Karnataka State Awards

ಪ್ರಶಸ್ತಿ ಪುರಸ್ಕೃತರು

ಕರ್ನಾಟಕದ ವಿವಿಧ ಪ್ರಶಸ್ತಿಗಳ ಬಗೆಗಿನ ಲೇಖನಗಳು:

ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು:

ಕುವೆಂಪು | ದ.ರಾ.ಬೇಂದ್ರೆ | ವಿ.ಕೃ.ಗೋಕಾಕ | ಶಿವರಾಮ ಕಾರಂತ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಯು.ಆರ್.ಅನಂತಮೂರ್ತಿ | ಗಿರೀಶ್ ಕಾರ್ನಾಡ್ | ಚಂದ್ರಶೇಖರ ಕಂಬಾರ

ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು:

ಎಂ. ಮರಿಯಪ್ಪ ಭಟ್ಟ | ಪ್ರೊ.ಜಿ.ವೆಂಕಟಸುಬ್ಬಯ್ಯ

ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು:

ಎಸ್.ನಿಜಲಿಂಗಪ್ಪ | ಡಾ. ಸಿ. ಎನ್. ಆರ್. ರಾವ್ | ಭೀಮಸೇನ ಜೋಷಿ | ಡಾ.ರಾಜ್‌ಕುಮಾರ್ | ವೀರೇಂದ್ರ ಹೆಗ್ಗಡೆ | ಶ್ರೀ ಶಿವಕುಮಾರ ಸ್ವಾಮಿಗಳು

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು:

ಕೆ.ಎಸ್.ನಿಸಾರ್ ಅಹಮದ್ | ನೇಮಿಚಂದ್ರ (ಲೇಖಕಿ) | ಬಿ ಡಿ ಗಣಪತಿ

ಕಾವ್ಯ ಪ್ರಶಸ್ತಿಗಳು

ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ:

ಕಥೆ, ಕವಿತೆ, ನಾಟಕ ಮೊದಲಾದ ಸಾಹಿತ್ಯ ಚಟುವಟಿಕೆಗಳೊಂದಿಗೆ ಪತ್ರಿಕೋದ್ಯಮದಲ್ಲಿ ಹೆಸರಾಂತ ಬಹುಶ್ರುತ ಪಂಡಿತ ಶಂಕರ ಭಟ್ಟರ ಸವಿನೆನಪಿಗಾಗಿ ವರ್ಷಂಪ್ರತಿ ವಿಜೇತ ಕವನ ಸಂಕಲನಕ್ಕೆ ನೀಡುವ ಪ್ರಶಸ್ತಿಯೇ ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ.

 1. ೧೯೭೯- ರಾಮದಾಸ – ‘ಭಸ್ಮಾಸುರ’
 2. ೧೯೮೦- ಶಿವಾನಂದ ಬೇಕಲ – ‘ಇನ್ನಾದರೂ ಅರ್ಥವಾಗೋಣ’
 3. ೧೯೮೧- ಗುಂಡ್ಮಿ ಚಂದ್ರಶೇಖರ ಐತಾಳ – ‘ಸೀಯಾಳ’
 4. ೧೯೮೨- ಹೆಚ್ ದುಂಡಿರಾಜ್ – ‘ನಮ್ಮ ಗೋಡೆಯ ಹಾಡು’
 5. ೧೯೮೩- ಕಮಲ ಹೆಮ್ಮಿಗೆ – ‘ ವಿಷ ಕನ್ಯೆ’
 6. ೧೯೮೪- ಆರ್. ರಾಮಚಂದ್ರ ಪೈ – ‘ಕನಸುಗಳೇ ಬನ್ನಿ’
 7. ೧೯೮೫- ಜಯರಾಮ ಕಾರಂತ – ‘ದಳಗಳು’
 8. ೧೯೮೬- ಪೇಜಾವರ ಹರಿಯಪ್ಪ – ‘ ವ್ಯಕ್ತಿ ಮತ್ತು ವ್ಯಕ್ತ’
 9. ೧೯೮೭- ಬಿ. ರಮೇಶ್ ಭಟ್ – ‘ಜರಾಸಂಧ’
 10. ೧೯೮೮- ನಾ. ಮೊಗಸಾಲೆ – ‘ಪ್ರಭವ’
 11. ೧೯೮೯- ಎಚ್. ಆರ್. ಅಮರನಾಥ – ‘ಹತ್ತರೊಳಗೆ ಹನ್ನೊಂದು’
 12. ೧೯೯೦- ಎಂ. ದಿವಾಕರ ರೈ – ‘ಚುಕ್ಕಿ ಚೆಲ್ಲುವ ಬೆಳಕು’
 13. ೧೯೯೧- ಭದ್ರಪ್ಪ ಶಿ. ಹೆನ್ಲಿ – ‘ಸ್ವಗತ ಮತ್ತು ಸಂವಾದ’
 14. ೧೯೯೨- ಅಂಶುಮಾಲಿ – ‘ಕನ್ಯಾನ’
 15. ೧೯೯೩- ಹೆಚ್. ಎಸ್. ಶಿವಸ್ವಾಮಿ – ‘ ಇದುವರೆಗಿನ ಕವಿತೆಗಳು’
 16. ೧೯೯೪- ಅರುಂಧತಿ ರಮೇಶ್ – ‘ಪರಾಗಸ್ವರ್ಶಕ್ಕೆ ಕಾದ ಕವನ’
 17. ೧೯೯೫- ರಮೇಶ್ ಕೆದಿಲಾಯ – ‘ನೋವಿನ ಇತಿಹಾಸ’
 18. ೧೯೯೬- ಗೋಪಾಲ ಕೃಷ್ಣ ಹೆಗಡೆ – ‘ಹಸೆ ಬಂಟನ ಹಾಡು’
 19. ೧೯೯೭- ಸರಸ್ವತಿ – ‘ ಹೆಣೆದರೆ ಜೇಡನಂತೆ’
 20. ೧೯೯೮- ವಿಜಯ ಸುಬ್ಬರಾಜ್ – ‘ಈ ತೆರದ ನಿರೀಕ್ಷೆಯಲ್ಲಿ’
 21. ೧೯೯೯- ಹೆಚ್. ಎಲ್. ಪುಷ್ಪ – ‘ ಮರೆತ ಮಾತು’
 22. ೨೦೦೦- ಪ್ರೊ. ವಸಂತ ಕುಸ್ಟಗಿ – ‘ ಕಾಡ ಬೆಳದಿಂಗಳಿನ ಒಂದು ಕವಿತೆ’
 23. ೨೦೦೧- ಜಿ. ಕೆ ರವೀಂದ್ರ ಕುಮಾರ್ – ‘ ಕದವಿಲ್ಲದ ಊರಲ್ಲಿ’
 24. ೨೦೦೨- ಡಾ. ಉಪ್ಪಂಗಳ ರಾಮ ಭಟ್ಟ – ‘ಪುಕ್ಕದೊಳಗಿನ ಹಕ್ಕಿ’
 25. ೨೦೦೩- ಶ್ರೀಮತಿ ಜ್ಯೋತಿ ಗುರುಪ್ರಸಾದ್ – ‘ ಚುಕ್ಕಿ’
 26. ೨೦೦೪- ಡಾ. ಜಯಪ್ರಕಾಶ್ ಮಾವಿನಕುಳಿ – ‘ ವಿರಹ ಕಡಲು’
 27. ೨೦೦೫- ಡಾ. ಚಿತ್ರಶೇಖರ ಕಂಠಿ ಮತ್ತು ಆನಂದ ಖುಗ್ವೇದಿ – ‘ ಕತ್ತಲೆಯಾನ’ ‘ ನಿನ್ನ ನೆನಪಿಗೊಂದು ನವಿಲಗರಿ’
 28. ೨೦೦೬- ಲಕ್ಕೂರ ಆನಂದ ಮತ್ತು ತಾಳ್ತಜೆ ಕೃಷ್ಣ ಭಟ್ – ‘ ಇಪ್ಪತ್ತರ ಕಲ್ಲಿನ ಮೇಲೆ’ ‘ ಭೀಷ್ಮ ನಿಜ ಚರಿತಂ’
 29. ೨೦೦೭- ಬಸವರಾಜ ಹೂಗಾರ – ‘ತತ್ರಾಣಿ’
 30. ೨೦೦೮- ಶ್ರೀಮತಿ ಹೇಮಾ ವೆಂಕಟ್ – ‘ ಹುಡುಕುವ ಆಟ’
 31. ೨೦೦೯- ಕೆ. ಗೋವಿಂದರಾಜು ‘- ‘ವಾಲ್ಮೀಕಿಯ ಆಯಸ್ಸು,ವ್ಯಾಸನ ಮನಸ್ಸು’
 32. ೨೦೧೦- ಸುಕನ್ಯ ಕಳಸ ‘ ಹೊಲಿಯುವ ಕೈಗಳು’ -. ಮತ್ತು ಗೀತಾ ವಸಂತ – ‘ಪರಿಮಳದ ಬೀಜ’
 33. ೨೦೧೧- ಚಿದಾನಂದ ಸಾಲಿ – ‘ ರೇ..’
 34. ೨೦೧೨- ಎಂ. ಎಸ್. ರುದ್ರೇಶ್ವರ ಸ್ವಾಮಿ – ‘ ಆ ತೀರದ ಮೋಹ’
 35. ೨೦೧೩- ಆರ್. ತಾರಿಣಿ ಶುಭದಾಯಿಣಿ – ‘ ಪೂರ್ವಭಾಷಿ’

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು:

ಅಮೃತ ಪ್ರೀತಮ್ | ಆಚಾರ್ಯ ಕಾಲೇಕರ್ | ಆಶಾಪೂರ್ಣ ದೇವಿ | ಉಮಾಶಂಕರ ಜೋಷಿ | ಉಮಾಶಂಕರ್ ಜೋಶಿ | ಎ.ಆರ್.ಕೃಷ್ಣಶಾಸ್ತ್ರಿ | ಎ.ಎನ್.ಮೂರ್ತಿರಾವ್ | ಎಂ.ಎಂ.ಕಲಬುರ್ಗಿ | ಎಚ್. ತಿಪ್ಪೇರುದ್ರಸ್ವಾಮಿ | ಎಮ್. ಶಿವರಾಮ್ | ಎಸ್.ಎಸ್.ಭೂಸನೂರಮಠ | ಎಸ್.ವಿ.ರಂಗಣ್ಣ | ಕೀರ್ತಿನಾಥ ಕುರ್ತಕೋಟಿ | ಕುವೆಂಪು | ಕುಸುಮಾಗ್ರಜ್ | ಕೆ.ಎಸ್.ನರಸಿಂಹಸ್ವಾಮಿ | ಕೆ.ಎಸ್.ನಿಸಾರ್ ಅಹಮದ್ | ಕೆ.ವಿ.ಸುಬ್ಬಣ್ಣ | ಗೀತಾ ನಾಗಭೂಷಣ | ಗೊರೂರು ರಾಮಸ್ವಾಮಿ ಅಯ್ಯಂಗಾರ್ | ಗೋಪಾಲಕೃಷ್ಣ ಅಡಿಗ | ಚಂದ್ರಶೇಖರ ಕಂಬಾರ | ಚದುರಂಗ | ಚನ್ನವೀರ ಕಣವಿ | ಜಿ.ಎಸ್.ಆಮೂರ | ಟಿ. ಶಿವಶಂಕರ ಪಿಳ್ಳೈ | ಡಾ. ಎಸ್.ಎಲ್. ಭೈರಪ್ಪ | ಡಾ. ಡಿ.ವಿ.ಗುಂಡಪ್ಪ | ಡಿ.ಆರ್. ನಾಗರಾಜ್ | ತ.ರಾ.ಸುಬ್ಬರಾಯ | ದ.ರಾ.ಬೇಂದ್ರೆ | ದೇವನೂರು ಮಹಾದೇವ | ದೇವುಡು ನರಸಿಂಹಶಾಸ್ತ್ರಿ | ಪಿ.ಲಂಕೇಶ್ | ಪು.ತಿ.ನರಸಿಂಹಾಚಾರ್ | ಪೂರ್ಣಚಂದ್ರ ತೇಜಸ್ವಿ | ಫಿರಾಕ್ ಗೋರಕ್ ಪುರಿ | ಬಿ. ಜಿ. ಎಲ್. ಸ್ವಾಮಿ | ಬಿ. ಪುಟ್ಟಸ್ವಾಮಯ್ಯ | ಬಿ.ಸಿ.ರಾಮಚಂದ್ರ ಶರ್ಮ | ಡಾ. ಭಾಲಚಂದ್ರ ನೆಮಾಡೆ | ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಯಶವಂತ ಚಿತ್ತಾಲ | ರಂ.ಶ್ರೀ.ಮುಗಳಿ | ರಹಮತ್ ತರೀಕೆರೆ | ವಿ.ಸೀತಾರಾಮಯ್ಯ | ವಿನಾಯಕ ಕೃಷ್ಣ ಗೋಕಾಕ | ವಿಷ್ಣು ಸಖಾರಾಮ್ ಖಾಂಡೇಕರ್ | ವೈದೇಹಿ | ವ್ಯಾಸರಾಯ ಬಲ್ಲಾಳ | ಶಂ.ಬಾ. ಜೋಷಿ | ಶಂಕರ ಮೊಕಾಶಿ ಪುಣೇಕರ | ಶಂಕರ್ ಮೊಕಾಶಿ ಪುಣೇಕರ್ | ಶಾಂತಿನಾಥ ದೇಸಾಯಿ | ಶಿವರಾಮ ಕಾರಂತ | ಎಲ್. ಎಸ್. ಶೇಷಗಿರಿ ರಾವ್ | ಶ್ರೀರಂಗ | ಸು.ರಂ.ಎಕ್ಕುಂಡಿ | ಸುಜನಾ (ಎಸ್. ನಾರಾಯಣ ಶೆಟ್ಟಿ) | ಹಾ.ಮಾ.ನಾಯಕ

ನಾಡೋಜ ಪ್ರಶಸ್ತಿ ವಿಜೇತರು:

ನಾಡೋಜ ಪ್ರಶಸ್ತಿಯು ಹಂಪೆ ವಿಶ್ವವಿದ್ಯಾಲಯವು ಪ್ರತಿವರ್ಷ ನೀಡುವ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದವರ ಬಗೆಗಿನ ಲೇಖನಗಳಿಗಾಗಿ ಈ ವರ್ಗ.
ಏಣಗಿ ಬಾಳಪ್ಪ | ಕಯ್ಯಾರ ಕಿಞ್ಞಣ್ಣ ರೈ | ಕೆ. ಪಿ. ರಾವ್ | ಗೀತಾ ನಾಗಭೂಷಣ | ಚನ್ನವೀರ ಕಣವಿ | ಜಿ.ಎಸ್.ಶಿವರುದ್ರಪ್ಪ | ಡಾ. ಎಸ್.ಎಲ್. ಭೈರಪ್ಪ | ದೇ. ಜವರೇಗೌಡ | ನಿಟ್ಟೆ ಸಂತೋಷ್‌ ಹೆಗ್ಡೆ | ಪಂಡಿತ್ ಸುಧಾಕರ ಚತುರ್ವೇದಿ | ಪಾಟೀಲ ಪುಟ್ಟಪ್ಪ | ಪ್ರೊ.ಜಿ.ವೆಂಕಟಸುಬ್ಬಯ್ಯ | ವೀರೇಂದ್ರ ಹೆಗ್ಗಡೆ | ಸಾಲುಮರದ ತಿಮ್ಮಕ್ಕ | ಸುಭದ್ರಮ್ಮ ಮನ್ಸೂರ್.

ಗುಬ್ಬಿ ವೀರಣ್ಣ ಪ್ರಶಸ್ತಿ ವಿಜೇತರು:

ಚಿಂದೋಡಿ ಲೀಲಾ | ನಾಗರತ್ನಮ್ಮ

ಪಂಪ ಪ್ರಶಸ್ತಿ ಪುರಸ್ಕೃತರು:

ಚಿದಾನಂದ ಮೂರ್ತಿ | ಎ.ಎನ್.ಮೂರ್ತಿರಾವ್ | ಎಂ.ಎಂ.ಕಲಬುರ್ಗಿ | ಎಲ್. ಬಸವರಾಜು | ಕಯ್ಯಾರ ಕಿಞ್ಞಣ್ಣ ರೈ | ಕುವೆಂಪು | ಕೆ.ಎಸ್.ನರಸಿಂಹಸ್ವಾಮಿ | ಗೋಪಾಲಕೃಷ್ಣ ಅಡಿಗ | ಚಂದ್ರಶೇಖರ ಕಂಬಾರ | ಚಂದ್ರಶೇಖರ ಪಾಟೀಲ | ಚನ್ನವೀರ ಕಣವಿ | ಜಿ.ಎಚ್.ನಾಯಕ | ಜಿ.ಎಸ್.ಶಿವರುದ್ರಪ್ಪ | ಡಾ. ಎಸ್.ಎಲ್. ಭೈರಪ್ಪ | ಡಿ. ಎನ್. ಶಂಕರ ಭಟ್ಟ | ತೀ ನಂ ಶ್ರೀ | ದೇ. ಜವರೇಗೌಡ | ಪು.ತಿ.ನರಸಿಂಹಾಚಾರ್ | ಪೂರ್ಣಚಂದ್ರ ತೇಜಸ್ವಿ | ಬರಗೂರು ರಾಮಚಂದ್ರಪ್ಪ | ಯಶವಂತ ಚಿತ್ತಾಲ | ಶಿವರಾಮ ಕಾರಂತ | ಸೇಡಿಯಾಪು ಕೃಷ್ಣಭಟ್ಟ.

ಕನ್ನಡ ಭಾಷೆಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು:

ಕುವೆಂಪು | ರಂ ಶ್ರೀ ಮುಗಳಿ | ದ ರಾ ಬೇಂದ್ರೆ | ಕೋಟಿ ಶಿವರಾಮ ಕಾರಂತ(ಕಲಾ ಪ್ರಬಂದ) | ವಿ.ಕೃ.ಗೋಕಾಕ್ | ಎ ಆರ್ ಕೃಷ್ಣ ಶಾಸ್ತ್ರೀ | ದೇವುಡು ನರಸಿಂಹ ಶಾಸ್ತ್ರೀ | ಬಿ ಪುಟ್ಟ ಸ್ವಾಮಯ್ಯ | ಎಸ್ ವಿ ರಂಗಣ್ಣ | ಪು.ತಿ.ನರಸಿಂಹಾಚಾರ್ | ಡಿ.ವಿ.ಗುಂಡಪ್ಪ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಎಚ್ ತಿಪ್ಪೇರುದ್ರ ಸ್ವಾಮಿ | ಶಂ ಭಾ ಜೋಶಿ | ಆದ್ಯ ರಂಗಾಚಾರ್ಯ | ಎಸ್ ಎಸ್ ಭೂಸನುರುಮಠ | ವಿ.ಸೀತಾರಾಮಯ್ಯ | ಗೋಪಾಲಕೃಷ್ಣ ಅಡಿಗ | ಎಸ್.ಎಲ್.ಭೈರಪ್ಪ | ಎಂ ಶಿವರಾಂ | ಕೆ.ಎಸ್.ನರಸಿಂಹ ಸ್ವಾಮಿ | ಬಿ.ಜಿ.ಎಲ್.ಸ್ವಾಮಿ | ಎ.ಎನ್.ಮೂರ್ತಿರಾವ್ | ಗೊರೂರು ರಾಮಸ್ವಾಮಿ ಅಯ್ಯಂಗಾರ್ | ಚೆನ್ನವೀರ ಕಣವಿ | ಚದುರಂಗ | ಯಶವಂತ ಚಿತ್ತಾಲ | ಜಿ.ಎಸ್.ಶಿವರುದ್ರಪ್ಪ | ತ.ರಾ.ಸುಬ್ಬರಾಯ | ವ್ಯಾಸರಾಯ ಬಲ್ಲಾಳ | ಪೂರ್ಣಚಂದ್ರ ತೇಜಸ್ವಿ | ಶಂಕರ ಮೋಕಾಶಿ ಪುಣೇಕರ | ಹಾ.ಮಾ.ನಾಯಕ | ದೇವನೂರು ಮಹಾದೇವ | ಚಂದ್ರಶೇಖರ ಕಂಬಾರ | ಸ.ರಾ.ಎಕ್ಕುಂಡಿ | ಪಿ.ಲಂಕೇಶ್.

Review Overview

User Rating: 4.83 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

Aluru Venkata Rao

ಕನ್ನಡ ಕುಲ ಪುರೋಹಿತ – ಆಲೂರ ವೆಂಕಟರಾಯರು

ತಮ್ಮ ಇಡೀ ಆಯುಷ್ಯದಲ್ಲಿ ಕರ್ನಾಟಕವೊಂದನ್ನೇ ಮುಖ್ಯ ಧ್ಯೇಯವಾಗಿಟ್ಟುಕೊಂಡು ಅದರ ಸಿದ್ಧಿಗಾಗಿ ಅವಿರತವಾಗಿ ಶ್ರಮಿಸಿ, ಅದರ ಸಿದ್ಧಿಯನ್ನು ಕಂಡ ಆಲೂರ ವೆಂಕಟರಾಯರು …

Leave a Reply

Your email address will not be published. Required fields are marked *