ಅಲ೦ಕಾರ ಶಿಲೆಗಳು

ನಿರ್ದೇಶಿಸಿದ್ದಾನೆ. ರುದ್ರಟನ೦ತೂ ವಿರಸವನ್ನು ದೋಷವೆ೦ದೇ ಬಗೆಯುತ್ತಾನೆ. ಇದನ್ನೆಲ್ಲ ಗಮನಿಸಿದರೆ, ಇವರು ರಸಾದಿಳನ್ನು ಕೂಡ ಅಲ೦ಕಾರವೆ೦ದಾಗ ವಿಶಾಲಾರ್ಥದಲ್ಲಿ ಮಾತ್ರ ಹಾಗೆನ್ನುವರೇ ಹೊರತು ಸ೦ಕುಚಿತರ್ಥದಲ್ಲಲ್ಲವೆ೦ದು ತಿಳಿದುಬರುತದೆ. ಶಬ್ಧಾರ್ಥಾಲ೦ಕಾರಗಳ ಸ೦ಖ್ಯೆಯ ಬೆಳವಣಿಗೆಯ ಇತಿಹಾಸ ಭಾರತೀಯರ ಭೇದಪ್ರಭೇದ ಮೊಹನವನ್ನು ತೋರಿಸುತ್ತದೆ. ಭೆರತನಲ್ಲಿದ್ದ ನಾಲ್ಕೇ ಅಲ೦ಕಾರಗಳು ಆಗ್ನಿಪುರಾಣದಲ್ಲಿ 16, ಭಾಮಹನಲ್ಲಿ 38, ದ೦ಡಿಯಲ್ಲಿ 37, ಉದ್ಭಟನಲ್ಲಿ 41, ವಾಮನನಲ್ಲಿ 51, ರುದ್ರಟನಲ್ಲಿ 55, ಭೋಜನಲ್ಲಿ 54, ಮಮ್ಮಟನಲ್ಲಿ 69, ರುಯ್ಯಕನಲ್ಲಿ 81, ವಿಶ್ವನಾಥನಲ್ಲಿ89, ಆಷ್ಣಯ್ಯ ದೀಕ್ಷಿತನಲ್ಲಿ 100ಕ್ಕಿಂತೆ ಹೆಚ್ಚಾಗಿ ವಿಸ್ತಾರಗೊಳ್ಳುತ್ತೆವೆ. ಇವುಗಳ ಲಕ್ಷಣ ಲಕ್ಷ್ಯ ಸಮನ್ವಯ.ವಿಭಾಗ ನಿರ್ಣಯಗಳಿಗೆ ಇಲ್ಲಿ ಎಡೆಯಿಲ್ಲ. ಅಲ೦ಕಾರಗಳನ್ನೆಲ್ಲ ಕೆಲವೊ೦ದು ಮುಖ್ಯ ತತ್ವಗಳ ಆಧಾರದಿ೦ದ ವರ್ಗೀಕರಣಮಾಡಿದೆ ಕೀರ್ತಿರುಯ್ದಕನದು. ಇವನ ಪ್ರಕಾರ-ಸಾದೃಶ್ಯ ವಿರೋಧ, ಶ೦ಖಲಾನ್ಯಯಕಾವ್ಯನ್ಯಾಯ.ಲೋಳಕನ್ಯಾಯ ಗೂಢಾರ್ಥ-ಇವು ಮುಖ್ಯ ವಿಭ್ರಾಜಕ ತತ್ವಗಳು. ಭೇದ, ಅಭೆದ, ಆರೋಪ, ಅಧ್ಯವ್ಯವಸಾಯ, ಎಶೇಷ-ವಿಶೆಷಣಭಾವ ಪದ- ವಕ್ಯಗತತ್ತ್ವ ಇತ್ಯಾದಿಗಳು ಪ್ರಭೇದಗಳಿಗೆ ಕಾರಕ ಧರ್ಮಗಳು. ರಸೌಚಿತ್ಯದ ದೃಷ್ಟಿಯನ್ನು ಬಿಟ್ಟು, ಕೇವಲ ಚಕಿತೆಗೊಳಿಸುವ ಉದ್ದೇಶದಿ೦ದ, ತಮ್ಮ ಶಕ್ತಿಪ್ರದರ್ಶನಕ್ಕಾಗಿ ಬರೆಯುವ ಅಲ೦ಕಾರಗಳಿಗೆ ಕಾವ್ಯದಳಲ್ಲಿ ಹೆಚ್ಚಿನ ಸ್ಥಾನವಿಲ್ಲವೆ೦ದು ಸ್ಪಷ್ಟವಾಗಿ ಧ್ವನಿವಾದಿಗಳು ತೋರಿಸಿದರು. ಇದಕ್ಕೆ ಚಿತ್ರವೆ೦ಬ ಹೆಸರನ್ನು ಕೊಟ್ಟು ಅಧಮಕಾವ್ಯವೆ೦ದರೆ ಇದೇ ಎ೦ದು ತೀರ್ಮಾನಿಸಿದರು . ದುಷ್ಕರ ಯಮಕಾದಿ ಚಮತ್ಕಾರ ಪ್ರದರ್ಶನ ಕಾವ್ಯದ ಗುರಿಯಲ್ಲವೆ೦ಬುದನ್ನು ಸಾರಿದರು. ಇದು ತಪ್ಪುದಾರಿ ಹಿಡಿದ ಕವಿಗಳ ಮಾಗ೯ದಶ೯ನಕ್ಕೆ೦ದು ನುಡಿದ ಮಾತು;ಕಾವ್ಯದಲ್ಲಿ ವಿಶಾಲಾಥ೯ದ ಉಚಿತಾಲ೦ಕಾರಕ್ಕೆ ಸ್ಥಾನವಿಲ್ಲವೆ೦ದು ಹೇಳಿದ ಮಾತಲ್ಲ. ಕಾವ್ಯದಲ್ಲಿ ಸೌಂದರ್ಯಮಯವಾದ ಶಬ್ದಾರ್ಥ ಸಾಹಿತ್ಯದ ಅಗತ್ಯವನ್ನು ಭಾರತೀಯ ಲಾಕ್ಷಣಿಕರಾರೂ ಆಲ್ಲಗಳೆದಿಲ್ಲ. ಸೌ೦ದಯ೯ಕ್ಕೆ ಪರ್ಯಯವಾದ ಅಲ೦ಕಾರ ಕಾವ್ಯದ ಆತ್ಮವೇ ಸರಿ. ವ್ಯ೦ಗ್ಯಾಥ೯ ಸ್ಪರ್ಶವಿದ್ದಾಗಲೂ ಅಲ೦ಕಾರದ ಚಮತ್ಮಾರಕ್ಕೆ ಕುಂದಿಲ್ಲ ವ್ಯ೦ಗ್ಲಾಥ೯ಶೂನ್ಯವಾದ ಅಲ೦ಕಾರ ಮಾತ್ರ ನಿಷ್ಟ್ರಯೋಜಕ;ಅದು ಅಲರ೦ಕಾರವೇ ಆಲ್ಲ.(ನೋಡಿ ಭಾರತೀಯ ಕಾವ್ಯಮೀಮಾಂಸೆ)

ಅಲ೦ಕಾರ ಶಿಲೆಗಳು: ಎಶಿಷ್ಟವಾದ ರಚನೆ,ಬಣ್ಣ ಇರುವ ಉತ್ತಮ ಕೆತ್ತನೆ ಕೆಲಸಕ್ಕೆ ಒಳಗಾಗಿ ಕಟ್ಟಡದ ಸೌಂದರ್ಯ ವರ್ಧಿಸುವ ಕಲ್ಲುಗಳು. ಸು೦ದರ ವಿಗ್ರಹಗಳು ಮತ್ತು ಇತರ ಆಲ೦ಕಾರ ಸಾಧೆನೆಗಳನ್ನು ಕಡೆಯುವುದರಲ್ಲಿ ಬಳಸುವರು.ಭಾರತದಲ್ಲೂ ಕರ್ನಾಟಕದಲ್ಲೂ ಈ ವರ್ಗದ ಅನೇಕ ಮನಮೋಹಕ ಶಿಲೆಗಳು ಸಿಗುತ್ತವೆ .

ದೆಹಲಿ,ಕರ್ನಾಟಕ ಈ ಪ್ರಾ೦ತ್ಯಗಳಲ್ಲಿ ಗತಕಾಲದ ಆನೇಕ ಭವ್ಯಸೌಧಗಳನ್ನು ವಿ೦ಧ್ಯಷಿಲ್ಲಾಸ್ತೋಮಕ್ಕೆ ಸೇರಿದ ಒಂದು ಬಗೆಯೆ ಕೆ೦ಪುಬಣ್ಣದ ಜಲಜಶಿಲೆಯಿ೦ದ ನಿರ್ಮಿಸಿದ್ದಾರೆ.ನೂರಾರು ವಷ೯ಗಳಾದರೂ ಈ ಸೌಧಗಳು ಇ೦ದಿಗೂ ಭವ್ಯವಾಗಿ ರಾರಾಜಿಸ್ತೂವೆ.ಆಲ್ಲದೆ ಈಚೆಗೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ನವದೆಹಲಿಯ ಅನೇಕ ಭವ್ಯಸೌಧಗಳ ನಿರ್ಮಾನಕ್ಕೂ ಈ ಕೆ೦ಪು ಮರಳುಶಿಲೆಯೆನ್ನೇ ಬಳಸಿದ್ದಾರೆ.ಇದು ಸಮಕಣ ರಚೆನೆಯನ್ನು ಹೊಂದಿರುವುದೆ ಆಲ್ಲದೆ ಶಿಲ್ಪಿಯ ಚಾಣಕ್ಕೆ ಸುಲಭವಾಗಿ ಬಗ್ಗುವ ವಿಶೇಷ ಗುಣವನ್ನು ಹೊಂದಿದೆ.ಇವುಗಳಲ್ಲಿ ಕೆ೦ಬಣ್ಣದ ಜೊತೆಗೆ ಬಿಳಿ,ತಿಳಿ ಹಳದಿ,ಊದಾ ಮುಂತಾದ ಬಣ್ಣಗಳೂ ಉ೦ಟು.ಇವು ಬಹು ನಾಜೂಕಾದ ಕೆತ್ತನೆ ಕೆಲಸೆಕ್ಕೂ (ಫ಼ಿಲಿಗ್ರಿ ವಕ್೯)ಹೆಸೆರುವಾಸಿ.

ಇದಕ್ಕೊ ಮಿಗಿಲಾದ ಸುಂದರಶಿಲೆ ಎ೦ದರೆ ಅಮೃತಶಿಲೆ-ಹಾಲ್ಗಲ್ಲು. ಇದು ಬಹುಮಟ್ಟಿಗೆ ಹಾಲಿನ೦ತೆ ಬಿಳುಪಾಗಿದ್ದರೂ ಇದರಲ್ಲಿ ನಾನಾ ವರ್ನವೈವಿಧ್ಯಗಳಿವೆ.ತಿಳಿಹಸಿರು,ತಿಳಿಗೆಂಪು,ಕೃಷ್ಣವರ್ಣ,ಬಣ್ಣಬಣ್ಣದ ಚೆಕ್ಕೆಗಳು ಇತ್ಯಾದಿ. ಜಲಜ ಶಿಲಾವರ್ಗದ ಸುಣ್ಣಶಿಲೆ ಹೆಚ್ಚಿನ ಶಾಖ.ಒತ್ತಡಗಳ ಪ್ರಭಾವಕ್ಕೆ ಒಳಗಾಗಿ ಅಮ್ರತಶಿಲೆಯಾಗಿ ಮಾರ್ಪಡುತ್ತದೆ ಹೀಗಾಗಿ ಇದೊ೦ದು ರೊಪಾಂತರಿತೆಶಿಲೆ.ಕಣರಚನೆ ಒ೦ದೇಸಮನಾಗಿರುವ ಕಾರಣ ಇದು ಶಿಲ್ಪಕ್ಕೆ,ಕೆತ್ತನೆಗೆ ಬಹು ಒಪ್ಪವಾದ ಶಿಲೆ.ಆದರಲ್ಲೂ ಕಣಗಳ ಗಾತ್ರ ಸೂಕ್ಷ್ಮವಾಗಿದ್ದಲ್ಲಿ ವಿಗ್ರಹಳನ್ನು ಕಡೆಯುವುದಕ್ಕೆ ಬಹು ಉತ್ತಮ. ನಮ್ಮ ದೇಶದ ಆಮೃತೆಶಿಲೆ ಆರಾವಳಿ ಶಿಲಾಸ್ತೋಮಕ್ಕೆ ಸೇರಿದ್ದು ಜೋಧಪುರ ಬಳಿಯ ಮಾಕ್ರಾನ,ಆಜ್ಮೀದರ್ನ ಖಾರ್ವಾ,ಜೈಪುರದ ಮಾಂಡ್ಲ ಮತ್ತು ಭೈನ್ಸ್ಲಾನ-ಈ ಪ್ರದೇಶಗಳಲ್ಲಿ ಸಿಗುತ್ತದೆ.ಜಬ್ಬಲ್ಪುರದ ಬಳಿ ನರ್ಮದಾನದಿ ಹಾದು ಹೋಗುವ ಇಕ್ಕೆಲಗಳಲ್ಲೂ ಬಣ್ಣಬಣ್ಣದ ಮನಮೋಹಕ ಆಮೃತಶಿಲೆಗಳಿವೆ.ಜಗತ್ಪ್ರಸಿದ್ಧವಾದ ಸು೦ದರ ತಾಜಮಹಲ್,ಆಬುವಿನ ಜೈನದೇವಾಲಯಗಳು.ಇತ್ತಿಚಿನ ಪಿಲಾನಿಯ ಸರಸ್ವತಿ ಮ೦ದಿರ ಮತ್ತು ದಯಾಲ್ಬಾಗ್ ಬಳಿಯ ರಾಧಾ ಸ್ವಾಮಿಮ೦ದಿರ ಮುಂತಾದವುಗಳ ನಿರ್ಮಣದಲ್ಲೂ ಅಮ್ರತೆಶಿಲೆಯೆನ್ನು ವಿಶೇಷವಾಗಿ ಬಳಸಿ ಸುಂದರ ಕೆತ್ತನೆಗಳಮ್ನ ಮೂಡಿಸಿದ್ದಾರೆ.

ಕರ್ನಾಟಕದ ಅಲಂಕರಣ ಶಿಲೆಗಳ:ಕನಾ೯ಟಕ ಅಮೂಲ್ಯ ಖನಿಜಸ೦ಪನ್ಮೂಲಗಳನ್ನು ಹೊ೦ದಿದೆ.ಖನಿಜಗಳನ್ನಾಧರಿಸಿದ ಕೈಗೆರಿಕಾ ಪ್ರಗತಿಯಲ್ಲಿ ರಾಜ್ಯ ಮು೦ಚುಣೆಯಲ್ಲಿದೆ.ಲೋಹ ಖನಿಜಗಳೆಂತೆಯೇ ಆಲಂಕರಣ ಶಿಲೆಗಳೊ ರಾಲ್ಯದೆ ಬೊಕ್ಕಸಕ್ಕೆ ಹೇರೆಳ ಆದಾಯ.ತರುವ ಸ೦ಪನ್ಮೂಲವೆನಿಸುವೆ. ನೆಮ್ಮ ನಾಡಿನ ಶಿಲಾ ಬಳಕೆಗೆ ಸುದಿರ್ಘವಾದ ಇತಿಹಾಸವಿದೆ.ಪ್ರಾಚೀನ ಕಾಲದಿ೦ದಲೂ ಕಟ್ಟಡಗಳಿಗಾಗಿ ವಿಶೇಷವಾಗಿ ಆಲ೦ಕರಣ ವಸ್ತುವಾಗಿ ಶಿಲೆಗಳನ್ನು ಉಪಯೋಗಿಸಿರುವುದನ್ನು ಕಾಣಬಹುದು.ಅದರಲ್ಲೂ ಗ್ರಾನೈಟ್ಮ ಮತ್ತು ಕರೀಕಲ್ಲಿನ ಹೇರಳ ಸ೦ಪನ್ಮೂಲ ನಮ್ಮ ನಾಡಿನಲ್ಲಿದೆ.ಅವುಗಳ ಬೇಡಿಕೆ ಮತ್ತು ಬಳಕೆ ದಿನೇದಿನೇ ಹೆಚ್ಚುತ್ತಿದೆ. ಆಲಂಕರಣ ಶಿಲೆಗಳೆನ್ನು ವಿಶೇಷವಾಗಿ ಬಳಸಿದ ನುರಿತ ಶಿಲ್ಪಿಗಳು ಅದ್ಭುತ ಸ್ಮಾರಕ,ದೇವಾಲಯ,ಮೂರ್ತಿಗಳನ್ನು ನಿರ್ಮಿಸಿ ಎಶ್ವದ ಗಮನ ಸೆಳೆದಿದ್ದಾರೆ.ಬೇಲೂರು,ಹಳೇಬೀಡುಗಳ ಹೊಯ್ಸಳರ ಕಲಾಕೃತಿಗಳು,ಶ್ರವಣಬೆಳಗೊಳದ ವಿಶ್ವವಿಖ್ಯಾತೆ ಬಾಹುಬಲಿಯ ವಿಗ್ರಹ.ಬೆ೦ಗಳೊರಿನ ಭವ್ಯ ವಿಧಾನಸೌಧ,ಹ೦ಪೆಯ ಸು೦ದರ ಶಿಲಾರಥ ಮು೦ತಾದವು ವಾಸ್ತುಶಿಲ್ಪದ ಉತ್ಕ್ರಷ್ಟ ಮಾದರಿಗಳು ಎನ್ನಿಸಿವೆ. ನಾಡಿನುದ್ದಗಲಕ್ಕೂ ಕಂಡುಬರುವ ಬುರುಜುಗಳು, ದೇವಸ್ಥಾನ, ಶಿಲಾಶಾಸನ, ಕಲ್ಲುಕ೦ಬ, ಗರುಡಗ೦ಬ, ಮಾಸ್ತಿಕಲ್ಲು, ಯುದ್ಧಸ್ಮಾರಕಗಳು ಜೊತೆಗೆ ಭಿತ್ತಿಗಳ ಮೇಲೆ ಮೂಡಿಸಿದ ಕಲ್ಲು ಹೊಬಳ್ಳಿ ದೇವತೆ, ಪ್ರಾಣಿಗಳು ಹೀಗೆ ಶಿಲೆಯಲ್ಲಿ ವಾಸ್ತುಶಿಲ್ಪ ಅರಳಿರುವುದನ್ನು ಎತ್ತಿ ತೋರಿಸುತ್ತೆದೆ. ಕನಾ೯ಟಕೆದಲ್ಲಿ ಬೆಟ್ಟಗುಡ್ಡಗಳಲ್ಲಿ ಮತ್ತು ನೆಲ ಮಟ್ಟದಲ್ಲಿ ವೈವಿಧೈಮಯ ಶಿಲಾ ಸಂಪನ್ಮೂಲ ಅಡಗಿದೆ.ಇವುಗಳಲ್ಲಿ ಅಗ್ನಿಶಿಲೆಗಳಾದ ಗ್ರಾನೈಟ್, ಡಾಲೆರೈಟ್, ಬಸಾಲ್ಟ್ ಬಹು ಮುಖ್ಯವಾದ ಅಲ೦ಕರಣ ಶಿಲೆಗಳು. ಇವಲ್ಲದೆ ಬೆಣಚುಕರ್ಲು, ಬಳೆಪದ ಕಲ್ಲು. ಮರಳುಗಲ್ಲು,ಪದರುಶಿಲೆ, ಸುಣ್ಣಶಿಲೆ ಹಾಗೂ ಅನೇಕ ರೊಪಾಂತೆರಿತ ಶಿಲೆಗಳು ಶಿಲಾ ಉದ್ಯಮದಲ್ಲಿ ಪ್ರೆಮುಖ ಸ್ಥಾನವನ್ನುಗಳಿಸಿಕೊ೦ಡಿವೆ.ಅಖ೦ಡವಾಗಿ ದೊರೆಯುವ ವೈವಿಧ್ಯಮಯ ಶಿಲೆಗಳನ್ನು ಗುರುತಿಸಿ ಸರ್ಕಾರರಿಂದ ಗುತ್ತಿಗೆ ಪಡೆದು ಕಲ್ಲು ಗಣಿಗಾರಿಕೆ ಮಾಡುತ್ತಿರುವ ಖಾಸಗಿ ಸ೦ಸ್ಥೆಗಲು ನಾಡಿನಾದ್ಯ೦ತ ಕಾರ್ಯಾಚರಣೆ ಮಾಡುತ್ತಿವೆ. ಉತ್ತಮ ತ೦ತ್ರಜ಼ಾನದ ಫಲವಾಗಿ ಇಂದು ಯಾ೦ತ್ರೀಕರಣವಾಗಿರುವ ಶಿಲಾ ಗಣಿಗಾರಿಕೆ ಉದ್ಯಮದಲ್ಲಿ ಹೆಚ್ಚು ಪ್ರಗತಿ ಸಾಧಿಸಿದ. ಶಿಲೆಗಳ ಸ್ವಭಾವ,ಅವುಗಳಲ್ಲಿರುವ ಸೀಳು ಮು೦ತಾದವುಗಳನ್ನಾಧರಿಸಿ ಹಲಗೆ, ಫಲಕ,ಘನಾಕೃತಿಗಳಾಗಿ ಕಲ್ಲನ್ನು ಗಣಿಯಿಂದ ತೆಗೆಯಲಾಗುತ್ತದೆ.ವಜ್ರದ ತುದಿ,ಬ್ಲೇಡು ಮುಂತಾದ ಸಾಧನಗಳಿಂದ ಶಿಲೆಯನ್ನು ಕೊರೆದು ಅಪೇಕ್ಷಿತ ರೊಪಕ್ಕೆ ತಂದು ಕತ್ತರಿಸಿ ಮೆರಗು ಕೊಟ್ಟು ಕಲ್ಲನ್ನು ಆಕಷ೯ಕ ಕಲ್ಲನ್ನಾಗಿ ಮಾಡುವ ಈ ಉದ್ಯಮ ಹಲವು ಕೋಟಿ ರೂಪಾಯಿಗಳ ಬ೦ಡವಾಳದೊ೦ದಿಗೆ ಬೆಳೆಯುತ್ತಿದೆ.

ಅಲಂಕರಣ ಶಿಲೆಯಿ೦ದಾಗಿ ಗ್ರಾನೈ ಹೆಚ್ಚು ಪ್ರಾಮುಖ್ಯ ಗಳಿಸಿದೆ.ಈ ಶಿಲೆಯಲ್ಲಿನ ಖನಿಜಗಳ ಗಾತ್ರ,ಕಣಬ೦ಧ,ಆಕಾರ,ಬಣ್ಣ, ರಚನೆ ರಾಸಾಯನಿಕ ಸ೦ಯೋಜನೆ ಅಲ೦ಕರಣ ಶಿಲೆಯಾಗಲು ಹೆಚ್ಚು ಯುಕ್ತವೆನಿಸಿದೆ.ಅತ್ಯುತ್ತಮ ಬಣ್ಣ ಹೊ೦ದಿದ್ದೂ ಸುಕ್ಷ್ಮಬಿರುಕುಗಳು ಮೂಡಿದ್ದರೆ,ಅ೦ತಹ ಶಿಲೆಯೆ ಮೌಲ್ಯಕಡಿಮೆ.ಅಲ್ಲದೆ ಪೈರೆಟ್, ಮ್ಯಾಗ್ನಟೈಟ್,ಸ್ಪೀನ್.ಟೊಮ೯ಲೀನ್ ಮುಂತಾದ ಖನಿಜಗಳಿದ್ದಲ್ಲಿ ಬೇಗ ಶಿಥಿಲವಾಗಿ ಶಿಲೆಯೆ ಗುಣಮಟ್ಟವನ್ನು ಕು೦ದಿಸುತ್ತವೆ.ಸಾಮಾನ್ಯವಾಗಿ ಏಕರೂಪ ಬಣ್ಣವಿರುವ ಹೆಚ್ಚು ವ್ಯಪ್ತಿ ಇರುವ ಶಿಲೆಗಳು ಆಲ೦ಕರಣ ಶಿಲೆಯಾಗಿ ಹೆಚ್ಚು ಬೇಡಿಕೆಗಳಿಸುತ್ತವೆ.ಗ್ರಾನೈಟ್ ಶಿಲೆನ್ನು ಸಾಧಾರಣವಾಗಿ ಮೀಟರಿನೆ ಅಳತೆಗಲ್ಲನ್ನಾಗಿ ಗಣಿಯಿಂದ ತೆಗೆಯುತ್ತಾರೆ.ಇಂದಿನ ದರದಲ್ಲಿ ಅತ್ಯುತ್ತಮ ಗುಣುದ ಘನಾಕೃತಿಯ ಅಳತೆಗಲ್ಲು 1500 ಡಾಲರಿಗೊ ಹೆಚ್ಚು ಬೆಲೆ ಹೊ೦ದಿದೆ.ವಿಶೇಷವಾಗಿ ಹೊರ ದೇಶಗಳಲ್ಲಿ ಅಲಂಕರಣ ಶಿಲೆಗಳ ಬೇಡಿಕೆ ಹೆಚ್ಚಾಗುತ್ತಿದೆ. ಅಲರಿಕರಣ ಶಿಲೆಯ ಉದ್ಯಮ ಈ ದಿನಗಳಲ್ಲಿ ವಾಷಿ೯ಕ ಸಾವಿರಾರು ಕೋಟಿ ರುಪಾಯಿಗೂ ಹೆಚ್ಚಿನ ವಿದೇಶೀ ವಿನಿಮಯ ಗಳಿಸುತ್ತಿದೆ. ರಾಜ್ಯದಲ್ಲಿ ಆಲ೦ಕಾರಿಕ ಶಿಲೆಗಳು ವಿಸ್ತಾರವಾಗಿ ಹರಡಿದ್ದರೂ ಅವುಗಳನ್ನು ಸೂಕ್ತವಾಗಿ ಪತ್ತೆ ಹಚ್ಚಿ,ಉತ್ಪಾದನೆಯೆ ಕಾರ್ಯಾಚೆರಣೆ ಮಾಡುತ್ತಿರುವುದು ಕೇವಲ ಸೀಮಿತ ಪ್ರದೇಶದಲ್ಲಿ ಮಾತ್ರ ಭೂಮಿಯಲ್ಲಿ ಅವುಗಳ ವ್ಯಾಪ್ತಿಯನ್ನು ವೈಜ಼ಾನಿಕವಾಗಿ ಅರಿತು ಸಂಪನ್ಮೂಲದ ಪ್ರಮಾಣವನ್ನು ನಿಖರವಾಗಿ ಅಳೆದು ಸ್ಪಷ್ಟವಾದ ಜಾಡುಗಳನ್ನು ಇನ್ನೂ ಗುರುತಿಸಬೇಕಾಗಿದೆ.ಆದ್ದರಿಂದ ಗ್ರಾನೈಟ್ ಗಣಿಗಾರಿಕೆ ಇನ್ನೂ ಹೆಚ್ಚಿನ ಯಶಸ್ಸು ಸಾಧಿಸಬೇಕಾಗಿದೆ.ಸದ್ಯದಲ್ಲಿ ಈ ಉದ್ಯಮ ಖಾಸೆಗಿಯವರ ಕೈಯಲ್ಲಿದ್ದು ಸಹಸ್ರಾರು ಮಂದಿ ಕಾರ್ಮಿಕರಿಗೆ ಉದ್ಯೋಗ ಒದಗಿಸಿದ.ಅಲಂಕರಣ ಶಿಲೆಗಳ ಉಪಯೋಗ ಕೂಡ ಬಹುಮುಖವಾಗಿದೆ. ಕಟ್ಟಡಗಳಿಗೆ ಮುಖ್ಯವಾಗಿ ಚೆಪ್ಪಡಿ ರೊಪದಲ್ಲಿ ನೆಲಹಾಸುಗಳಾಗಿ,ಭಿತ್ತಿಗಳ ಫಲಕವಾಗಿ,ಗೋರಿಗಳಲ್ಲಿ ಕೆತ್ತನೆಗಾಗಿ,ಉತ್ತಮ ಗುಣಮಟ್ಟದ ಹಲವು ರಂಗಿನ ಮೆರುಗು ಕೊಟ್ಟ ಗ್ರಾನೈಟನ್ನು ಬಳಸಲಾಗುತ್ತಿದೆ.ಆಧುನಿಕ ಮನೆಗಳೆಲ್ಲಿ ಅಡುಗೆ ಮನೆಯ ಜಗುಲಿಯಿಂದೆ ಹಿಡಿದು

ಆಧಾರ: wikipedia

ಶ್ರೇಯಾಂಕ

User Rating: Be the first one !

ಇವುಗಳೂ ನಿಮಗಿಷ್ಟವಾಗಬಹುದು

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸ

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸವೇನು…???? ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು …

Leave a Reply

Your email address will not be published. Required fields are marked *