಲೆ ಹಾಗೆಯೇ ಬಟ್ಟೆಗಳೊಂದಿಗೆ ಸ್ನಾನ ಮಾಡಬೇಕೆಂದು ಸಂಪ್ರದಾಯದ ನಂಬಿಕೆ. ಇಲ್ಲದಿದ್ದರೆ ಮರಣ ಹೊಂದಿದ ಆತ್ಮ ಅವನನ್ನು ಹಿಂಬಾಲಿಸುತ್ತದೆಂದು ಹೇಳುತ್ತಾರೆ. ಆತ್ಮ ಹಿಂಬಾಲಿಸುವುದು ಮೂರ್ಖತ್ವವೆ ಆಗಬಹುದು. ಆದರೆ ಈ ನಂಬಿಕೆಯ ಹಿಂದೆ ಒಂದು ಖಚಿತವಾದ ವಿಷಯ ಅಡಗಿದೆ. ಅದೇನೆಂದರೆ ಒಬ್ಬ ವ್ಯಕ್ತಿ ಮರಣಿಸಿದ ನಂತರ ಮೃತ ಶರೀರದಿಂದ ಅನೇಕ ರೀತಿಯ ವಿಷಕ್ರಿಮಿಗಳು …

ಪೂರ್ತಿ ಓದಿ...

ಬಳೆಗಳು (ಕಂಕಣಗಳು)

Bangle

ಬಳೆಗಳು: ಬಳೆಗಳನ್ನು ಕುಮಾರಿಯರ ಹಾಗೂ ಮುತ್ತೈದೆಸ್ತ್ರೀಯರ ಮಹತ್ವದ ಅಲಂಕಾರಗಳೆಂದು ತಿಳಿದುಕೊಳ್ಳಲಾಗುತ್ತದೆ. ವಿಧವಾಸ್ತ್ರೀಯರು ಬಳೆಗಳನ್ನು ಧರಿಸುವುದು ನಿಷಿದ್ಧವಾಗಿದೆ. ವಿವಿಧ ಲೋಹ, ಗಾಜು, ಶಂಖ, ಆರಗು ಮತ್ತು ಆನೆಯ ದಂತಗಳಿಂದ ಬಳೆಗಳನ್ನು ತಯಾರಿಸುವುದು ನಮ್ಮ ಪ್ರಾಚೀನ ಪದ್ಧತಿಯಾಗಿದೆ. ಪಂಜಾಬಿನಲ್ಲಿ ಆನೆದಂತದ ಮತ್ತು ಬಂಗಾಲದಲ್ಲಿ ಶಂಖದಿಂದ ತಯಾರಿಸಿದ ಬಳೆಗಳಿಗೆ ವಿಶೇಷ ಮಹತ್ವವಿದೆ. ಅ. ಮಹತ್ವ ೧. ‘ಹಸಿರು ಬಳೆಗಳನ್ನು ಧರಿಸುವುದು ಮುತ್ತೈದೆಯರ ಪಾತಿವ್ರತ್ಯದ ಪ್ರಕಟ ಶಕ್ತಿರೂಪದ ಅಲಂಕಾರಸಹಿತ ಪೂಜೆಯನ್ನು ಮಾಡುವುದರ ಪ್ರತೀಕವಾಗಿದೆ’. – ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೬.೮.೨೦೦೬, ಸಾಯಂ. ೬.೪೬) ೨. ಬಳೆಗಳಲ್ಲಿ ಕಾರ್ಯನಿರತ …

ಪೂರ್ತಿ ಓದಿ...

ಕಾಲುಂಗುರ – ಮಹತ್ವ ಮತ್ತು ಲಾಭ

kalungara

ವಿವಾಹಿತ ಸ್ತ್ರೀಯರು ಕಾಲ್ಬೆರಳುಗಳಲ್ಲಿ ಕಾಲುಂಗುರಗಳನ್ನು ಧರಿಸುತ್ತಾರೆ. ಕಾಲುಂಗುರಗಳನ್ನು ಹೆಬ್ಬೆರಳಿನ ಹತ್ತಿರದ ಬೆರಳಿನಲ್ಲಿ ಧರಿಸುತ್ತಾರೆ. ಮಹತ್ವ ಮತ್ತು ಲಾಭ ೧. ಕಾಲುಂಗುರಗಳಿಂದ ಸ್ತ್ರೀಯರಿಗೆ ಸತತವಾಗಿ ಸ್ತ್ರೀಧರ್ಮದ ಅರಿವಾಗುತ್ತದೆ: ಕಾಲುಂಗುರಗಳಿಂದ ಸ್ತ್ರೀಯರಿಗೆ ಸತತವಾಗಿ ತಮ್ಮ ಸ್ತ್ರೀಧರ್ಮ, ಕರ್ತವ್ಯ ಮತ್ತು ನಿಯಮಗಳ ಅರಿವಾಗುತ್ತದೆ. ಇದರಿಂದ ಸ್ತ್ರೀಯರು ಸ್ವೇಚ್ಛಾಚಾರಿಗಳಾಗದೇ ಬಂಧನದಲ್ಲಿರುತ್ತಾರೆ ಮತ್ತು ಧರ್ಮ ಪಾಲನೆ ಮಾಡುತ್ತಾರೆ. ೨. ಕಾಲುಂಗುರಗಳಿಂದ ಸ್ತ್ರೀಯರ ಪ್ರಾಣದೇಹದ ಶುದ್ಧಿಯಾಗುತ್ತದೆ: ಕಾಲುಂಗುರಗಳ ಗೋಲಾಕಾರದಲ್ಲಿ ಬ್ರಹ್ಮಾಂಡದಿಂದ ಬರುವ ಇಚ್ಛಾಲಹರಿಗಳನ್ನು ಗ್ರಹಿಸುವ ಮತ್ತು ಸಂಗ್ರಹಿಸಿಡುವ ಕ್ಷಮತೆಯಿರುವುದರಿಂದ ಇಚ್ಛಾಶಕ್ತಿಯ ಲಹರಿಗಳ ಸ್ಪರ್ಶದಿಂದ ಸ್ತ್ರೀಯರ ಪ್ರಾಣ ದೇಹದ ಶುದ್ಧಿಯಾಗಲು ಸಹಾಯವಾಗುತ್ತದೆ. ೩. ಕಾಲುಂಗುರಗಳ …

ಪೂರ್ತಿ ಓದಿ...

ಮಂಗಳಸೂತ್ರದ ಮಹತ್ವವೇನು?

Importance of Mangalsutra

ಮಂಗಳಸೂತ್ರ ಎಂಬುದು ಒಂದು ಆಭರಣ ಎಂದು ಪರಿಗಣಿಸಿದರೆ ಅದು ತಪ್ಪಾಗುತ್ತದೆ. ಮಂಗಳಸೂತ್ರವನ್ನು ತೊಡುವುದರಿಂದ ಆಕೆಯ ಸೌಂದರ್ಯ ಹೆಚ್ಚುವುದಲ್ಲದೇ ಆಕೆಗೆ ಅದು ಸೌಭಾಗ್ಯದ ಸಂಕೇತ ಕೂಡ. ಶ್ರೀಆದಿಶಂಕರರು ತಮ್ಮ ಸೌಂದರ್ಯಲಹರಿಯಲ್ಲಿ ಅದರ ಪ್ರಾಮುಖ್ಯತೆಗೆ ಒತ್ತುಕೊಟ್ಟಿದ್ದಾರೆ. ಹಿಂದೂ ಸಂಸ್ಕೃತಿಯಲ್ಲಿ ಮಂಗಳಸೂತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಅದನ್ನು ತೊಡುವುದು ಗಂಡ-ಹೆಂಡತಿಯ ಸಂಬಂಧವನ್ನು ವೈಭವೀಕರಿಸಲಾಗಿದೆ. ಅದು ಗಂಡನ ಆಯಸ್ಸು ಹೆಚ್ಚಲಿ ಎಂಬ ಆಶಯದ ಸಂಕೇತ. ಮದುವೆಯಲ್ಲಿ ವರ ಅದನ್ನು ಕನ್ಯೆಯ ಕೊರಳಿಗೆ ಕಟ್ಟುತ್ತಾನೆ. ಹಾಗೆ ಕಟ್ಟುವಾಗ ಹೀಗೆಂದು ಪ್ರಮಾಣ ಮಾಡುತ್ತಾನೆ “ನಾನು ಈ ಮಗಳಸೂತ್ರವನ್ನು ಕಟ್ಟುತ್ತಿರುವುದರ ಮೂಲ ಉದ್ಧೇಶ ನೀನು …

ಪೂರ್ತಿ ಓದಿ...

ವಾಸ್ತು ಶಾಸ್ತ್ರದಲ್ಲಿ ದಿಕ್ಕಿನ ಪ್ರಾಮುಖ್ಯತೆ

vastu

ವಾಸ್ತು ಶಾಸ್ತ್ರವು ವೇದದ ಒಂದು ಅಂಗ. ವಾಸ್ತು ಸೂತ್ರದ ಉಪನಿಷತ್ತು ಅಥರ್ವಣ ವೇದದಲ್ಲಿದೆ. ವಾಸ್ತು, ವಾಸ್ತವ ಶಕ್ತಿಯನ್ನು ಸಾಮರ್ಥ್ಯವನ್ನು ಚೈತನ್ಯಗೊಳಿಸುವ ತಂತ್ರ ಕೌಶಲವಾಗಿದೆ. ಪ್ರಕೃತಿ ಜನ್ಯವಾಗಿದೆ. ಈ ಶಾಸ್ತ್ರವು ಪ್ರಕೃತಿಗೆ ಅನುಗುಣವಾಗಿ ಪ್ರಕೃತಿ ನಿಯಮದಂತೆ ಹೇಳುವ ಶಾಸ್ತ್ರವಾಗಿದೆ. ವೇದದಲ್ಲಿ ಒಂದು ಅಂಗವಾದ ವಾಸ್ತುಶಾಸ್ತ್ರದಲ್ಲಿ ಈಶಾನ್ಯ ದಿಕ್ಕು (ನಾರ್ತ್ ಈಸ್ಟ್) ಅತ್ಯಂತ ಮಂಗಳಕರವಾದುದು ಎಂದು ಗುರುತಿಸಲಾಗಿದೆ. ಈಶಾನ್ಯ ಎಂಬ ದಿಕ್ಪಾಲಕನು ಇದನ್ನು ಪ್ರವರ್ತಿಸುತ್ತಾನೆ. ಗ್ರಹಗಳಲ್ಲಿ ಶ್ರೇಷ್ಠನಾದ ಗುರು ಈ ದಿಕ್ಕನ್ನು ಪ್ರತಿನಿಧಿಸುತ್ತಾನೆ. ವಾಸ್ತು ಪುರುಷನ ಶಿರಸು ಈ ದಿಕ್ಕಿಗೇ ಇರುತ್ತದೆ. ಆದ್ದರಿಂದ ಈ ದಿಕ್ಕನ್ನು ದೇವಮೂಲೆ …

ಪೂರ್ತಿ ಓದಿ...

ವ್ಯಕ್ತಿತ್ವ ನಿರ್ಣಯ ಕಲೆ

astrology

ನಾವು ಅನೇಕ ವಿಧಾನಗಳಿಂದ ಮಾನವನ ಸ್ವಭಾವದ ನಿರ್ಣಯ ಮಾಡಬಹುದು. ಕೆಲವು ಜನಪ್ರಿಯ ವಿಧಾನಗಳು ಹೀಗೆ ಇವೆ. ಈಗ ನಾವು ವಿದ್ಯಾರ್ಥಿಗಳ ವರ್ತನೆಯನ್ನು ಮತ್ತು ವ್ಯಕ್ತಿತ್ವವನ್ನು ನಿರ್ಣಯಿಸಲು ಸಹಾಯ ಮಾಡುವ ಕೆಲವು ಅಂಶಗಳನ್ನು ನೋಡೋಣ. ನಮಗೆ ತಿಳಿದಿರುವಂತೆ ವಿದ್ಯಾರ್ಥಿಗಳು ತಮ್ಮ ಸಮಯ ಸಿಕ್ಕಾಗ ತಮ್ಮ ಟಿಪ್ಪಣಿ ಪುಸ್ತಕದ ಕೊನೇ ಹಾಳೆಯಲ್ಲಿ ಏನನ್ನಾದರೂ ಬರೆಯುತ್ತಾರೆ. ನಾವು ಈ ಕೊನೆಯ ಪುಟ ಓದುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ನಿರ್ಣಯ ಮಾಡಬಹುದು ಮತ್ತು ಇದು ಪೋಷಕರಿಗೆ ಬಹಳ ಸಹಾಯಕವಾಗಿದೆ. ಮಕ್ಕಳ ಬಗ್ಗೆ ತಿಳಿಯಲು ಮತ್ತು ಅವರ ಅನಿಸಿಕೆಗಳನ್ನು ತಿಳಿಯಲು ಕೊನೆಯ …

ಪೂರ್ತಿ ಓದಿ...

ಮಾತೃತ್ವದ ಮೇಲೆ ಚಂದ್ರನ ಚಲನೆಯ ಪ್ರಭಾವ

night moon

‘ಚಂದ್ರಮಾ ಮನಸೋ ಜಾತಹ‘ ಚಂದ್ರನು ಮನಸ್ಸಿಗೆ ಕಾರಕನಾಗಿದ್ದಾನೆ. ಹಾಗೆಯೇ, ಚಂದ್ರನು ಮಾತೃಕಾರಕನಾಗಿದ್ದಾನೆ. ಮತ್ತು ಸ್ತ್ರೀಯರ ಋತುಚಕ್ರ ಕಾರಕನೂ ಆಗಿದ್ದಾನೆ. ಕೆಲವು ವರ್ಷಗಳ ಹಿಂದೆ, ಪ್ರಾಚೀನ ಗ್ರಂಥಗಳ ಶೋಧನೆ ಪ್ರವೃತ್ತಿಯುಳ್ಳವರಾಗಿದ್ದ ಜಕೋಸ್ಲೊವಾಕಿಯ ದೇಶದ ಮನಃಶಾಸ್ತ್ರಜ್ಞರಾದ ಡಾ|| ಯುಜನ್ ಜೋನಸ್ ಎಂಬುವವರು, ಪ್ರಾಚೀನ ಗ್ರಂಥಗಳ ಸಂಶೋಧನೆಯಲ್ಲಿ ತೊಡಗಿದ್ದರು. ಅವರಿಗೆ ಬೆಬಿಲೋನಿಯಾದಲ್ಲಿ ದೊರೆತ ಕೆಲವು ಪ್ರಾಚೀನ ಹಸ್ತ ಪ್ರತಿಗಳಲ್ಲಿ, ಚಂದ್ರನ ಕಾಲಚಕ್ರದ ಗತಿಯಿಂದ ಸ್ತ್ರೀಯರು ಗರ್ಭ ಧರಿಸುತ್ತಾರೆ ಎಂದು ಬರೆದಿದ್ದನ್ನು ಇವರು ಪುನಃ ಸಂಶೋಧನೆ ನಡೆಸಿ, ಚಂದ್ರನ ಕಾಲಚಕ್ರದ ಮೇಲೆ ಕೆಲವು ಅಂಶಗಳನ್ನು ಕಂಡುಹಿಡಿದರು. ಶೇಕಡ 70ರಿಂದ 85 …

ಪೂರ್ತಿ ಓದಿ...

ಜ್ಯೋತಿಷ್ಯ ಮತ್ತು ಸ್ತ್ರೀಯರ ಉಡುಪುಗಳು

sari weaver india

ಸ್ತ್ರೀಯರು ಧರಿಸುವ ಉಡುಪುಗಳು ಮತ್ತು ಅವರ ಜೀವನಕ್ಕೆ ಆಶ್ಚರ್ಯಕರವಾದ ಸಂಬಂಧವಿದೆ. ಸ್ತ್ರೀಯರು ಧರಿಸುವ ಉಡುಪುಗಳು ಅವರ ಜೀವನದಲ್ಲಿ ಹೇಗೆ ಪರಿಣಾಮ ಭೀರುತ್ತದೆ ಎಂಬುದನ್ನು ತಿಳಿಯಿರಿ. ಹುಡುಗಿಯರ ಪೋಷಕರು ಈ ಕೆಳಗಿನ ವರ್ಣ ಸಂಯೋಜನೆಗಳಿಗೆ ಅಪ್ಪಣೆ ಕೊಡಬಾರದು. – ಎಸ್ ಶರ್ಮ ವಶಿಷ್ಠ

ಪೂರ್ತಿ ಓದಿ...