sari weaver india

ಜ್ಯೋತಿಷ್ಯ ಮತ್ತು ಸ್ತ್ರೀಯರ ಉಡುಪುಗಳು

ಸ್ತ್ರೀಯರು ಧರಿಸುವ ಉಡುಪುಗಳು ಮತ್ತು ಅವರ ಜೀವನಕ್ಕೆ ಆಶ್ಚರ್ಯಕರವಾದ ಸಂಬಂಧವಿದೆ. ಸ್ತ್ರೀಯರು ಧರಿಸುವ ಉಡುಪುಗಳು ಅವರ ಜೀವನದಲ್ಲಿ ಹೇಗೆ ಪರಿಣಾಮ ಭೀರುತ್ತದೆ ಎಂಬುದನ್ನು ತಿಳಿಯಿರಿ.

ಹುಡುಗಿಯರ ಪೋಷಕರು ಈ ಕೆಳಗಿನ ವರ್ಣ ಸಂಯೋಜನೆಗಳಿಗೆ ಅಪ್ಪಣೆ ಕೊಡಬಾರದು.

  • ಗುಲಾಬಿ/ತಿಳಿಬಣ್ಣದ ಜೊತೆಗೆ ನೀಲಿಬಣ್ಣ ಕೆಟ್ಟ ಪರಿಣಾಮ ಬೀರುತ್ತದೆ. ಈ ವರ್ಣ ಸಂಯೋಜನೆಯಿಂದ ಹುಡುಗಿಯರ ನಡತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಕೆಟ್ಟ ಹೆಸರನ್ನು ತರಬಹುದು, ವಿಶೇಷವಾಗಿ ಹುಡುಗರಿಂದ.
  • ಗುಲಾಬಿ/ತಿಳಿಬಣ್ಣದ ಜೊತೆಗೆ ಬೂದು/ಕಿತ್ತಳೆಬಣ್ಣ ಕೆಟ್ಟ ಪರಿಣಾಮ ಬೀರುತ್ತದೆ. ಜನನಾಂಗಗಳ ತೊಂದರೆ ಮತ್ತು ಮುಟ್ಟಿನ ತೊಂದರೆ ಉಂಟಾಗುತ್ತದೆ.
  • ಗುಲಾಬಿ/ತಿಳಿಬಣ್ಣದ ಜೊತೆಗೆ ಕೆಂಪು/ಮರೂನ್ ಬಣ್ಣ ಕೆಟ್ಟ ಪರಿಣಾಮ ಬೀರುತ್ತದೆ. ಹುಡುಗರ ಜೊತೆಗೆ ದೈಹಿಕ ಸಂಬಂಧದ ಆಕರ್ಷಣೆ/ಆಸಕ್ತಿ/ ಬೆಳವಣಿಗೆ/ಕೋರಿಕೆಗಳು ಉಂಟಾಗುತ್ತದೆ.
  • ಹುಡುಗಿಯರು ನೀಲಿ ಮತ್ತು ಬೂದುಬಣ್ಣವನ್ನು ಸಂಪೂರ್ಣವಾಗಿ ವರ್ಜಿಸಿದರೆ ಉತ್ತಮ. ಆದರೆ ಈಗಿನ ಕಾಲದಲ್ಲಿ ನೀಲಿಬಣ್ಣದ ಜೀನ್ಸ್ ಬಟ್ಟೆಗಳನ್ನು ಬಿಡುವುದು ಹುಡುಗಿಯರಿಗೆ ಕಷ್ಟ ಹೀಗಾಗಿ ಗಾಢ ನೀಲಿಯ ಬದಲು ತಿಳಿನೀಲಿ ಬಣ್ಣದ ಜೀನ್ಸ್ ಬಟ್ಟೆಗಳನ್ನು ದರಿಸುವುದು ಉತ್ತಮ.
  • ಹುಡುಗಿಯರ ಕೊಠಡಿಗೆ ಬಣ್ಣ ಬಳಿಯುವ ಸಂದರ್ಭದಲ್ಲಿ ಈ ಬಣ್ಣಗಳನ್ನು ವರ್ಜಿಸಿ.
– ಎಸ್ ಶರ್ಮ ವಶಿಷ್ಠ

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.58 ( 5 votes)

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *