ಸಂಶೋಧಕರು ಮಾನವರ ಬಗ್ಗೆ ಹಲವು ಕೋಗಳಲ್ಲಿನ ಆಗಾಗ್ಗೆ ಸಂಶೋಧನೆಗಳನ್ನು ನಡೆಸುತ್ತಿರುತ್ತಾರೆ. ಮಹಿಳೆಯರ ನಡಿಗೆಯನ್ನು ನೋಡಿ ಆಕೆಯ ಶೃಂಗಾರಶಕ್ತಿ, ಶೃಂಗಾರದಲ್ಲಿರುವ ಆಸಕ್ತಿ ಎಷ್ಟೆಂದು ಹೇಳಬಹುದೆಂದುಅಮೆರಿಕಾ ದೇಶದ ಲೈಂಗಿಕ ತಜ್ಞರು, ಸ್ಕಾಟ್ಲ್ಯಾಂಡ್ ವಿಶ್ವವಿದ್ಯಾಲಯದ ತಜ್ಞರ ತಂಡ ತಿಳಿಸಿದೆ. ಈ ತಂಡ ಹಲವು ಪ್ರದೇಶಗಳಲ್ಲಿನ ಮಹಿಳೆಯರ ನಡಿಯುವ ಶೈಲಿಯನ್ನು ಚಿತ್ರೀಕರಿಸಿದರು. ಹಲವು ಪ್ರಶ್ನೆಗಳನ್ನ ಕೇಳಿ ಉತ್ತರ ಪಡೆದುಕೊಂಡರು. ಶೃಂಗಾರ ಸಮಯದಲ್ಲಿ ಅವರಿಗಾಗುವ ಅನುಭವಗಳನ್ನು ಪ್ರಶ್ನೆಗಳ ರೂಪದಲ್ಲಿ ಕೇಳಿದರು.
ಇದರಲ್ಲಿ ಯಾವುದೇ ಅವಗಾಹನೆಯಿಲ್ಲದ ಎರಡು ಭಾಗಗಳನ್ನಾಗಿ ಮಾಡಿದರು. ಶೃಂಗಾರದ ಬಗ್ಗೆ ಅನುಭವಗಳನ್ನು ಪ್ರಶ್ನೆಗಳ ರೂಪದಲ್ಲಿ ತಯಾರು ಮಾಡಿದ್ದರು. ಅವರು ಮಹಿಳೆಯರು ನಡೆಯುವ ಶೈಲಿಯನ್ನು ನೋಡಿ ಅವರಲ್ಲಿರುವ ಲೈಂಗಿಕ ಶಕ್ತಿಯನ್ನು ತಿಳಿದುಕೊಂಡರು. ದೊಡ್ಡ ದೊಡ್ಡ ಹೆಚ್ಚೆಗಳನ್ನಿಡುತ್ತಾ, ಸೊಂಟವನ್ನು ಬಳುಕಿಸುತ್ತಾ ನಡಿಯುವವರಿಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇರುತ್ತದೆಂದು ಗಮನಿಸಿದರು viagra preço portugal. ಈ ವಿಧವಾಗಿ ನಡಿಯುವುದರಿಂದ ಕಾಲುಗಳಿಂದ ಬೆನ್ನು ಮೂಳೆಗೆ ಶಕ್ತಿ ಲಭಿಸುತ್ತದಂತೆ. ಮರಗಟ್ಟಿದ ಶರೀರದ ಭಾಗಗಳಿಗೆ ಲೈಂಗಿಕ ಸಾಮರ್ತ್ಯ ಕಡಿಮೆ ಇರುತ್ತದೆ ಎಂಬುದನ್ನು ಗಮನಿಸಿದರು. ಅತಿಯಾಗಿ ಮರಗಟ್ಟಿದ್ದರೆ, ಲೈಂಗಿಕ ಆಸಕ್ತಿ ಕಡಿಮೆ ಇರುತ್ತದೆ. ಒಂದು ವೇಳೆ ಶರೀರ ಮೃದುವಾಗಿದ್ದರೆ, ಲೈಂಗಿಕ ಆಸಕ್ತಿ ಅಧಿಕವಾಗಿದ್ದು,ನಡಿಯುವಾಗ ಸೊಂಟವನ್ನು ಬಳಕಿಸುತ್ತಾ ನಡಿಯುತ್ತಾರೆಂಬುದನ್ನು ಸಂಶೋಧಕರು ಗಮನಿಸಿದರು.
kannada.ap2tg.com/woman-walking