ಚೈತ್ರಮಾಸದ ಹಬ್ಬಗಳು
- ಚಂದ್ರಮಾನ ಯುಗಾದಿ
- ಸೌರಮಾನ ಯುಗಾದಿ (ವರ್ಷ ತೊಡಕು ಅಥವಾ ಕರಿ)
- ತದಿಗೆ ಆಚರಣೆ
- ರಾಮನವಮಿ
- ಚಿತ್ರಾ ಪೂರ್ಣಮೆ
ವೈಶಾಖ ಮಾಸದ ಹಬ್ಬಗಳು.
- ಅಕ್ಷಯ ತೃತೀಯ (ಅಕ್ಷಯ ತದಿಗೆ)
- ಶ್ರೀ ಶಂಕರ ಜಯಂತಿ
- ಶ್ರೀ ರಾಮನುಜ ಜಯಂತಿ
- ಶ್ರೀ ಬಸವ ಜಯಂತಿ
- ಚಾಂದ್ರನೃಸಿಂಹ ಜಯಂತಿ
- ವ್ಯಾಸ ಪೂರ್ಣಿಮೆ – ಅಗೆ ಹುಣ್ಣಿಮೆ
ಜ್ಯೇಷ್ಠ ಮಾಸದ ಹಬ್ಬಗಳು.
- ಕಾರ ಹುಣ್ಣಿಮೆ
- ಭೂಮಿ ಪೂರ್ಣಿಮೆ
- ವಟ ಸಾವಿತ್ರಿ ವ್ರತ
ಆಷಾಢ ಮಾಸದ ಹಬ್ಬಗಳು.
- ಶುಕ್ರವಾರ ಲಕ್ಷ್ಮೀ ಪೂಜೆ
- ಸ್ಕಂದ ಷಷ್ಠಿ
- ಪ್ರಥಮ ಏಕಾದಶಿ
- ಭಿಮೇಶ್ವರ ಅಮಾವಾಸ್ಯೆ( ಅಥವಾ ಭೀಮನ ಅಮಾವಾಸ್ಯೆ)
- ದಕ್ಷಿಣಾಯನ ಪುಣ್ಯಕಾಲ
ಶ್ರಾವಣ ಮಾಸದ ಹಬ್ಬಗಳು.
- ಶ್ರಾವಣ ಶನಿವಾರ
- ನಾಗರ ಪಂಚಮಿ
- ಶಿರಿಯಾಳ ಷಷ್ಠಿ
- ಮಂಗಳ ಗೌರಿವ್ರತ
- ಶ್ರೀ ವರಮಹಾಲಕ್ಷ್ಮೀ ವ್ರತ
- ಋಗ್ವೇದ ಹಾಗೂ ಯಜುರ್ವೇದ ಉಪಾಕರ್ಮ
- ಗೋಕುಲಾಷ್ಠಮಿ ( ಶ್ರೀ ಕೃಷ್ಣ ಜಯಂತಿ)
- ಭಕ್ತ ಶಿರಿಯಾಳನ ಪೂಜೆ
- ರಕ್ಷಾ ಬಂಧನ
ಭಾದ್ರಪದ ಮಾಸದ ಹಬ್ಬಗಳು.
- ಶ್ರೀ ಸ್ವರ್ಣಗೌರಿ ವ್ರತ
- ಗಣೇಶ ಚತುರ್ಥಿ
- ಋಷಿ ಪಂಚಮಿ
- ಶ್ರೀ ಅನಂತಪದ್ಮನಾಭ ವ್ರತ
- ಶ್ರೀ ಅನಂತನ ಹುಣ್ಣಿಮೆ
- ಮಹಾಲಯ ಅಮಾವಾಸ್ಯೆ
ಅಶ್ವಯಜ ಮಾಸದ ಹಬ್ಬಗಳು.
- ಶ್ರೀಶರನ್ನವರಾತ್ರಿ-ಸರಸ್ವತಿ ಪೂಜೆ
- ದುರ್ಗಾಷ್ಟಮಿ
- ಮಹಾನವಮಿ (ಆಯುಧ ಪೂಜೆ)
- ವಿಜಯದಶಮಿ – ಬನ್ನಿವೃಕ್ಷ ಪೂಜೆ
- ಶ್ರೀಮನ್ ಮಧ್ಯ ಜಯಂತಿ
- ಸೀಗೆ ಹುಣ್ಣಿಮೆ
ಕಾರ್ತೀಕ ಮಾಸದ ಹಬ್ಬಗಳು.
- ದೀಪಾವಳಿ ( ನೀರು ತುಂಬುವ ಹಬ್ಬ)
- ನರಕ ಚತುರ್ದಶಿ
- ಬಲಿಪಾಡ್ಯಮಿ
- ಉತ್ಥಾನ ದ್ವಾದಶಿ (ತುಳಸಿ ಪೂಜೆ)
- ವೈಕುಂಠ ಚತುರ್ದಶಿ
- ಕನಕದಾಸ ಜಯಂತಿ
- ಶ್ರೀಧನ್ವಂತರಿ ಜಯಂತಿ
ಮಾರ್ಗಶಿರ ಮಾಸದ ಹಬ್ಬಗಳು.
- ದತ್ತ ಜಯಂತಿ
- ಸುಬ್ರಹ್ಮಣ್ಯ (ಸ್ಕಂದ) ಷಷ್ಠಿ
- ವಿಷ್ಣು ದೀಪೋತ್ಸವ
- ಹುತ್ತರೀಹಬ್ಬ-ಧಾನ್ಯಲಕ್ಷ್ಮೀ ಪೂಜೆ
- ಸಂಕಷ್ಟಹರ ಚತುರ್ಥಿ
- ಕಾಲಭೈರವಾಷ್ಟಮಿ
- ಎಳ್ಳಮಾವಸ್ಯೆ – ಧನುರ್ಮಾಸ
ಪುಷ್ಯಮಾಸದ ಹಬ್ಬಗಳು
- ವೈಕುಂಠ ಏಕಾದಶೀ
- ಮುಕ್ಕೋಟಿ ದ್ವಾದಶಿ
- ಬನದ ಹುಣ್ಣಿಮೆ (ಬಂದ ಹುಣ್ಣಿಮೆ)
- ಸಂಕ್ರಾಂತಿ
ಮಾಘಮಾಸ ಹಬ್ಬಗಳು.
- ಸೂರ್ಯನಾರಾಯಣ ಪೂಜೆ
- ರಥಸಪ್ತಮಿ
- ಶ್ರೀಮಧ್ವನವಮಿ
- ಮಹಾಶಿವರಾತ್ರಿ
ಫಾಲ್ಗುಣ ಮಾಸದ ಹಬ್ಬಗಳು.
- ಕಾಮದಹನ – ಹೋಳಿಹಬ್ಬ
- ಕಾರಗಾಲಡೇಹಬ್ಬ ( ಕಾರಹಬ್ಬ)