ಚಿನ್ನವನ್ನು ಖರೀದಿಸುವ ಮುನ್ನ ತಪ್ಪದೇ ತಿಳಿದುಕೊಳ್ಳಿ

ಚಿನ್ನವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗೆ ಚಿನ್ನವೆಂದರೆ ಬಲು ಪ್ರಿಯ. ಚಿನ್ನದ ಬೆಲೆ ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೆಲವರು ಚಿನ್ನವನ್ನು ಧರಿಸಲು ತೆಗೆದುಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ಚಿನ್ನವು ಕಷ್ಟದ ಸಮಯದಲ್ಲಿ ಸಹಾಯವಾಗುತ್ತದೆ ಎಂದು ದುಡ್ಡು ಇರುವ ಸಮಯದಲ್ಲಿ ಚಿನ್ನವನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ಚಿನ್ನದಲ್ಲೂ ಸಹ ನಾವು ಮೋಸ ಹೋಗುತ್ತೇವೆ. ಪಳ ಪಳ ಹೊಳೆಯುತ್ತಿದೆ. ಇದು ಚಿನ್ನ ಎಂದು ತೆಗೆದುಕೊಂಡರೆ ನಾವು ಮೂರ್ಖರೆ. ಹಾಗಾಗಿ ನಮಗೆ ಶುದ್ಧ ಚಿನ್ನ ಸಿಗಬೇಕು ಎಂದರೆ ಚಿನ್ನದ ಅಂಗಡಿಗೆ ಚಿನ್ನವನ್ನು ಖರೀದಿಸಲು …

ಪೂರ್ತಿ ಓದಿ...

ಹಾಸನಾಂಬೆಯ ದೇವಾಲಯ

hasanaamba

ಭಗವಂತನ ಕೃಪೆಯಿದ್ದರೆ ಅರಳಿದ ಹೂವು ಬಾಡುವುದಿಲ್ಲ. ಹಚ್ಚಿದ ದೀಪ ಆರುವುದಿಲ್ಲ. ಸದ್ಯದ ಆಧುನಿಕ ಯುಗದಲ್ಲೂ ಈ ಮಾತನ್ನು ನಿಜವಾಗಿಸಿ ಪವಾಡದರ್ಶನ ಮಾಡಿಸುತ್ತಿರುವುದು ಹಾಸನ ಜಿಲ್ಲೆಯ ಹಾಸನಾಂಬೆ ಕ್ಷೇತ್ರ. ದೇವಾಲಯಗಳೆಂದರೆ ಪ್ರತಿನಿತ್ಯ ಪೂಜೆ, ಆರತಿ, ದರ್ಶನ ಹೀಗೆ ನಡೆಯುತ್ತವೆ. ಆದರೆ ಹಾಸನ ನಗರದ ಅಧಿದೇವತೆ ಹಾಸನಾಂಬೆಯ ದರ್ಶನ ಮಾಡಬೇಕೆಂದರೆ ಭಕ್ತರು ಒಂದು ವರ್ಷ ಕಾಯಬೇಕು. ಹಾಸನಾಂಬೆಯ ದೇವಾಲಯದ ಬಾಗಿಲು ತೆರೆಯುವುದು ವರ್ಷಕ್ಕೆ ಒಮ್ಮೆ ಮಾತ್ರ. ಪ್ರತಿವರ್ಷ ಆಶ್ವಯುಜ ಮಾಸದ ಪೌರ್ಣಿಮೆಯ ನಂತರ ಬರುವ ಗುರುವಾರದಂದು ಶಾಸ್ತೋಕ್ತವಾಗಿ ಬಾಗಿಲನ್ನು ತೆರೆಯಲಾಗುತ್ತದೆ. ನಂತರ ಬಲಿಪಾಡ್ಯಮಿಯ ಮಾರನೆಯ ದಿನ ಬಾಗಿಲನ್ನು …

ಪೂರ್ತಿ ಓದಿ...

ತುಳಸಿ ಎಲೆಗಳ ಪ್ರಯೋಜನ

ತುಳಸಿ

ತುಳಸಿ ಎಲೆಗಳನ್ನು ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತಾ. ಹಿರಿಯರು ನಿತ್ಯ ತುಳಸಿ ತೀರ್ಥ ಕುಡಿಯುತ್ತಾರೆ. ಇದರರ್ಥ ಮಡಿ, ನೇಮವೆಂದಲ್ಲ. ಅದರಲ್ಲಿರುವ ಔಷಧೀಯ ಗುಣಗಳಿಂದ ದೇಹಕ್ಕೆ ದೊರೆಯುವ ಲಾಭಕ್ಕಾಗಿ. ದಿನವೂ ಬೆಳಿಗ್ಗೆ ಒಂದೆರಡು ತುಳಸಿ ಎಲೆಗಳನ್ನು ಜಗಿದು ನುಂಗುವುದರಿಂದ ತುಳಸಿಯ ನೈಸರ್ಗಿಕ ಪೋಷಕಾಂಶಗಳಿಂದ ದೇಹದ ಶಕ್ತಿ ಹೆಚ್ಚಿ, ಆಂಟಿಆಕ್ಸಿಡಾಂಟುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ತುಳಸಿ ಪ್ರಕೃತಿಯಿಂದ ನಮಗೆ ದೊರೆತ ದಿವ್ಯೌಷಧಿ. ಮಹಾಭಾರತ ಕಾಲದಲ್ಲಿ ಘಟೋತ್ಕಜ ಸಹ ಹೊರಲಾಗದ ಶ್ರೀ ಮಹಾ ವಿಷ್ಣುವನ್ನು ಒಂದು ತುಳಸಿ ದಳ ಎಬ್ಬಿಸಿತು. ಅಷ್ಟು ಶಕ್ತಿಯನ್ನು ಹೊಂದಿದೆ ಈ ತುಳಸಿ. ನಮ್ಮ …

ಪೂರ್ತಿ ಓದಿ...

ನಿಮಗೆ ಹಣಕಾಸಿನ ಸಮಸ್ಯೆ ಇದ್ರೆ ಇಲ್ಲಿಗೆ ಭೇಟಿ ಕೊಡಿ

ಹಣಕಾಸಿನ ಸಮಸ್ಯೆ

ಬೆಂಗಳೂರು ನಿಂದ ಸಮೀಪ 80 ಕಿಲೋಮೀಟರ್ ದೂರದಲ್ಲಿ ಇರುವ ದೇವರಾಯನ ದುರ್ಗಾ ಅದ್ಭುತವಾದ ತಾಣ, ಇಲ್ಲಿ ನೆಲೆಸಿರುವ ಸಾಕ್ಷಾತ್ ಲಕ್ಷ್ಮಿ ನರಸಿಂಹ ಸ್ವಾಮಿ ದರ್ಶನ ಪಡೆದರೆ ಮಾಡಿದ ಪಾಪಗಳು ಕಳೆಯುತ್ತದೆ, ಸಾವಿರ ವರ್ಷಗಳ ಇತಿಹಾಸ ಇರುವ ಈ ದೇಗುಲಕ್ಕೆ ನಿತ್ಯ ನೂರಾರು ಜನ ವಿಶೇಷ ದಿನದಲ್ಲಿ ಸಾವಿರಾರು ಜನ ಭೇಟಿ ನೀಡುತ್ತಾರೆ, ಮಕ್ಕಳಾಗದ ದಂಪತಿಗಳು ಇಲ್ಲಿಗೆ ಬಂದು ಹೋದಮೇಲೆ ಮಕ್ಕಳಾಗಿದೆ, ಇದು ವೈದ್ಯ ಲೋಕಕ್ಕೂ ಸವಾಲ್ ಆಗಿ ಆಗಿದೆ. ಭಕ್ತಿಯಿಂದ ಬೇಡಿದವರಿಗೆ ಲಕ್ಷ್ಮಿ ನರಸಿಂಹ ಆರೋಗ್ಯ, ವಿದ್ಯೆ, ಧನ, ಸಂಪತ್ತು ಕರುಣಿಸಿದ್ದಾನೆ. ಇದಕ್ಕೆ ಸಾವಿರಾರು …

ಪೂರ್ತಿ ಓದಿ...

ಸಿಡಿಲು ಬಡಿದು ಶಿವಲಿಂಗ ಛಿದ್ರವಾಗಿ, ಮತ್ತೆ ಒಂದಾಗಿರುತ್ತದೆ.

ಶಿವಲಿಂಗ

ಶಿವನ ಈ ದೇವಾಲಯಕ್ಕೆ ಪ್ರತಿ 12 ವರ್ಷಗಳಿಗೊಮ್ಮೆ ಸಿಡಿಲು ಬಡಿದು, ಶಿವಲಿಂಗ ಛಿದ್ರವಾಗಿ, ಮತ್ತೆ ಬೆಳಗಾಗುವುದರಲ್ಲಿ ಜೋಡಿರುತ್ತದೆ. ಎಂತಹ ವಿಸ್ಮಯ ನೋಡಿ. ಇಂತಹ ರಹಸ್ಯಗಳನ್ನು ನೀವು ಎಲ್ಲಾದರೂ ಕೇಳಿದ್ದೀರಾ? ಇಲ್ಲಿದೆ ಒಂದು ವಿಚಿತ್ರ ಸಂಗತಿ. ನಂಬಲು ಕಷ್ಟ ಆದರೂ ಸತ್ಯ. ಹಿಮಾಚಲ ಪ್ರದೇಶದ ಕುಲೂ ಕಣಿವೆಯಲ್ಲಿ ಹೀಗೊಂದು ಶಿವನ ದೇವಾಲಯವಿದೆ. ಇದರ ಹೆಸರು ಬಿಜಲೀ ಮಹಾದೇವ ಮಂದಿರ. ಪ್ರತೀ 12 ವರ್ಷಗಳಿಗೊಮ್ಮೆ ಮಹಾದೇವನ ಈ ದೇವಾಲಯಕ್ಕೆ ಸಿಡಿಲು ಬಡಿದು, ಅದರ ಹೊಡೆತಕ್ಕೆ ಶಿವಲಿಂಗ ಛಿದ್ರವಾಗುತ್ತೆ. ಆದರೆ ಬೆಳಗಾಗುವಷ್ಟರಲ್ಲಿ ಮತ್ತೆ ಒಂದಾಗಿರುತ್ತದೆ. ಹೀಗೇಕೆ ಆಗುತ್ತದೆಂದು ಕಂಡುಹಿಡಿಯಲು …

ಪೂರ್ತಿ ಓದಿ...

ಸಿಗಂದೂರು ಚೌಡೇಶ್ವರಿ

sigandhur

ಕರ್ನಾಟಕದ ಅತ್ಯಂತ್ಯ ಶಕ್ತಿಶಾಲಿ ದೇವರುಗಳಲ್ಲಿ ಸಿಗಂದೂರಿನ ಚೌಡೇಶ್ವರಿ ದೇವಿ ಸಹ ಒಂದು ಈ ದೇಗುಅಲಕ್ಕೆ ಸರಿ ಸುಮಾರು 300 ವರ್ಷಗಳ ಇತಿಹಾಸವಿದೆ. ಎಲ್ಲೆಲಿಂದಲೂ ರಕ್ಷಣೆ ಕೋರಿ ಬರುವ ಭಕ್ತರನ್ನು ಹರಸಿ ರಕ್ಷಿಸುವ ತಾಯಿ ಎಂದು ಜನರು ಚೌಡೇಶ್ವರಿಯನ್ನು ನಂಬಿದ್ದಾರೆ. ಹೊರ ರಾಜ್ಯಗಳಿಂದ ಇಲ್ಲಿಗೆ ಪ್ರತಿ ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ. ಸಿಗಂದೂರು ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಬದಿಯಲ್ಲಿದೆ, ಕಾಡಿನಿಂದ ಆವೃತ್ತವಾದ ಸಿಗಂದೂರು ಸಣ್ಣ ಊರು. ಗಲಾಟೆ, ಗದ್ದಲಗಳಿಲ್ಲದ ಪ್ರಶಾಂತ ಸುಂದಾರವಾದ ಸ್ಥಳ. ಸಾಗರದಿಂದ 45 ಕಿ.ಮೀ. ದೂರದಲ್ಲಿದೆ. ಸಿಗಂದೂರು ಸಮೀಪ ತುಮರಿ …

ಪೂರ್ತಿ ಓದಿ...

ಜೀವನ ಚೈತ್ರ

ಜೀವನ ಚೈತ್ರ

ಜೀವನ ಚೈತ್ರ – ೧೯೯೨ರಲ್ಲಿ ಬಿಡುಗಡೆಯಾದ, ದೊರೈ- ಭಗವಾನ್ ನಿರ್ದೇಶಿಸಿರುವ ಕನ್ನಡ ಚಲನಚಿತ್ರ. ಈ ಚಿತ್ರದಲ್ಲಿ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಸಾಮಾಜಿಕ ಕಳಕಳಿಯ ಸಂದೇಶವಿದೆ. ಮದ್ಯಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ.ರಾಜ್‍ಕುಮಾರ್ ಅಭಿನಯಿಸಿದ್ದಾರೆ. ಮಾಧವಿ ಈ ಚಿತ್ರದ ನಾಯಕಿ. ಈ ಚಿತ್ರ ೩ ವರ್ಷಗಳ ನಂತರ ಚಿತ್ರರಂಗಕ್ಕೆ ರಾಜ್ ಕುಮಾರ್ರವರ ಮರುಪ್ರವೇಶವಾಗಿತ್ತು. ಇದೊಂದು ವಿಶಾಲಾಕ್ಷಿ ದಕ್ಷಿಣಾಮೂರ್ತಿಯವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಲನಚಿತ್ರ. ಪ್ರಾರಂಭದಲ್ಲಿ ಈ ಚಿತ್ರವನ್ನು ಸಿಂಹಾದ್ರಿಯ ಸಿಂಹ ಎಂದು ಹೆಸರಿಸಲಾಗಿತ್ತು. ಈ ಚಿತ್ರದಿಂದ ರಾಜ್ ಕುಮಾರ್ ಕನ್ನಡ ಪ್ರೇಕ್ಷಕರ ಮೇಲಿನ ತಮ್ಮ …

ಪೂರ್ತಿ ಓದಿ...

ಗೋಪಾಲ ಕೃಷ್ಣ ಗೋಖಲೆ – ಜೀವನ ಬರಹ

ಗೋಪಾಲ ಕೃಷ್ಣ ಗೋಖಲೆ ಜನನ ದಿನಾಂಕ:- ಮೇ ೯, ೧೮೬೬ ನಿಧನ ದಿನಾಂಕ:- ಫೆಬ್ರುವರಿ ೧೯, ೧೯೧೫ ಗೋಪಾಲ ಕೃಷ್ಣ ಗೋಖಲೆ (ಮೇ ೯, ೧೮೬೬) ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರವಹಿಸುವುದರ ಜೊತೆಗೆ ಬ್ರಿಟಿಷರ ಆಡಳಿತ ಕಾಲದಲ್ಲಿ ಭಾರತದಲ್ಲಿ ಮಹತ್ವದ ಸುಧಾರಣೆಗಳನ್ನು ತಂದವರಾಗಿದ್ದಾರೆ. ಜೀವನ ಸ್ವಾತಂತ್ರ್ಯಪೂರ್ವ ಭಾರತದ ಮಹಾನ್ ರಾಜಕೀಯ ನಾಯಕರೂ ಮತ್ತು ಸಮಾಜ ಸುಧಾರಕರಾಗಿ ಭಾರತೀಯರಿಗೆ ಗೌರವಯುತವಾದ ಉತ್ತಮ ಬದುಕನ್ನು ತಂದುಕೊಡಲು ಶ್ರಮಿಸಿದ ಗೋಪಾಲಕೃಷ್ಣ ಗೋಖಲೆಯವರು ಮೇ ೯, ೧೮೬೬ರಂದು ಕೊಲ್ಹಾಪುರದಲ್ಲಿ ಜನಿಸಿದರು. ಗೋಖಲೆಯವರು ಸಾಮಾನ್ಯ ಕುಟುಂಬಕ್ಕೆ ಸೇರಿದವರಾಗಿದ್ದರೂ ಅವರ ಹಿರಿಯರು …

ಪೂರ್ತಿ ಓದಿ...

ಕರೆಂಟ್ ಶಾಕ್ ಹೊಡಿತಾ ಇದ್ಯ ಪಾಪ ಕಾಪಾಡಿ

ಕರೆಂಟ್ ಶಾಕ್ ಹೊಡಿತಾ ಇದ್ಯ ನೋಡಿ ಸುಮ್ಮನೆ ಇರಲು ಸಾಧ್ಯವೇ ಇಲ್ಲ ಏನಾದ್ರು ಸಹಾಯ ಮಾಡೋಣ ಅನ್ಕೊಂಡ್ರೆ ನನಗೆಲ್ಲಿ ಕರೆಂಟ್ ಹೊಡಿಯುತ್ತೆ ಅಂತ ಭಯ, ಹೀಗೆ ಎಷ್ಟೋ ಜನ ಮತ್ತೊಬ್ಬರ ಪ್ರಾಣ ಉಳಿಸೋಕೆ ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ, ವಿದ್ಯುತ್ ಶಕ್ತಿ ಹೆಚ್ಚಿನ ಒತ್ತಡದ ಶಕ್ತಿಯನ್ನು ಹೊಂದಿರುವುದು. ಇದರಿಂದ ಕರೆಂಟ್ ಶಾಕ್ ಹೊಡೆತಕ್ಕೊಳಗಾದವರಿಗೆ ಹೆಚ್ಚು ಗಾಯಗಳಿಗೆ ಒಳಗಾಗುತ್ತಾರೆ. ಹೆಚ್ಚು ಹೈ ಟೆನ್ಷನ್ ಇರುವ ವಿದ್ಯುತಾದರೆ ಕ್ಷಣಗಳಲ್ಲಿ ಪ್ರಾಣವೂ ಹೋಗಬಹುದು. ಕೆಲವು ನಿಯಮಗಳನ್ನೂ ಅನುಸರಿಸಿದರೆ ಕರೆಂಟ್ ಶಾಕಿಗೆ ಗುರಿಯಾಗಿರುವ ವ್ಯಕ್ತಿಯನ್ನು ಪಾರುಮಾಡಬಹುದು. ಆದರೆ ಹೆಚ್ಚು ಶಕ್ತಿ …

ಪೂರ್ತಿ ಓದಿ...

ವಾಟ್ಸಾಪ್‌ನಿಂದಲೇ ಹಣ ಕಳುಹಿಸಿ, ಸ್ವೀಕರಿಸಿ

whatsapp

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಈ ವರೆಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಹೆಚ್ಚು ಬಳಕೆಯಾಗುತ್ತಿದ್ದ ವಾಟ್ಸಾಪ್‌ ಇನ್ನು ಮುಂದೆ ಬ್ಯಾಂಕಿಂಗ್‌ ರೀತಿಯಲ್ಲೂ ತನ್ನ ಬಳಕೆದಾರರಿಗೆ ನೆರವಾಗಲಿದೆ. ಈಗಾಗಲೇ, ಹೊಸ ಹೊಸ ಫೀಚರ್‌ಗಳ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆದಿರುವ ಈ ವಾಟ್ಸಾಪ್‌, ಪೇಮೆಂಟ್ಸ್‌ ಸರ್ವಿಸ್‌ ಮೂಲಕ ಮತ್ತೊಂದು ಹಂತಕ್ಕೆ ಹೋಗುವ ಗುರಿಯನ್ನು ಹಾಕಿಕೊಂಡಿದೆ. ಎಲ್ಲವೂ ಯೋಜಿತ ರೀತಿಯಲ್ಲಿ ನಡೆದರೆ ಮುಂದಿನ ತಿಂಗಳು ಹೊತ್ತಿಗೆ ಅಂದರೆ ಫೆಬ್ರವರಿಯಲ್ಲಿ ವಾಟ್ಸಾಪ್‌ ಮೂಲಕವೇ ಗ್ರಾಹಕರು ತಮ್ಮ ಹಣವನ್ನು ಕಳುಹಿಸಬಹುದು …

ಪೂರ್ತಿ ಓದಿ...
Google+ Publisher