paadagalu

ನಿಮ್ಮ ಪಾದವು ನಿಮ್ಮ ವ್ಯಕ್ತಿತ್ವವನ್ನು ಸಾರುತ್ತದೆ…!

paada

ಹೆಬ್ಬೆರಳಿನಿಂದ ಕಿರುಬೆರಳಿನವರೆಗೂ ಏರಿಕೆ ಇಂದ ಇಳಿಕೆ ಕ್ರಮದವರೆಗೂ ಮೇಲ್ಕಂಡಹಾಗೆ ನಿಮ್ಮ ಬೆರಳುಗಳಿದ್ದರೆ ನೀವುಗಳು ಏಕಾಂತ ಬಯಸುವ ವ್ಯಕ್ತಿಯಾಗಿರುತ್ತೀರಿ ಹಾಗೂ ಶಾಂತ ಪ್ರಿಯರಾಗಿರುತ್ತೀರ.


paada

ಮೇಲ್ಕಂಡ ರೀತಿಯಲ್ಲಿ ನಿಮ್ಮ ಕಾಲಿನ ಬೆರಳುಗಳ ರಚನೆಯಿದ್ದರೆ ನೀವುಗಳು ಅತ್ಯಂತ ಸ್ನೇಹ ಜೀವಿಗಳು ಹಾಗೂ ಸಮಾಜಮುಖಿ ವ್ಯಕ್ತಿ ಎಂದರ್ಥ.


paada

ನಿಮ್ಮ ಪಾದದಲ್ಲಿ ಎಲ್ಲ ಬೆರಳುಗಳು ಸಮಾನಾಗಿದ್ದರೆ ನೀವು ಸಮಾಧಾನ ವ್ಯಕ್ತಿಯಾಗಿರುತ್ತೀರಿ ಎಂದರ್ಥ, ನಂಬಿಕೆಗೆ ಅರ್ಹರಾದ ವ್ಯಕ್ತಿಯಾಗಿರುತ್ತೀರಿ ಹಾಗೂ ವಾಸ್ತವವಾಗಿ ವಿಚಾರ ಮಾಡುವಂತ ವ್ಯಕ್ತಿಯಾಗಿರುತ್ತೀರಿ.


paada

ನಿಮ್ಮ ಪಾದದಲ್ಲಿನ ಹೆಬ್ಬೆರಳಿನ ಪಕ್ಕದ ಬೆರಳು ಹೆಬ್ಬೆರಳಿಗಿಂತ ಉದ್ದವಾಗಿದ್ದರೆ ನೀವು ಕಲಾತ್ಮಕ ವ್ಯಕ್ತಿಯಾಗಿರುತ್ತೀರಿ ಎಂದರ್ಥ ನೀವು ಭಾವನಾತ್ಮಕ ಜೀವಿಗಳಾಗಿದ್ದೀರಿ ಎಂದರ್ಥ ನೀವು ಅಕ್ಷರಶಃ ನಿಮ್ಮಲ್ಲಿ ನಾಯಕತ್ವದ ಗುಣಗಳು ತುಂಬಿವೆ ಎಂದು ತಿಳಿದುಕೊಳ್ಳಿ.


paada

ನಿಮ್ಮ ಪಾದದಲ್ಲಿ ಕಿರುಬೆರಳು ಹಾಗೂ ಅದರ ಪಕ್ಕದ ಬೆರಳು ಯಾವಾಗಲೂ ಜೊತೆಗೂಡಿಕೊಂಡಿದ್ದರೆ ನೀವು ಪ್ರಶಾಂತ ಸ್ವಭಾವದವರರಾಗಿರುತ್ತೀರಿ, ಹಾಗು ನಿಮ್ಮ ಜೀವನ ಅತ್ಯಂತ ನಿಖರವಾಗಿ ಊಹಿಸಬಹುದಾಗಿರುತ್ತದೆ.ನಿಮ್ಮ ಪಾದದಲ್ಲಿರುವ ಕಿರು ಬೆರಳು ಎಲ್ಲ ಬೆರಳಿನಿಂದ ಹೊರತಾಗಿ ಜೀವಿಸುತ್ತಿದ್ದರೆ ನೀವುಗಳು ಸಾಹಸಿಗಳಾಗಿರುತ್ತೀರಿ ಎಂದರ್ಥ, ಹಾಗೂ ನೀವು ಕಾಲಕ್ಕೆ ತಾಕಾ ರೀತಿಯಲ್ಲಿ ಜೀವನ ಕ್ರಮವನ್ನು ಬದಲಿಸಿಕೊಳ್ಳುತ್ತೀರಾ ಎಂದರ್ಥ.!


ನಿಮ್ಮ ಪಾದದ ಕಿರುಬೆರಳು ಅತ್ಯಂತ ಚಿಕ್ಕದಾಗಿದೆಯೇ? ಹಾಗಿದ್ದರೆ ನೀವು ಹೆಚ್ಚಾಗಿ ಸಾರ್ವಜನಿಕ ಅಭಿಪ್ರಾಯ ಪರಿಗಣಿಸುವುದಿಲ್ಲ, ನೀವು ನಿಮ್ಮ ಅಭಿಪ್ರಾಯವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ನಿಮ್ಮ ಜೀವನವನ್ನು ಮುಂದುವರೆಸುತ್ತೀರ.


ನಿಮ್ಮ ಪಾದದ ಮದ್ಯ ಬೆರಳು ಹೊರ ಮುಖ ಮಾಡ್ದಿದೆಯೇ? ಹಾಗಿದ್ದರೆ ನೀವು ನಿಮ್ಮ ಜೀವನದಲ್ಲಿ ಎಲ್ಲವನ್ನೂ ಅತ್ಯಂತ ಯೋಜಿತವಾಗಿ ನೆರೆವೇರಿಸಿಕೊಳ್ಳುತ್ತೀರಿ ಹಾಗೂ ಎಲ್ಲ ಕೆಲಸಗಳನ್ನು ನಿಮ್ಮ ನಿಯಂತ್ರಣದಲ್ಲಿಡಲು ಬಯಸುತ್ತೀರಿ..


ನಿಮ್ಮ ಮದ್ಯದ ಬೆರಳಿಗೂ ಹಾಗೂ ತೋರ್ಬೆರಳಿಗೂ ನಡುವೆ ಅಂತರವಿದ್ದೇ ಆದರೆ, ನೀವು ಅದ್ಭುತ ರಾಜ ತಾಂತ್ರಿಕರಾಗಿರುತ್ತೀರ, ನೀವುಗಳು ಅದ್ಭುತ ವಿಶ್ಲೇಷಕರಾಗಿರುತ್ತೀರ ಹಾಗೂ ಬುದ್ದಿವಂತ ವ್ಯಾಪಾರಿಗಳಾಗಿರುತ್ತೀರ.

(http://www.newzzbuzz.com/2017/03/29/%E0%B2%A8%E0%B2%BF%E0%B2%AE%E0%B3%8D%E0%B2%AE-%E0%B2%AA%E0%B2%BE%E0%B2%A6%E0%B2%B5%E0%B3%81-%E0%B2%A8%E0%B2%BF%E0%B2%AE%E0%B3%8D%E0%B2%AE-%E0%B2%B5%E0%B3%8D%E0%B2%AF%E0%B2%95%E0%B3%8D%E0%B2%A4/)

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.8 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published.