- ಹಲ್ಮಿಡಿ ಗ್ರಾಮದಲ್ಲಿರುವ ಹಲ್ಮಿಡಿ ಶಿಲಾಶಾಸನ (ಹಳಗನ್ನಡ) ಕ್ರಿ.ಶ. 450 (ಕದಂಬ ಸಾಮ್ರಾಜ್ಯ).
- ಹಳಗನ್ನಡದಲ್ಲಿರುವ ಶಿಲಾಶಾಸನ, ಕ್ರಿ.ಶ. 578 (ಬಾದಾಮಿ ಚಾಲುಕ್ಯರು), ಬಾದಾಮಿ ಗುಹೆ
- ಮಂಡ್ಯ ಜಿಲ್ಲೆಯ ಅಟಕೂರು ಶಿಲಾಶಾಸನ. (ಕ್ರಿ.ಶ. 949 ) ಎರಡು ಭಾಗಗಳ ರಚನೆ; ನಾಯಿ ಮತ್ತು ಕಾಡುಹಂದಿಯ ಪರಸ್ಪರ ಯುದ್ಧವನ್ನು ಚಿತ್ರಿಸುವ ಶಿಲಾಶಾಸನ ತಕ್ಕೋಳ ಯುದ್ಧದಲ್ಲಿ ಚೋಳ ಸಾಮ್ರಾಜ್ಯದ ಮೇಲೆ ರಾಷ್ಟ್ರಕೂಟರು ಜಯ ಸಾಧಿಸಿದುದನ್ನು ಸೂಚಿಸುತ್ತದೆ.
- ಅಸಾಮಾನ್ಯ ಸೌಂದರ್ಯದಿಂದ ಶೋಭಿಸುವ ಯಳಂದೂರಿನಲ್ಲಿರುವ ಕ್ರಿ.ಶ. 1654ರ ಶಿಲಾಶಾಸನ.
- ಕೊಪ್ಪಳ ಜಿಲ್ಲೆಯ ಇಟಗಿ ಮಹಾದೇವ ದೇವಸ್ಥಾನದಲ್ಲಿರುವ ಪಶ್ಚಿಮ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲದ ಹಳಗನ್ನಡ ಶಿಲಾಶಾಸನ, ಕಾಲ ಕ್ರಿ. ಶ 1112.
- ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿರುವ ಕೃಷ್ಣದೇವರಾಯರ (ವಿಜಯನಗರ ಸಾಮ್ರಾಜ್ಯ) ಪಟ್ಟಾಭಿಷೇಕದ ಬಗೆಗಿನ ಕ್ರಿ. ಶ. 1509ರ ಶಿಲಾಶಾಸನ.
- ಹಳಗನ್ನಡದಲ್ಲಿರುವ ಶಿಲಾಶಾಸನ, ಕ್ರಿ.ಶ. 726 AD, ತಲಕಾಡು, ರಾಜ ಶಿವಮಾರನದ್ದೋ ಶ್ರೀಪುರುಷನದ್ದೋ ಕಾಲ, (ಪಶ್ಚಿಮ ಗಂಗ ಸಾಮ್ರಾಜ್ಯ).
- ಹಾಸನ ಜಿಲ್ಲೆಯ ಅರಸಿಕೆರೆ ಪಟ್ಟಣದ ಈಶ್ವರ ದೇವಸ್ಥಾನದಲ್ಲಿರುವ ಹಳಗನ್ನಡ ಶಿಲಾಶಾಸನ, ಕಾಲ ಕ್ರಿ. ಶ.1220 (ಹೊಯ್ಸಳ ಸಾಮ್ರಾಜ್ಯ).
- ಹಳಗನ್ನಡದಲ್ಲಿರುವ ಶಿಲಾಶಾಸನ, ಕ್ರಿ.ಶ. ಒಂಬತ್ತನೆಯ ಶತಮಾನ, (ರಾಷ್ಟ್ರಕೂಟ ಸಾಮ್ರಾಜ್ಯ) ದುರ್ಗೆಯ ಗುಡಿ, ಹಂಪಿ.
- ಪಶ್ಚಿಮ ಚಾಲುಕ್ಯ ಒಂದನೆಯ ಸೋಮಶೇಖರನ ಬಳ್ಳಾರಿ ಜಿಲ್ಲೆಯ ಹಿರಿಯ ಹಡಗಲಿಯ ಕಲ್ಲೇಶ್ವರ ದೇವಸ್ಥಾನದಲ್ಲಿರುವ ಹಳಗನ್ನಡ ಶಿಲಾಶಾಸನ, ಕ್ರಿ. ಶ. 1057.
- ಹಲ್ಮಿಡಿ ಶಿಲಾಶಾಸನದ ಪ್ರತಿರೂಪ.