ನಿಮ್ಮಲ್ಲಿರುವ ಕಲೆ, ಸಾಹಿತ್ಯ, ಕಾದಂಬರಿ, ಕಥೆಗಳು, ಅಡುಗೆ ವಿದಾನ, ಜೋಕ್ಸ್ ಹೀಗೆ ಮುಂತಾದ ವಿಷಯಗಳನ್ನು ನೀವು ಸಹ ನಮ್ಮ ತಾಣದಲ್ಲಿ ಹಂಚಿಕೊಳ್ಳಬಹುದು ಇದಕ್ಕೆ ನೀವು ಮಾಡಬೇಕಾದುದು ಇಷ್ಟೇ..
ಬರಹಗಳನ್ನು, ಅವುಗಳೊಡನೆ ಚಿತ್ರಗಳಿದ್ದರೆ ನಿಮ್ಮ ನಿಜವಾದ ಹೆಸರಿನಲ್ಲಿ ಈ ವಿಳಾಸಕ್ಕೆ ಮಿನ್ನಂಚೆ ಕಳುಹಿಸಿ: kannadajokes@groups.facebook.com ನಿಮ್ಮ ಮಿನ್ನಂಚೆ ವಿಳಾಸವನ್ನು “ನಮ್ಮ ಕನ್ನಡ ನಾಡು” ತಂಡ ಎಂದಿಗೂ ಬಯಲು ಮಾಡುವುದಿಲ್ಲ.
ಐತಿಹಾಸಿಕ ಮತ್ತು ಅಧ್ಯಯನದ ಮಹತ್ವವನ್ನು ಹೊಂದಿರುವ, ಕನ್ನಡ ಸಂಸ್ಕೃತಿ–ಪರಂಪರೆಯನ್ನು ಬಿಂಬಿಸುವ ಎಲ್ಲಾ ಬಹುಮಾಧ್ಯಮ ಮಾಹಿತಿಗಳಿಗೆ ಪ್ರಾಶಸ್ತ್ಯ ನೀಡಲಾಗುವುದು.