Arkavati River

ಅರ್ಕಾವತಿ ನದಿ

ಅರ್ಕಾವತಿ ನದಿ ಭಾರತದ ನದಿಗಳಲ್ಲೊಂದು. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಗಳಲ್ಲಿ ಉಗಮಿಸುವ ಇದು ಕಾವೇರಿ ನದಿಯ ಉಪನದಿಯಾಗಿದೆ. ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಮೂಲಕ ಹರಿದು ಇದು ಕನಕಪುರದಿಂದ ಸುಮಾರು ೪೫ ಕಿ.ಮೀ ದೂರವಿರುವ ಸಂಗಮದಲ್ಲಿ ಕಾವೇರಿ ನದಿಯನ್ನು ಸಂಗಮಿಸುತ್ತದೆ.

[SBMAP ID=”4″]

ಶ್ರೇಯಾಂಕ

User Rating: 4.88 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

The Krishna Raja Sagara dam beside the Brindavan gardens in Karnataka, India.

ಜೀವನಾಡಿ ಕೆ ಆರ್ ಎಸ್ ಹುಟ್ಟಿನ ಕಥನ

ಮೈಸೂರಿನಿಂದ ಬೇರ್ಪಟ್ಟು ಮಂಡ್ಯ ಜಿಲ್ಲೆ ರಚನೆಯಾಗಿ 75 ವರ್ಷಗಳು ತುಂಬಿರುವ ಕಾರಣ ಇದೇ 20 ರಿಂದ ಮೂರು ದಿನಗಳ ಕಾಲ …

Leave a Reply

Your email address will not be published. Required fields are marked *