ವಾರಕರಿ ಸಂಪ್ರದಾಯದಲ್ಲಿ ಆಚರಿಸಲಾಗುವ ವಾರಿಯು ಕೂಡ ಸಾಧನೆಯೇ ಆಗಿದೆ. ಇದು ಕರ್ಮಕಾಂಡದಲ್ಲಿ ಆಚರಿಸಲಾಗುವ ಸಾಧನೆಯಾಗಿದೆ. ವಾರಿಗೆ ಹೊಗುವವರು ತಮ್ಮ ದೇಹದ ಪರಿವೆ ಮಾಡದೇ ಮೈಲಿಗಟ್ಟಲೇ ನಡೆಯುತ್ತಾರೆ. ಹೀಗೆ ಮಾಡುವುದರಿಂದ ಶಾರೀರಿಕ ತಪಸ್ಸಾಚರಣೆಯಂತಾಗುತ್ತದೆ. ಇದು ಒಂದು ರೀತಿಯ ಹಠಯೋಗವಾಗುತ್ತದೆ. ಮಕ್ಕಳೇ ವಾರಕರಿಯು ಭಕ್ತಿಯೋಗಾನುಸಾರ ಮಾಡುವ ಸಾಧನೆಯೂ ಆಗಿದೆ. ವಾರಕರಿಯಲ್ಲಿ ನಾಮಜಪ, ಭಜನೆ, ಕೀರ್ತನೆಯ ಸಹಜ ಸುಂದರ ಸಂಯೋಗವು ಕಾಣಿಸುತ್ತದೆ.
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.
ಸೊಬಗು – Sobagu ಕರ್ನಾಟಕದ ಗತವೈಭವ ಸಾರುತ್ತಿರುವ ತಾಣ – ನಮ್ಮ ಕನ್ನಡ ನಾಡು