Wednesday , 22 May 2024

ಪಂಢರಾಪುರದಲ್ಲಿ ಪಾಂಡುರಂಗ ಮೂರ್ತಿಯ ಸ್ಥಾಪನೆ

ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮ ಸಾಮ್ರಾಜ್ಯಕ್ಕೆ ಪಾಂಡುರಂಗನ ಮೂರ್ತಿಯನ್ನು ತಂದರು ಮತ್ತು ತುಂಗಭದ್ರೆಯ ತೀರದಲ್ಲಿ ಸ್ಥಾಪಿಸಿದರು. ಏಕನಾಥ ಮಹಾರಾಜರ ಅಜ್ಜ ಭಾನುದಾಸ ಇವರು ಪಾಂಡುರಂಗನ ಭಕ್ತರಾಗಿದ್ದರು. ಅವರು ಆಧ್ಯಾತ್ಮದ ದೊಡ್ಡ ಅಧಿಕಾರಿಯಾಗಿದ್ದರು. ಅವರಿಗೆ ಪಾಂಡುರಂಗನು ಪ್ರಸನ್ನರಾಗಿ “ನಾನು ಕರ್ನಾಟಕದಲ್ಲಿ ಇದ್ದೀನಿ, ನೀನು ನನ್ನನ್ನು ಪಂಢರಪುರಕ್ಕೆ ಕರೆದುಕೊಂಡು ಹೋಗಿ ನನ್ನ ಸ್ಥಾಪನೆಯನ್ನು ಮಾಡು” ಎಂದು ಹೇಳಿದರು. ಹಾಗೆ ಭಾನುದಾಸನು ರಾಜನ ಬಳಿಗೆ ಹೋಗಿ ಮೂರ್ತಿಯನ್ನು ನೀಡಬೇಕೆಂದು ಬೇಡಿದನು. ರಾಜನಿಗೂ ಪಾಂಡುರಂಗನಿದ್ದ ದೃಷ್ಟಾಂತ ಸಿಕ್ಕಿತ್ತು. ಭಾನುದಾಸನ ಭಕ್ತಿಯನ್ನು ನೋಡಿ ಅವರಿಗೆ ಮೂರ್ತಿಯನ್ನು ನೀಡಿದರು. ಭಾನುದಾಸನು ಆ ಮೂರ್ತಿಯನ್ನು ಪಂಢರಪುರಕ್ಕೆ ಹೋಗಿ ಸ್ಥಾಪಿಸಿದರು.

ಆಧಾರ : ಸನಾತನ ನಿರ್ಮಿತ ಗ್ರಂಥ – ಬೋಧಕಥಾ

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 5 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ಗಂಗಾಸ್ನಾನದಿಂದ ಪಾವನರಾಗಲು ಯಾತ್ರಿಕರಲ್ಲಿ ನಿಜವಾದ ಭಾವವಿರುವುದು ಅವಶ್ಯಕ !

ಒಮ್ಮೆ ಕಾಶಿಯಲ್ಲಿ ಮಹಾನ ತಪಸ್ವಿಗಳಾದ ಶಾಂತಾಶ್ರಮಸ್ವಾಮಿ ಹಾಗೂ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ನಡುವೆ ಮುಂದಿನ ಸಂಭಾಷಣೆ ನಡೆಯಿತು. ಸ್ವಾಮಿ : …

Leave a Reply

Your email address will not be published. Required fields are marked *