ಇತರೆ

ಮಹರ್ಷಿ ವ್ಯಾಸರು ಹೇಳಿದ್ದನ್ನು ‘ಕಂಡುಹಿಡಿಯುವ’ ವಿಜ್ಞಾನಿಗಳು !

vyasaru

ಸೂರ್ಯನ ಮೇಲಿರುವ ಜ್ವಾಲಾಮುಖಿ ಮಹಾಭಾರತ ಯುದ್ಧವು ನಡೆಯುತ್ತಿರುವಾಗ ಸೂರ್ಯ ಗ್ರಹಣವಿತ್ತು. ಇದರ ಬಗ್ಗೆ ವ್ಯಾಸರು ‘ದ್ವಿಧಾಭೂತ ಇವ ಆದಿತ್ಯ: |’ ಎಂದು ವರ್ಣಿಸಿದ್ದಾರೆ. ಅಂದರೆ ಸೂರ್ಯನು ಉದಯಿಸುತ್ತಲೇ ಇಭ್ಭಾಗವಾದನು. ವ್ಯಾಸರು ಮುಂದೆ ‘ಸೂರ್ಯನು ಎಂದಿನಂತೆ ಸುತ್ತುವುದನ್ನು ಬಿಟ್ಟು ಪ್ರಜ್ವಲಿತ ಜ್ವಾಲೆಯನ್ನು ಹೊರಹಾಕುತ್ತಿದ್ದಾನೆ’ ಎಂದು ಬರೆದಿದ್ದಾರೆ. ಇಂದಿನ ವೈಜ್ಞಾನಿಕ ಉಪಕರಣಗಳಿಂದ ವಿಜ್ಞಾನಿಗಳು ಸೂರ್ಯಗ್ರಹಣದ ಸಮಯದಲ್ಲಿ ಜ್ವಾಲಾಮುಖಿಯ ಉದ್ರೇಕವಾಗಿರುವುದನ್ನು ದೂರಚಿತ್ರವಾಹಿನಿಯಲ್ಲಿ ಬಿತ್ತರಿಸುತ್ತಾರೆ. ಇದರಿಂದ ವ್ಯಾಸರು ಹೇಳಿರುವುದು ಸತ್ಯ ಎಂಬುದು ಸಿದ್ಧವಾಗುತ್ತದೆ. ೧. ಗೆಲಿಲಿಯೋನ ಕಾಲಕ್ಕಿಂತಲೂ ಸಾವಿರಾರು ವರ್ಷಗಳ ಮೊದಲು ಬರೆದಂತಹ ಋಗ್ವೇದದಲ್ಲಿ ಸೂರ್ಯನ ಕಲೆಗಳ ವರ್ಣನೆ ಇದೆ. …

ಪೂರ್ತಿ ಓದಿ...

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಜಾಗೃತಗೊಳಿಸುವ ಅವಶ್ಯಕತೆ

Gurukul

ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವ ಮುಂಚೆ ನಂಬಿಗಸ್ಥರನ್ನು ಅಥವಾ ವರಿಷ್ಠರನ್ನು ಕೇಳಿ ತಿಳಿದುಕೊಳ್ಳುವುದು ಮನುಷ್ಯರ ಪ್ರಕೃತಿದತ್ತ ಸ್ವಭಾವವಾಗಿದೆ ”ಪ್ರತಿದಿನ ಕಂಡು ಬರುತ್ತಿರುವ ಎಳೆವಯಸ್ಸಿನ ಮಕ್ಕಳ ಆತ್ಮಹತ್ಯೆಯ ಪ್ರಕರಣಗಳು ರಾಷ್ಟ್ರ ಮಟ್ಟದಲ್ಲಿ ಗಂಭೀರವಾದ ಚಿಂತೆಯ ಸ್ವರೂಪವನ್ನು ತಾಳಿವೆ. ದಿನೇ ದಿನೇ ಇಂತಹ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ. ಆತ್ಮಹತ್ಯೆಗಳು ಹೊಸದೇನಲ್ಲ, ಆದರೂ ಈ ರೀತಿಯ ಸರಣಿ ಆತ್ಮಹತ್ಯೆಗಳ ಪ್ರಕರಣಗಳು ಇದೇ ಮೊದಲನೇ ಬಾರಿ ಎಲ್ಲರ ಗಮನವನ್ನು ಸೆಳೆಯುತ್ತಿವೆ. ಆಡುವ ವಯಸ್ಸಿನಲ್ಲಿ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ಆಶ್ಚರ್ಯಕರವಾದರೂ, ಅವರನ್ನು ಈ ನಿರ್ಣಯದತ್ತ ತಳ್ಳುವ ಪರಿಸ್ಥಿತಿಗಳನ್ನು, ಆ ಪರಿಸ್ಥಿತಿಗಳನ್ನು ನಿರ್ಮಿಸುವ ಘಟಕಗಳನ್ನು …

ಪೂರ್ತಿ ಓದಿ...

ಆರೋಗ್ಯಕರವಾದ ಕಿಡ್ನಿಗೆ ಹಿತ್ತಲ ಗಿಡದ ತರಕಾರಿಗಳೇ ಸಾಕು!

kidny

ಕಿಡ್ನಿಯಲ್ಲಿ ಕಂಡುಬರುವ ನೋವು ಅಥವಾ ಕಿಡ್ನಿ ಕಲ್ಲೆಂದರೆ ಅತಿಯಾದ ನೋವಿನ ಪದವೆಂದೇ ಪರಿಗಣಿತ. ಕಿಡ್ನಿ ಸಮಸ್ಯೆ ಹೊಂದಿರುವ ವ್ಯಕ್ತಿ ತನ್ನ ಆಹಾರ ಪದ್ಧತಿಯಲ್ಲಿ ತುಂಬಾ ಜಾಗರೂಕರಾಗಿರಬೇಕು. ಹಾಗಿದ್ದರೆ ಈ ಯಾತನಾಮಯ ರೋಗವನ್ನು ತಡೆಗಟ್ಟುವುದು ಹೇಗೆ ಎಂಬುದು ನಿಮ್ಮ ಮನದಲ್ಲಿ ಮೂಡಿದ ಭಯವಾಗಿದ್ದರೆ ಮೊಟ್ಟ ಮೊದಲನೆಯದಾಗಿ ನೀವು ತಿನ್ನುವ ಆಹಾರ ಮತ್ತು ಸೇವಿಸುವ ಪಾನೀಯದ ಕಡೆಗೆ ಗಮನ ಕೊಡಿ… ಕಿಡ್ನಿ ಆರೋಗ್ಯವಾಗಿರಬೇಕೆಂದು ಬಯಸುತ್ತೀರಾ? ನೀವೊ೦ದು ವೇಳೆ ಮೂತ್ರಪಿ೦ಡಗಳಿಗೆ (ಕಿಡ್ನಿ) ಸ೦ಬ೦ಧಿಸಿದ ಅನಾರೋಗ್ಯದಿ೦ದ ಬಳಲುತ್ತಿರುವಿರಾದರೆ ಅಥವಾ ನಿಮ್ಮ ಸಾಮಾನ್ಯ ಆರೋಗ್ಯದ ಕುರಿತ೦ತೆ ನಿಮಗೆ ಕಾಳಜಿವಹಿಸುವುದು ಅಗತ್ಯವೆ೦ದೆನಿಸಿದರೆ, ಈ …

ಪೂರ್ತಿ ಓದಿ...

ರಾತ್ರಿ ಊಟ ಮಾಡಿದ ತಕ್ಷಣ ಮಾಡಬಾರದ 10 ಕಾರ್ಯಗಳು!

meal

ಯಾರೋ ಓರ್ವ ಮಹಾಶಯರು ಹೇಳಿರುವ ಪ್ರಕಾರ “ನಮ್ಮ ಹವ್ಯಾಸಗಳು ಹೇಗಿರುತ್ತವೆಯೋ, ಅದರ೦ತೆಯೇ ನಾವು ರೂಪುಗೊ೦ಡಿರುತ್ತೇವೆ”. ನಮ್ಮ ಹವ್ಯಾಸಗಳ ಪೈಕಿ ಕೆಲವನ್ನು ನಮಗೆ ಕಲಿಸಿಕೊಟ್ಟಿರುವ೦ತಹದ್ದಾಗಿರುತ್ತದೆ ಹಾಗೂ ಇನ್ನು ಕೆಲವನ್ನು ಸ್ವತ: ನಾವೇ ರೂಢಿಸಿಕೊ೦ಡಿರುವ೦ತಹವುಗಳಾಗಿರುತ್ತವೆ. ನಮಗೆ ಕಲಿಸಿಕೊಟ್ಟಿರುವ೦ತಹ ಹಾಗೂ ಸ್ವಯ೦ ನಾವೇ ರೂಢಿಸಿಕೊ೦ಡಿರುವ೦ತಹ ಹವ್ಯಾಸಗಳು ಕೆಲವೊಮ್ಮೆ ನಮ್ಮ ಜೀವನಶೈಲಿಯನ್ನು ರೂಪಿಸುತ್ತವೆ ಹಾಗೂ ಆಯಾ ಜೀವನಶೈಲಿಗನುಗುಣವಾಗಿ ನಾವು ಒ೦ದೋ ಆರೋಗ್ಯವ೦ತರಾಗಿರುತ್ತೇವೆ ಇಲ್ಲವೇ ರೋಗಗ್ರಸ್ತರಾಗಿರುತ್ತೇವೆ. ನಾವೆಲ್ಲರೂ ಆಹಾರಪ್ರಿಯರು. ಜೀವನದ ಮೂಲಭೂತ ಸೊಗಸುಗಳ ಪೈಕಿ ಆಹಾರದ ಕುರಿತು ಇರುವಷ್ಟು ಅಪ್ಯಾಯಮಾನವಾದ ಭಾವನೆಯು ಬೇರಾವುದರ ಕುರಿತೂ ಇರಲಿಕ್ಕಿಲ್ಲ. ನಮ್ಮ ಜೀರ್ಣಾ೦ಗ ವ್ಯೂಹವು ನಾವು …

ಪೂರ್ತಿ ಓದಿ...

ಕಿಡ್ನಿಯ ಆರೋಗ್ಯಕ್ಕಾಗಿ ಮಾಡಬೇಕಾದ ಕಾರ್ಯಗಳಿವು

human kidneys highlighted in body

ಭಾರತದಲ್ಲಿ ಪ್ರತೀವರ್ಷ 2 ಲಕ್ಷ ಜನರು ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಸುಮಾರು 40% ಮಹಿಳೆಯರು. ಭಾರತದಲ್ಲಿರುವ ಕಿಡ್ನಿ ರೋಗಿಗಳಲ್ಲಿ ಶೇ. 90ರಷ್ಟು ಜನರು ತಮ್ಮ ಕಾಯಿಲೆಯನ್ನು ಗುಣಪಡಿಸಲು ವೆಚ್ಚ ಭರಿಸಲು ಶಕ್ತಿ ಇಲ್ಲದವರು! ಕಿಡ್ನಿ ಸಮಸ್ಯೆ ಹೆಚ್ಚಾಗಿ ಮಧುಮೇಹಿಗಳಲ್ಲಿ ಕಂಡು ಬರುತ್ತದೆ. ಭಾರತ ಮಧುಮೇಹಿಗಳ ದೇಶವೆಂದೇ ಗುರುತಿಸಲ್ಪಟ್ಟಿದೆ. ಆದ್ದರಿಂದಲೇ ಕಿಡ್ನಿ ಸಮಸ್ಯೆಯೂ ಹೆಚ್ಚಾಗುತ್ತಿದೆ. ಹೃದಯಾಘಾತ, ಅಧಿಕ ರಕ್ತದೊತ್ತಡ, ಮನೆಯಲ್ಲಿ ಯಾರಾದೂ ಕಿಡ್ನಿ ಸಮಸ್ಯೆಗೆ ಒಳಗಾಗಿದ್ದರೆ, 60 ವರ್ಷದ ಮೇಲ್ಪಟ್ಟವರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಅದಲ್ಲದೆ ಒಬೆಸಿಟಿ, ಕೊಲೆಸ್ಟ್ರಾಲ್, ಮೂತ್ರ ವಿಸರ್ಜನೆಗೆ …

ಪೂರ್ತಿ ಓದಿ...

ನೀವು ಗೊರಕೆ ಹೊಡೆಯಲು ಕಾರಣ ಏನಿರಬಹುದು?

Reasons of Snoring

ಗೊರಕೆ ಹೊಡೆಯುವುದು ಹಲವರ ಸಾಮಾನ್ಯ ಸಮಸ್ಯೆ. ನಿದ್ದೆಯನ್ನು ಹಾಳುಗೆಡಹುವ ಈ ಗೊರಕೆ ಸಮಸ್ಯೆಯಿಂದ ಅನೇಕರು ಬಳಲುತ್ತಿರುತ್ತಾರೆ. ಆದರೆ ಗೊರಕೆ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಮುಂದೆ ಉಸಿರಾಟದ ಗಂಭೀರ ತೊಂದರೆಯೂ ಉಂಟಾಗಬಹುದು. ವಯಸ್ಸಾದಂತೆ ಗೊರಕೆ ಬರುವುದು ಸಹಜ. ಆದರೆ ಗೊರಕೆಗೆ ವಯಸ್ಸೊಂದೇ ಕಾರಣವಾಗಬೇಕಿಲ್ಲ. ಇನ್ನೂ ಅನೇಕ ಕಾರಣಗಳಿವೆ. ಆ ಕಾರಣಗಳನ್ನು ತಿಳಿದುಕೊಂಡರೆ ಗೊರಕೆ ನಿವಾರಣೆಗೆ ಸಹಕಾರಿಯಾಗುತ್ತದೆ. ಅದೇನೆಂದು ಇಲ್ಲಿ ತಿಳಿದುಕೊಳ್ಳಿ. ಗೊರಕೆಗೆ ಕಾರಣಗಳು ಯಾವುದು? [sociallocker]ತೂಕ ಹೆಚ್ಚಳ: ತೂಕ ಹೆಚ್ಚಳವೂ ಗೊರಕೆಗೆ ಸಾಮಾನ್ಯ ಕಾರಣ. ಕೆಲವು ಬಾರಿ ಕುತ್ತಿಗೆಯಲ್ಲಿ ಸೇರಿಕೊಳ್ಳುವ ಕೊಬ್ಬು, ಗಂಟಲಿನ ಎಲುಬನ್ನು ಎಲುಬನ್ನು ಕಿರಿದಾಗಿಸಿ …

ಪೂರ್ತಿ ಓದಿ...

ನೆಮ್ಮದಿಯನ್ನೇ ಕೆಡಿಸುವ ಗೊರಕೆಯನ್ನು ನಿಯಂತ್ರಿಸುವುದು ಹೇಗೆ?

sleeping snoring

ನೀವು ಗೊರಕೆ ಹೊಡೆಯುತ್ತೀರಾ ಎಂಬ ಪ್ರಶ್ನೆಗೆ ಮಧ್ಯವಯಸ್ಸು ದಾಟಿದವರು ನಿಸ್ಸಂಕೋಚವಾಗಿ ಹೌದು ಎಂಬ ಉತ್ತರ ನೀಡಿದರೆ ಯುವಜನತೆ ಮಾತ್ರ ಗೊರಕೆ ಹೊಡೆಯುತ್ತಿದ್ದರೂ ‘ಇಲ್ಲ’ ಎಂಬ ಉತ್ತರವನ್ನೇ ನೀಡುತ್ತಾರೆ. ಏಕೆಂದರೆ ಗೊರಕೆ ಹೊಡೆಯುವುದು ಅವರ ಪ್ರಕಾರ ಅಸಭ್ಯತನ. ವಾಸ್ತವವಾಗಿ ಗೊರಕೆ ನಮ್ಮ ನಿಯಂತ್ರಣದಲ್ಲಿಯೇ ಇಲ್ಲ! ವೈದ್ಯಕೀಯ ಸಮೀಕ್ಷೆಯ ಪ್ರಕಾರ ಶೇಖಡಾ ಐವತ್ತರಷ್ಟು ವಯಸ್ಕರು ಗೊರಕೆ ಹೊಡೆಯುತ್ತಾರೆ. ಆದರೆ ಇದರ ಪ್ರಮಾಣ ಹೆಚ್ಚು ಕಡಿಮೆ ಇರುತ್ತದೆ. ಆದರೆ ಕೆಲವರ ಗೊರಕೆಯಂತೂ ಬಸ್ಸಿನ ಇಂಜಿನ್ನಿನ ಶಬ್ಧಕ್ಕಿಂತಲೂ ಭೀಕರವಾಗಿದ್ದು ನ್ಯಾಯಾಲಯದಲ್ಲಿ ವಿಚ್ಛೇದನ ಪಡೆಯಲು ಪ್ರಮುಖ ಕಾರಣವೆಂದೂ ಪರಿಗಣಿಸಲ್ಪಡುತ್ತದೆ. ಸಮಾಜದಲ್ಲಿ ನಾಲ್ಕು …

ಪೂರ್ತಿ ಓದಿ...

ಕಚೇರಿಯಲ್ಲಿ ನಿಮ್ಮ ಏಕಾಗ್ರತೆಗೆ ಭಂಗ ತರುವ ಅಂಶಗಳಿವು!

person working in office

ಎಂದಿಗೂ ಕಚೇರಿಯಲ್ಲಿ ನಿಮ್ಮ ಏಕಾಗ್ರತೆಗೆ ಭಂಗವನ್ನು ಉಂಟುಮಾಡುವ ಅಂಶಗಳಿಗೆ ಬಲಿಪಶುವಾಗಬೇಡಿ. ಏಕೆಂದರೆ ಇವುಗಳು ನಿಮ್ಮನ್ನು ನೀವು ಮಾಡುವ ಕೆಲಸದಿಂದ ವಿಮುಖರನ್ನಾಗಿಸುತ್ತದೆ. ಅದಕ್ಕಾಗಿ ಕಚೇರಿಯಲ್ಲಿ ನಿಮ್ಮ ಏಕಾಗ್ರತೆಗೆ ಭಂಗ ತರುವ ಅಂಶಗಳಿಂದ ಪಾರಾಗಲು ಮತ್ತು ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಕೆಲವೊಂದು ಸಲಹೆಗಳನ್ನು ಮತ್ತು ಮಾರ್ಗೋಪಾಯಗಳನ್ನು ಹುಡುಕಿ. ಕಚೇರಿಯಲ್ಲಿ ನೀವು ಏಕಾಗ್ರತೆಯನ್ನು ಕಾಪಾಡಿಕೊಳ್ಳಬೇಕೆಂದರೆ ನಿಮಗೆ ಸಂಪೂರ್ಣ ಗಮನವಹಿಸುವ ಅವಶ್ಯಕತೆಯಿರುತ್ತದೆ. ಆಗಲೇ ಆ ಸ್ಥಳವನ್ನು ನೀವು ಅತ್ಯುತ್ತಮವಾಗಿ ಕೆಲಸ ಮಾಡುವ ಸ್ಥಳವನ್ನಾಗಿ ಪರಿವರ್ತಿಸಲು ಸಾಧ್ಯ. ಒಳ್ಳೆಯ ಕೆಲಸ ಮಾಡುವ ವಾತಾವರಣವು, ಒಳ್ಳೆಯ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೊರತರಲು ಅನುಕೂಲ …

ಪೂರ್ತಿ ಓದಿ...

ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ

sleeping

ನಿದ್ದೆ ಬಾರದಿರಲು ಇರುವ ಕಾರಣಗಳು ಯಾವುವು? ಎಂಬುದು ನಿಮ್ಮ ಪ್ರಶ್ನೆಯಾದಲ್ಲಿ, ಅದಕ್ಕೆ ಹಲವಾರು ಕಾರಣಗಳು ಇವೆ, ಅವು ಯಾವುವು ಎಂದು ನಾವು ನಿಮಗೆ ಇಂದು ಬಿಡಿಸಿ ಹೇಳುತ್ತೇವೆ. ಕೆಲವೊಂದು ನಿರ್ದಿಷ್ಟ ಕಾರಣಗಳು ನಿಮ್ಮ ನಿದ್ದೆಯ ಮೇಲೆ ಪರಿಣಾಮವನ್ನು ಬೀರುತ್ತವೆ. ಸಾಮಾನ್ಯವಾಗಿ ತಡ ರಾತ್ರಿಯವರೆಗೆ, ಕೆಲಸ ಮಾಡುವುದರಿಂದ ನಿಮ್ಮ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ, ಜೊತೆಗೆ ನಿಮಗೆ ಸ್ಲೀಪಿಂಗ್ ಡಿಸಾರ್ಡರ್ ಸಮಸ್ಯೆಯನ್ನು ನೀಡುತ್ತದೆ. ಇದರಿಂದ ನಿಮ್ಮ ಆರೋಗ್ಯವು ಸಹ ಏರು-ಪೇರಾಗುವುದರ ಜೊತೆಗೆ ನಿಮ್ಮ ದೇಹದ ಸ್ವಾಭಾವಿಕ ಪ್ರವೃತ್ತಿಯು ಇದರಿಂದ ಏರು-ಪೇರಾಗುತ್ತದೆ. ನೈಸರ್ಗಿಕವಾಗಿ ನಿದ್ರೆಗೆ ಜಾರುವ೦ತಾಗಲು 10 …

ಪೂರ್ತಿ ಓದಿ...

ಕ್ಷಮೆಯಾಚಿಸಲು ಅತಿ ಸುಲಭವಾದ 10 ವಿಧಾನಗಳು

sorry

ಜಗತ್ತಿನಲ್ಲಿ ಯಾರು ಸಹ ಪರಿಪೂರ್ಣರಲ್ಲ, ಅದಕ್ಕೆ ಹೇಳುವುದು “ತಪ್ಪು ಮಾಡದವ್ರು ಯಾರಾವ್ರೇ, ತಪ್ಪೇ ಮಾಡದವ್ರು ಎಲ್ಲವ್ರೇ” ಎಂದು. ಆಯಿತು ಬಿಡಿ, ತಪ್ಪಾಗಿ ಹೋಯಿತು, ಸರಿಪಡಿಸಿಕೊಳ್ಳುವ ಮಾರ್ಗಗಳನ್ನು ನೋಡೋಣ. ಎಷ್ಟಾದರು ನಮ್ಮ ನೀತಿ “ತಪ್ಪು ಮಾಡೋದು ಸಹಜ ಕಣೋ, ತಿದ್ದಿ ನಡೆಯೋದು ಮನುಜ ಕಣೋ” ಅಲ್ಲವೇನು! ಸಹಜವಾಗಿ ನಾವು ನಮ್ಮ ಸ್ನೇಹಿತರ, ಪೋಷಕರ, ಪ್ರೇಮಿಯ! ಮತ್ತು ಸಂಗಾತಿಯ ಜೊತೆಗೆ ತಪ್ಪಾಗಿ ನಡೆದುಕೊಳ್ಳುತ್ತಿರುತ್ತೇವೆ. ಕ್ಷಮಿಸಿ ಎಂದು ಕೇಳಿ ಕೊಳ್ಳುವ ದೊಡ್ಡ ಗುಣ ನಿಮ್ಮಲ್ಲಿ ಇದ್ದಲ್ಲಿ, ಓದಿ, ಕ್ಷಮಿಸಿ ಎಂದು ಹೇಗೆಲ್ಲ ಕೇಳಬಹುದು ಎಂಬುದನ್ನು ನಾವು ಇಲ್ಲಿ ಕೆಲವೊಂದು …

ಪೂರ್ತಿ ಓದಿ...