5ಜಿ | 5G – ವಿಶ್ವದೆಲ್ಲೆಡೆ ಈಗ 5ಜಿ

5ಜಿ

5ಜಿ: 5ನೇ ಪೀಳಿಗೆಯ ಮೊಬೈಲ್ ಜಾಲಗಳು ಅಥವಾ 5 ನೇ ಪೀಳಿಗೆಯ ನಿಸ್ತಂತು ವ್ಯವಸ್ಥೆಗಳು, 5G ಸಂಕ್ಷಿಪ್ತವಾಗಿದ್ದು, ಪ್ರಸಕ್ತ 4G / IMT- ಸುಧಾರಿತ ಮಾನದಂಡಗಳಿಗೆ ಮೀರಿದ, ಉದ್ದೇಶಿತ ಮುಂದಿನ ದೂರಸಂಪರ್ಕ ಮಾನಕವಾಗಿದೆ.ಪ್ರಸ್ತುತ 4G ಗಿಂತ ಹೆಚ್ಚಿನ ಸಾಮರ್ಥ್ಯದಲ್ಲಿ 5 ಜಿ ಯೋಜನೆಯನ್ನು ಉದ್ದೇಶಿಸಲಾಗಿದೆ, ಹೆಚ್ಚಿನ ಸಾಂದ್ರತೆಯ ಮೊಬೈಲ್ ಬ್ರಾಡ್ಬ್ಯಾಂಡ್ ಬಳಕೆದಾರರಿಗೆ ಅವಕಾಶ ನೀಡುತ್ತದೆ ಮತ್ತು ಸಾಧನದಿಂದ ಸಾಧನಕ್ಕೆ, ಅತಿ ವಿಶ್ವಾಸಾರ್ಹ ಮತ್ತು ಬೃಹತ್ ಯಂತ್ರ ಸಂವಹನಗಳನ್ನು ಬೆಂಬಲಿಸುತ್ತದೆ. 5 ಜಿ ಸಂಶೋಧನೆ ಮತ್ತು ಅಭಿವೃದ್ಧಿ 4G ಸಾಧನಗಳಿಗಿಂತ ಕಡಿಮೆ ಬ್ಯಾಟರಿ ಬಳಕೆ, ವಿಷಯಗಳ …

ಪೂರ್ತಿ ಓದಿ...

ಪ್ರಾಣಿಗಳಲ್ಲಿರುವ ದಯೆ ಮನುಜರಲ್ಲೇಕೆ ಮಾಯ

animals

ಪ್ರಾಣಿಗಳಲ್ಲಿರುವ ದಯೆ ಮನುಜರಲ್ಲೇಕೆ ಮಾಯ: ಹಲವು ವರ್ಷಗಳ ಹಿಂದಿನ ಒಂದು ಪ್ರಸಂಗ. ನಾನು ಆಸ್ಪತ್ರೆಗೆ ಹೋಗುವಾಗ ದಾರಿಯಲ್ಲಿ ಒಂದು ಕುದುರೆಮರಿ ಸತ್ತುಬಿದ್ದಿತ್ತು. ಅದರ ಪಕ್ಕ ಕಣ್ಣೀರು ಸುರಿಸುತ್ತ ನಿಂತಿದ್ದ ತಾಯಿಕುದುರೆಯನ್ನು ಕಂಡು ಮನ ಕಲಕಿತ್ತು. ಸಂಜೆ ಮನೆಗೆ ಹಿಂದಿರುಗುವಾಗಲೂ ಆ ಮೂಕಪ್ರಾಣಿ ಕಣ್ಣೀರಿಡುತ್ತ ನಿಂತೇ ಇತ್ತು! ಸತ್ತ ಮರಿಯನ್ನು ಯಾರೂ ತೆಗೆದಿರಲೇ ಇಲ್ಲ. ಆ ತಾಯಿಕುದುರೆಯ ಮಾತೃವಾತ್ಸಲ್ಯ ಕಂಡು ಮೂಕವಿಸ್ಮಿತಳಾಗಿದ್ದೆ! ಮತ್ತೊಂದೆಡೆ, ಲಾಲ್​ಬಾಗಿನ ಕೋತಿಯೊಂದು ತನ್ನ ಸತ್ತಮರಿಯನ್ನು ಎತ್ತಿಕೊಂಡು ಮರದಿಂದ ಮರಕ್ಕೆ ನೆಗೆದು, ಅದು ಏಳುವುದೇನೋ ಅಂತ ಕಾಯುತ್ತಿತ್ತು. ಉತ್ಕಟ ಇಚ್ಛೆಯ ಮಂಗನ ಮಮತೆ …

ಪೂರ್ತಿ ಓದಿ...

ಸುಖ, ದುಃಖ ಮತ್ತು ವಾಸ್ತು

ಸುಖ, ದುಃಖ ಮತ್ತು ವಾಸ್ತು

ಸುಖ, ದುಃಖ ಮತ್ತು ವಾಸ್ತು: ಮನೆಯೊಂದು ನಂದನವನ ಇದ್ದ ಹಾಗೆ. ವಾಸ್ತು ಸರಿಯಾಗಿದ್ದರೆ ಅಲ್ಲಿ ಸುಖ, ಸಮೃದ್ಧಿಗಳು ಕಾಲು ಮುರಿದುಕೊಂಡು ಬಿದ್ದಿರುತ್ತವೆ. ವಾಸ್ತುಪ್ರಕಾರ ಮಣ್ಣಿನ ಗುಡಿಸಲು ನಿರ್ವಿುಸಿದರೂ ಅದು ಮಹಲಾಗಿ ಪರಿವರ್ತನೆಗೊಂಡು ಶುಭ ಪರಿಣಾಮ ಕೊಡುತ್ತದೆಂಬುದು ಋಷಿವಾಕ್ಯ. ಕಾರಣ ನಿವಾಸಿಗಳ ಜೀವನವನ್ನು ಸುಖ ಸಂಸಾರವಾಗಿ ಪರಿವರ್ತಿಸುವ ಅದರ ಸಾಮರ್ಥ್ಯ. ಹಣ ಇದೆಯೆಂದು ಬೇಕಾಬಿಟ್ಟಿ ಖರ್ಚು ಮಾಡಿ ಮನೆ ಕಟ್ಟಿಸಿ ಸದಾ ದುಃಖ ಅನುಭವಿಸುವ ಸಾವಿರಾರು ಕುಟುಂಬಗಳನ್ನು ಕಾಣುತ್ತೇವೆ. ಎಲ್ಲದಕ್ಕೂ ಒಂದು ನಿಯಮವಿದೆ. ಪ್ರತಿಯೊಂದು ವಸ್ತುವಿಗೂ, ಜೀವಿಗೂ, ಪ್ರಕೃತಿಶಕ್ತಿಗೂ, ಆಕಾಯಶಕಾಯಕ್ಕೂ ಅದರದೇ ಆದ ಪ್ರಭಾವಿ ಶಕ್ತಿಯಿದೆ. …

ಪೂರ್ತಿ ಓದಿ...

ಕಣ್ಣು

Pinguecula

ಕಣ್ಣು ಬೆಳಕನ್ನು ಕಾಣುವ ಜ್ಞಾನೇಂದ್ರಿಯ. ಪಂಚೇಂದ್ರಿಯಗಳಲ್ಲಿ ಒಂದು. ಮಾನವನ ದೇಹದಲ್ಲಿ ಕಣ್ಣುಗಳ ರಚನೆ ತುಂಬಾ ಸೂಕ್ಷ್ಮವಾದುದು. ಕಣ್ಣು ಎಂದರೆ ಅದರಲ್ಲಿ ಟಿ.ವಿ.ಕ್ಯಾಮೆರಾದಲ್ಲಿರುವಷ್ಟೇ ಸೂಕ್ಷ್ಮ ಜೀವ ಭಾಗಗಳಿರುತ್ತವೆ. ಎದುರಲ್ಲಿ ಪಾರದರ್ಶಕ ಮಸೂರವಿದೆ. ಅದು ದೃಷ್ಟಿಯನ್ನು ಬೇಕಾದ ವಸ್ತುವನ್ನು ನಿಲುಕಿಸಿಕೊಳ್ಳಲು ದಪ್ಪ ಹಾಗೂ ಕಿರಿದಾಗುತ್ತಿರುತ್ತದೆ. ಅದರ ಹಿಂದೆ ಒಂದು ಪಾಪೆ ಇದೆ. ಅದು ಬೆಳಕಿನ ಸಾಂದ್ರತೆಗೆ ತಕ್ಕಂತೆ ವರ್ತಿಸುತ್ತದೆ. ಅಂದರೆ ಪ್ರಕಾಶಮಾನವಾದ ಪ್ರದೇಶಕ್ಕೆ ನೋಟ ಬೀರಿದಾಗ ಅದು ಮುಚ್ಚಿಕೊಂಡು ಬೇಕಾದಷ್ಟು ಬೆಳಕು ಮಾತ್ರ ಒಳ ಪ್ರವೇಶಿಸುವಂತೆ ಮಾಡುತ್ತದೆ. ಕತ್ತಲೆಯ ಪ್ರದೇಶಕ್ಕೆ ಬಂದಾಗ ದೊಡ್ಡದಾಗಿ ತೆರೆದುಕೊಂಡು ಹೆಚ್ಚು ಬೆಳಕು …

ಪೂರ್ತಿ ಓದಿ...

ಪಿಂಗ್ಯುಕ್ಯುಲಾ

Pinguecula

ಪಿಂಗ್ಯುಕ್ಯುಲಾ ಎಂಬುದು ಕಣ್ಣಿನಲ್ಲಿ ಸಾಮಾನ್ಯ ರೀತಿಯ ಕಂಜಂಕ್ಟಿವಲ್ ಡಿಜೆನೇಶನ್ ಆಗಿದೆ ಇದು ಲಿಂಬಸ್ (ಕಾರ್ನಿಯಾ ಮತ್ತು ಸ್ಕೆಲೆರ ನಡುವಿನ ಜಂಕ್ಷನ್) ಪಕ್ಕದಲ್ಲಿರುವ ಕಾಂಜಂಕ್ಟಿವದ ಮೇಲೆ ಹಳದಿ-ಬಿಳಿ ಠೇವಣಿಯಾಗಿ ಕಂಡುಬರುತ್ತದೆ. (ಕಾರ್ನಿಯಾದ ಮೇಲೆ ಬೆಳೆಯುವ ಫೈಬ್ರೋಸಿಸ್ನ ಬೆಣೆಯಾಕಾರದ ಪ್ರದೇಶವಾಗಿರುವ ಪಾಟರಿಜಿಯಂನಿಂದ ಇದನ್ನು ಪ್ರಾಯೋಗಿಕವಾಗಿ ಪ್ರತ್ಯೇಕಿಸುವುದು). ಪಿಂಗ್ಯುಕ್ಯುಲಾ ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಇದು ಉಷ್ಣವಲಯದ ಹವಾಮಾನಗಳಲ್ಲಿ ಸಾಮಾನ್ಯವಾಗಿದೆ ಮತ್ತು ಯುವಿ ಮಾನ್ಯತೆಗೆ ನೇರ ಸಂಬಂಧವಿದೆ. ಹಿಸ್ಟೊಲಾಜಿಕಲ್ ಪ್ರಕಾರ, ಅತಿಯಾದ ಎಪಿಥೇಲಿಯಮ್ ಮತ್ತು ಸಾಂದರ್ಭಿಕವಾಗಿ ಕ್ಯಾಲ್ಸಿಫಿಕೇಷನ್ ನ ತೆಳುವಾಗುವುದರೊಂದಿಗೆ ಕಾಂಜಂಕ್ಟಿವ್ ಸ್ಟ್ರೋಮಾದ ಕಾಲಜನ್ ಫೈಬರ್ಗಳ ಅವನತಿ ಇರುತ್ತದೆ. …

ಪೂರ್ತಿ ಓದಿ...

ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರು ಗುರುವಾರ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕಾಶಿನಾಥ್ ಅವರು ಕಳೆದೆರಡು ದಿನಗಳಿಂದ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆಂದು ವರದಿಗಳು ತಿಳಿಸಿವೆ. ತಮ್ಮ ಅಮೋಘ ಅನುಭವದ ಮೂಲಕ ಕನ್ನಡ ಚಿತ್ರರಸಿಕರಿಗೆ ಕಾಶಿನಾಥ್ ಅವರು ಹತ್ತಿರವಾಗಿದ್ದರು. ಕನ್ನಡ ಚಿತ್ರರಂಗದ ಪ್ರತಿಭಾನ್ವಿಟ ನಟ ಹಾಗೂ ನಿರ್ದೇಶಕರಾಗಿರುವ ಕಾಶಿನಾಥ್ ಅವರು, ಕುಂದಾಪುರ ಸಮೀಪದ ಕೋಟೇಶ್ವರದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. ಉಪೇಂದ್ರ, ಮನೋಹರ್, ಸುನಿಲ್ ಕುಮಾರ್ …

ಪೂರ್ತಿ ಓದಿ...

ಮಕ್ಕಳ ಸುಖ ದುಃಖ ವಿಚಾರಿಸಲು ಮರೆತ ಪಾಲಕರಿಗೆ

ಮಕ್ಕಳ ಸುಖ ದುಃಖ ವಿಚಾರಿಸಲು ಮರೆತ ಪಾಲಕರಿಗೆ

ಬೆಂಗಳೂರಿನಲ್ಲಿ ಇರುವ ಜನಕ್ಕೆ ಕತ್ರಿಗುಪ್ಪೆ ಚೆನ್ನಾಗಿ ಗೊತ್ತು. ಕತ್ರಿಗುಪ್ಪೆ ಸಿಗ್ನಲ್‌ನಲ್ಲಿ ಇಳಿದು, ಫುಡ್‌ವರ್ಲ್ಡ್ ದಾಟಿದ್ರೆ ಸಿಗೋದೇ ಅನ್ನ ಕುಟೀರ ಹೋಟೆಲು. ಅದರ ಎದುರಿಗೆ ಬಿಗ್‌ಬಜಾರ್. ಅದೇ ರಸ್ತೇಲಿ ಮುಂದೆ ಹೋಗಿ ಮೊದಲು ಎಡಕ್ಕೆ ತಿರುಗಬೇಕು. ಹಾಗೇ ಐದು ನಿಮಿಷ ನಡೆದರೆ ಎರಡು ಸಂಪಿಗೆ ಮರಗಳು ಸಿಗುತ್ತವೆ. ಆ ಮರದ ಎದುರಿಗಿರೋದೇ ಹರೀಶ-ಭಾರತಿ ದಂಪತಿಯ ಮನೆ. ಡಬಲ್ ಬೆಡ್‌ರೂಂನ ಆ ಮನೆಗೆ ಎರಡು ಲಕ್ಷ ಅಡ್ವಾನ್ಸ್. ಎಂಟು ಸಾವಿರ ಬಾಡಿಗೆ. ಭಾರತಿ-ಹರೀಶ್ ದಂಪತಿಗೆ ಒಂದು ಮುದ್ದಾದ ಮಗುವಿದೆ. ಅದರ ಹೆಸರು ಸ್ನೇಹಾ. ಹರೀಶನಿಗೆ ಒಂದು ಎಂಎನ್‌ಸಿಯಲ್ಲಿ …

ಪೂರ್ತಿ ಓದಿ...

ಅಧಿಕಾರದ ಮದದಲ್ಲಿ ತೇಲಬೇಡ

ಅಧಿಕಾರದ ಮದದಲ್ಲಿ ತೇಲಬೇಡ

ಆ ಊರಿನ ಹೆಸರು ರಾಂಪುರ. ವನವಾಸದ ಸಂದರ್ಭದಲ್ಲಿ ಶ್ರೀರಾಮಚಂದ್ರ, ಸೀತಾ, ಲಕ್ಷ್ಮಣರು ಇಲ್ಲಿ ಒಂದು ದಿನ ತಂಗಿದ್ದರೆಂದೂ, ಅದೇ ಕಾರಣಕ್ಕೆ ಈ ಊರಿಗೆ ರಾಮಪುರ ಎಂಬ ಹೆಸರು ಬಂತೆಂದೂ, ಕಾಲಕ್ರಮೇಣ ಜನರ ಆಡು ಭಾಷೆಯಲ್ಲಿ ಅದು ರಾಂಪುರ ಎಂದಾಯಿತೆಂದೂ ಜನ ಈಗಲೂ ಮಾತಾಡುತ್ತಾರೆ. ಊರ ಮುಂದಿರುವ ಈಶ್ವರನ ದೇವಾಲಯ ತೋರಿಸಿ, ಇಲ್ಲಿ ಶ್ರೀರಾಮಚಂದ್ರ ಶಿವನನ್ನು ಪೂಜಿಸಿದನಂತೆ ಎಂದು ಇನ್ನೊಂದು ಕತೆಯನ್ನು ಹೇಳುತ್ತಾರೆ. ಈಗ ಹೇಳಲಿರುವ ಕಥೆ ಅದೆಷ್ಟೋ ವರ್ಷಗಳ ಹಿಂದೆ ನಡೆದದ್ದು. ಅಂದರೆ, ರಾಜರ ಆಡಳಿತವಿತ್ತಲ್ಲ? ಆಗ ನಡೆದದ್ದು. ರಾಂಪುರದಲ್ಲಿ ಆಗ ಒಬ್ಬ ಭಿಕ್ಷುಕನಿದ್ದ. …

ಪೂರ್ತಿ ಓದಿ...

ಬೆಂಗಳೂರಿನ ಮಹಿಳೆಯರಿಗೆ ಇನ್ನು ಭಯವಿಲ್ಲ..! ಬಂದಿದೆ ಸುರಕ್ಷ ಆಪ್..!

ಬೆಂಗಳೂರು ನಗರ ಪೊಲೀಸರು ಡಿಜಿಟಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ಜನ ಸಾಮಾನ್ಯರನ್ನು ತಲುಪುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ರಾಜಧಾನಿಯ ಮಹಿಳೆಯರ ಸುರಕ್ಷತೆಗಾಗಿ ಸುರಕ್ಷ ಆಪ್ ಸೇವೆಯನ್ನು ಆರಂಭಿಸಿದ್ದಾರೆ. ಈ ಮೂಲಕ ಸ್ಮಾರ್ಟ್ ಪೊಲೀಸ್ ಸೇವೆಯನ್ನು ನೀಡಲು ಮುಂದಾಗಿದ್ದಾರೆ. ದಿಂನದಿಂದ ದಿನಕ್ಕೆ ಮಹಿಳೆಯರ ಹಾಗೂ ಮಕ್ಕಳ ಮೇಲೆನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದ ಇದನ್ನು ತಡೆಯಲು ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ ಪೊಲೀಸರು ರಕ್ಷಣೆ ಒದಗಿಸಲು ಮುಂದಾಗಿದ್ದಾರೆ. ಸರಗಳ್ಳತನ, ದರೋಡೆ, ದೌರ್ಜನ್ಯ ಕ್ಕೆ ಗುರಿಯಾದ ಮಹಿಳೆಯರು ಸಹಾಯಕ್ಕೆ ಸುರಕ್ಷ ಆಪ್ ಬಿಡುಗಡೆಯಾಗಿದ್ದು, ಮಹಿಳೆಯರ ರಕ್ಷಣೆಗೆ …

ಪೂರ್ತಿ ಓದಿ...
Google+ Publisher