ಮುಖಪುಟ » ಆಧ್ಯಾತ್ಮ (ಪುಟ 2)

ಆಧ್ಯಾತ್ಮ

ಸಿಗಂದೂರು ಚೌಡೇಶ್ವರಿ

sigandhur

ಕರ್ನಾಟಕದ ಅತ್ಯಂತ್ಯ ಶಕ್ತಿಶಾಲಿ ದೇವರುಗಳಲ್ಲಿ ಸಿಗಂದೂರಿನ ಚೌಡೇಶ್ವರಿ ದೇವಿ ಸಹ ಒಂದು ಈ ದೇಗುಅಲಕ್ಕೆ ಸರಿ ಸುಮಾರು 300 ವರ್ಷಗಳ ಇತಿಹಾಸವಿದೆ. ಎಲ್ಲೆಲಿಂದಲೂ ರಕ್ಷಣೆ ಕೋರಿ ಬರುವ ಭಕ್ತರನ್ನು ಹರಸಿ ರಕ್ಷಿಸುವ ತಾಯಿ ಎಂದು ಜನರು ಚೌಡೇಶ್ವರಿಯನ್ನು ನಂಬಿದ್ದಾರೆ. ಹೊರ ರಾಜ್ಯಗಳಿಂದ ಇಲ್ಲಿಗೆ ಪ್ರತಿ ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ. ಸಿಗಂದೂರು ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಬದಿಯಲ್ಲಿದೆ, ಕಾಡಿನಿಂದ ಆವೃತ್ತವಾದ ಸಿಗಂದೂರು ಸಣ್ಣ ಊರು. ಗಲಾಟೆ, ಗದ್ದಲಗಳಿಲ್ಲದ ಪ್ರಶಾಂತ ಸುಂದಾರವಾದ ಸ್ಥಳ. ಸಾಗರದಿಂದ 45 ಕಿ.ಮೀ. ದೂರದಲ್ಲಿದೆ. ಸಿಗಂದೂರು ಸಮೀಪ ತುಮರಿ …

ಪೂರ್ತಿ ಓದಿ...

ಸುಖ, ದುಃಖ ಮತ್ತು ವಾಸ್ತು

ಸುಖ, ದುಃಖ ಮತ್ತು ವಾಸ್ತು

ಸುಖ, ದುಃಖ ಮತ್ತು ವಾಸ್ತು: ಮನೆಯೊಂದು ನಂದನವನ ಇದ್ದ ಹಾಗೆ. ವಾಸ್ತು ಸರಿಯಾಗಿದ್ದರೆ ಅಲ್ಲಿ ಸುಖ, ಸಮೃದ್ಧಿಗಳು ಕಾಲು ಮುರಿದುಕೊಂಡು ಬಿದ್ದಿರುತ್ತವೆ. ವಾಸ್ತುಪ್ರಕಾರ ಮಣ್ಣಿನ ಗುಡಿಸಲು ನಿರ್ವಿುಸಿದರೂ ಅದು ಮಹಲಾಗಿ ಪರಿವರ್ತನೆಗೊಂಡು ಶುಭ ಪರಿಣಾಮ ಕೊಡುತ್ತದೆಂಬುದು ಋಷಿವಾಕ್ಯ. ಕಾರಣ ನಿವಾಸಿಗಳ ಜೀವನವನ್ನು ಸುಖ ಸಂಸಾರವಾಗಿ ಪರಿವರ್ತಿಸುವ ಅದರ ಸಾಮರ್ಥ್ಯ. ಹಣ ಇದೆಯೆಂದು ಬೇಕಾಬಿಟ್ಟಿ ಖರ್ಚು ಮಾಡಿ ಮನೆ ಕಟ್ಟಿಸಿ ಸದಾ ದುಃಖ ಅನುಭವಿಸುವ ಸಾವಿರಾರು ಕುಟುಂಬಗಳನ್ನು ಕಾಣುತ್ತೇವೆ. ಎಲ್ಲದಕ್ಕೂ ಒಂದು ನಿಯಮವಿದೆ. ಪ್ರತಿಯೊಂದು ವಸ್ತುವಿಗೂ, ಜೀವಿಗೂ, ಪ್ರಕೃತಿಶಕ್ತಿಗೂ, ಆಕಾಯಶಕಾಯಕ್ಕೂ ಅದರದೇ ಆದ ಪ್ರಭಾವಿ ಶಕ್ತಿಯಿದೆ. …

ಪೂರ್ತಿ ಓದಿ...

ಅಸಹಾಯಕರಿಗೆ ನೆರವು ಭಗವಂತನಿಗೆ ಪ್ರಿಯ

veerendra-hegade

ಈ ವಿಶಾಲ-ಪ್ರಪಂಚದಲ್ಲಿನ ಎಲ್ಲ ಜೀವಿಗಳೂ ಭಗವಂತನ ಸೃಷ್ಟಿಯಲ್ಲಿ ಎಲ್ಲ ವಿಧದ ಸುಖ-ಸೌಕರ್ಯಗಳಿಗೆ ಹಕ್ಕುದಾರರಿದ್ದರೂ ಕೆಲವೊಮ್ಮೆ ಅದೃಷ್ಟವಶಾತ್‌ ದುಃಖ-ದಾರಿದ್ರ್ಯಗಳಲ್ಲಿ ಸಿಲುಕಿ ನರಳಾಡುತ್ತಿರುತ್ತಾರೆ. ಅಂತಹ ದೀನ-ದುಃಖಿಗಳನ್ನು ಕಂಡಾಗ ಉದಾರ ಹೃದಯಿಗಳ ಮನದಲ್ಲಿ ದಯಾರಸವು ಉಕ್ಕೇರುವುದಿದೆ. ಏಕೆಂದರೆ ಅವರೂ, ಇವರೂ ಎಲ್ಲರೂ ಭಗವಂತನ ಸೃಷ್ಟಿಯೇ. ಆದ್ದರಿಂದ ನೊಂದವರಿಗೆ ನೆರವಾಗುವ ಮನೋಭಾವ ನಮ್ಮನ್ನು ಭಗವತ್‌ ಕೃಪೆಗೆ ಪಾತ್ರರನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ. ಪಾಶ್ಚಾತ್ಯ ದೇಶದಲ್ಲಿ ಜಾರ್ಜ್‌ ಎಂಬ ಒಬ್ಬರು ಆದರ್ಶ ನಾಗರಿಕರಿದ್ದರು. ಅವರೊಂದು ದಿನ ನಗರದ ಉದ್ಯಾನದಲ್ಲಿ ವಿಕಲಾಂಗ ವೃದ್ಧೆಯನ್ನು ಕಂಡರು. ವೀಲ್‌ ಚೇರ್‌ನಲ್ಲಿ ಕುಳಿತಿದ್ದ ಆಕೆಯ ಬಳಿ ಯಾವ ಸಹಾಯಕನೂ …

ಪೂರ್ತಿ ಓದಿ...

ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗ ಯಾವುದು ಗೊತ್ತ?

paandavaru

ಮಹಾಭಾರತ ಹಾಗು ರಾಮಾಯಣವು ಭಾರತದ ಪ್ರಸಿದ್ಧವಾದ ಮಹಾಕಾವ್ಯಗಳಾಗಿವೆ. ಇದನ್ನು ಅತ್ಯಂತ ಪವಿತ್ರವಾದ ಗ್ರಂಥ ಎಂದೂ ಸಹ ಕರೆಯುತ್ತೇವೆ. ದ್ವಾಪರಯುಗದಲ್ಲಿ ನಡೆದ ಮಹಾಭಾರತದ ಕಥೆಯು ಮೂಲತಃ ಮಾನವನಾದವನು ಧರ್ಮ ಮಾರ್ಗದ ಮೂಲಕ ಹೇಗೆ ಸಾಗಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಮಹಾಭಾರತದಲ್ಲಿ ನಾವು ಹಲವಾರು ಕ್ರೋಧಗಳು, ಅಧಿಕಾರದ ಮದ, ದ್ರೋಹ, ವಂಚನೆ, ನ್ಯಾಯ ಇನ್ನು ಹಲವಾರು ಕಾಣಬಹುದು. ಆದರೆ ಪಾಂಡವರು ನೈತಿಕವಾದ ಮಾರ್ಗದಲ್ಲಿ ಬದುಕು ನಡೆಸುವ ಧರ್ಮ ರಕ್ಷಕರಾಗಿ, ನಾಯಕರಾಗಿ ಮಹಾಭಾರತದಲ್ಲಿ ಕಂಡು ಬರುತ್ತಾರೆ. ಮಹಾಭಾರತ ಯುದ್ಧದ ನಂತರ ಪಾಂಡವರು ಏನಾದರು? ಎಲ್ಲಿಗೆ ಹೋದರು ಎಂಬ ಹಲವಾರು …

ಪೂರ್ತಿ ಓದಿ...

ಮಹಿಳೆಯ ನಡಿಗೆಯಿಂದ ಆಕೆಯ ಶೃಂಗಾರ ಸಾಮರ್ಥ್ಯ ದ ಬಗ್ಗೆ ಹೇಳಬಹುದಂತೆ..!

ಸಂಶೋಧಕರು ಮಾನವರ ಬಗ್ಗೆ ಹಲವು ಕೋಗಳಲ್ಲಿನ ಆಗಾಗ್ಗೆ ಸಂಶೋಧನೆಗಳನ್ನು ನಡೆಸುತ್ತಿರುತ್ತಾರೆ. ಮಹಿಳೆಯರ ನಡಿಗೆಯನ್ನು ನೋಡಿ ಆಕೆಯ ಶೃಂಗಾರಶಕ್ತಿ, ಶೃಂಗಾರದಲ್ಲಿರುವ ಆಸಕ್ತಿ ಎಷ್ಟೆಂದು ಹೇಳಬಹುದೆಂದುಅಮೆರಿಕಾ ದೇಶದ ಲೈಂಗಿಕ ತಜ್ಞರು, ಸ್ಕಾಟ್ಲ್ಯಾಂಡ್ ವಿಶ್ವವಿದ್ಯಾಲಯದ ತಜ್ಞರ ತಂಡ ತಿಳಿಸಿದೆ. ಈ ತಂಡ ಹಲವು ಪ್ರದೇಶಗಳಲ್ಲಿನ ಮಹಿಳೆಯರ ನಡಿಯುವ ಶೈಲಿಯನ್ನು ಚಿತ್ರೀಕರಿಸಿದರು. ಹಲವು ಪ್ರಶ್ನೆಗಳನ್ನ ಕೇಳಿ ಉತ್ತರ ಪಡೆದುಕೊಂಡರು. ಶೃಂಗಾರ ಸಮಯದಲ್ಲಿ ಅವರಿಗಾಗುವ ಅನುಭವಗಳನ್ನು ಪ್ರಶ್ನೆಗಳ ರೂಪದಲ್ಲಿ ಕೇಳಿದರು. ಇದರಲ್ಲಿ ಯಾವುದೇ ಅವಗಾಹನೆಯಿಲ್ಲದ ಎರಡು ಭಾಗಗಳನ್ನಾಗಿ ಮಾಡಿದರು. ಶೃಂಗಾರದ ಬಗ್ಗೆ ಅನುಭವಗಳನ್ನು ಪ್ರಶ್ನೆಗಳ ರೂಪದಲ್ಲಿ ತಯಾರು ಮಾಡಿದ್ದರು. ಅವರು ಮಹಿಳೆಯರು …

ಪೂರ್ತಿ ಓದಿ...

ನಿಮ್ಮ ಪಾದವು ನಿಮ್ಮ ವ್ಯಕ್ತಿತ್ವವನ್ನು ಸಾರುತ್ತದೆ…!

paadagalu

ಹೆಬ್ಬೆರಳಿನಿಂದ ಕಿರುಬೆರಳಿನವರೆಗೂ ಏರಿಕೆ ಇಂದ ಇಳಿಕೆ ಕ್ರಮದವರೆಗೂ ಮೇಲ್ಕಂಡಹಾಗೆ ನಿಮ್ಮ ಬೆರಳುಗಳಿದ್ದರೆ ನೀವುಗಳು ಏಕಾಂತ ಬಯಸುವ ವ್ಯಕ್ತಿಯಾಗಿರುತ್ತೀರಿ ಹಾಗೂ ಶಾಂತ ಪ್ರಿಯರಾಗಿರುತ್ತೀರ. ಮೇಲ್ಕಂಡ ರೀತಿಯಲ್ಲಿ ನಿಮ್ಮ ಕಾಲಿನ ಬೆರಳುಗಳ ರಚನೆಯಿದ್ದರೆ ನೀವುಗಳು ಅತ್ಯಂತ ಸ್ನೇಹ ಜೀವಿಗಳು ಹಾಗೂ ಸಮಾಜಮುಖಿ ವ್ಯಕ್ತಿ ಎಂದರ್ಥ. ನಿಮ್ಮ ಪಾದದಲ್ಲಿ ಎಲ್ಲ ಬೆರಳುಗಳು ಸಮಾನಾಗಿದ್ದರೆ ನೀವು ಸಮಾಧಾನ ವ್ಯಕ್ತಿಯಾಗಿರುತ್ತೀರಿ ಎಂದರ್ಥ, ನಂಬಿಕೆಗೆ ಅರ್ಹರಾದ ವ್ಯಕ್ತಿಯಾಗಿರುತ್ತೀರಿ ಹಾಗೂ ವಾಸ್ತವವಾಗಿ ವಿಚಾರ ಮಾಡುವಂತ ವ್ಯಕ್ತಿಯಾಗಿರುತ್ತೀರಿ. ನಿಮ್ಮ ಪಾದದಲ್ಲಿನ ಹೆಬ್ಬೆರಳಿನ ಪಕ್ಕದ ಬೆರಳು ಹೆಬ್ಬೆರಳಿಗಿಂತ ಉದ್ದವಾಗಿದ್ದರೆ ನೀವು ಕಲಾತ್ಮಕ ವ್ಯಕ್ತಿಯಾಗಿರುತ್ತೀರಿ ಎಂದರ್ಥ ನೀವು ಭಾವನಾತ್ಮಕ …

ಪೂರ್ತಿ ಓದಿ...

ದೇವಸ್ಥಾನದಲ್ಲಿ ಪ್ರದಕ್ಷಿಣೆ ಏಕೆ ಹಾಕುತ್ತಾರೆ?

temple

ದೇವರನ್ನು ಮೆಚ್ಚಿಸಲು ಕೇವಲ ಉದ್ದಂಡ ನಮಸ್ಕಾರ ಹಾಕಿದರೆ ಸಾಲದು, ದೇವಸ್ಥಾನಕ್ಕೆ ಹೋದಾಗ 108 ಅಥವಾ ಯಥಾಶಕ್ತಿ ಪ್ರದಕ್ಷಿಣೆ ಹಾಕಬೇಕು ಎಂದು ನಾವೆಲ್ಲಾ ನಂಬಿ ದ್ದೇವೆ. ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದವ ರಾರೂ ಪ್ರದಕ್ಷಿಣೆ ಹಾಕದೆ ಬರುವುದಿಲ್ಲ. ಪ್ರದಕ್ಷಿಣೆಗೆ ನಮ್ಮ ಜನ್ಮಜನ್ಮಾಂತರಗಳ ಪಾಪಗಳನ್ನು ಕಳೆಯುವ ಶಕ್ತಿಯಿದೆ ಎಂದು ಪುರೋಹಿತರು ಹೇಳುತ್ತಾರೆ. ಆದ್ದರಿಂದಲೇ ಪೂಜಾ ಪ್ರಯೋಗ ವಿಧಿಗಳಲ್ಲಿ ಕೇವಲ ‘ನಮಸ್ಕಾರಂ ಕುರ್ಯಾತ್‌’ ಎಂದು ಎಲ್ಲೂ ಹೇಳುವುದಿಲ್ಲ. ಬದಲಿಗೆ ‘ಪ್ರದಕ್ಷಿಣ ನಮಸ್ಕಾರಂ ಕುರ್ಯಾತ್‌’ ಎಂದೇ ಎಲ್ಲೆಡೆ ಹೇಳಲಾಗಿದೆ. ಪ್ರದಕ್ಷಿಣೆಯ ಹಿಂದಿರುವುದು ಜ್ಯೋತಿರ್ವಿಜ್ಞಾನ. ಈ ಜಗತ್ತು ಒಂದು ಶಕ್ತಿಯ ಸುತ್ತ ಯಾವಾಗಲೂ …

ಪೂರ್ತಿ ಓದಿ...

ಪಂಚೆ ಪುರಾಣ

ಸಮಾಜಶಾಸ್ತ್ರದ ಆ ಪಾಠ “ಭಾರತಕ್ಕೆ ಯೂರೋಪಿಯನ್ನರ ಆಗಮನ” ಅಂದು ನನ್ನನ ಕಾಡಲಿಲ್ಲ. ಆದರೆ ಸುಮಾರು ವರ್ಷಗಳಿಂದ ತನ್ನ ಟಿ.ಆರ್.ಪಿ ಯನ್ನ ಕಳೆದುಕೊಳ್ಳದೆ ನಿರಂತರವಾಗಿ ಚರ್ಚೆಗೆ ಒಳಪಡುತ್ತಿರುವ ವಿಷಯ “ವಸ್ತ್ರ ಸಂಹಿತೆ” ಬಗ್ಗೆ ಯೋಚಿಸಿದಾಗ ಬಹಳಷ್ಟು ಕಾಡಿತು. ಯಾಕೆಂದರೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕುರುಹು ಆಗಿ ಕಾಣ ಸಿಗುವುದೇ ನಾವು ಈ ದಿನ ಉಪಯೋಗಿಸುತ್ತಿರುವ ತರೇಹವಾರಿ ಬಟ್ಟೆಗಳು. ಆಗಿನ ಕಾಲದಲ್ಲಿ ನಾವು ದರಿಸುತಿದ್ದ ಬಟ್ಟೆಗಳೇ ಅಂತಸ್ತಿನ ಸಂಕೇತವಾಗಿತ್ತು. ಆದರೆ ಇಂದು ಬಟ್ಟೆಯ ಆಧಾರದ ಮೇಲೆ ಅಂತಸ್ತಿನ ಲೆಕ್ಕಾಚಾರ ಬಿಡಿ ಗಂಡೋ – ಹೆಣ್ಣೋ ಎಂದು ನಿರ್ಧರಿಸುವುದು …

ಪೂರ್ತಿ ಓದಿ...

ಹಣೆಗೆ ಹಚ್ಚಿಕೊಳ್ಳುವ ವಿಭೂತಿಯ ಹಿಂದಿನ ಕಥೆ

ಹಿಂದೂ ಧರ್ಮವು ಸನಾತನ ಧರ್ಮವಾಗಿ ಖ್ಯಾತಿ ಪಡೆದಿದೆ. ಇದು ತನ್ನ ಸಂಪ್ರದಾಯಗಳು, ಪದ್ಧತಿಗಳು ಮತ್ತು ಆಚಾರ ವಿಚಾರಗಳ ಮೂಲಕ ಇಡೀ ಜಗತ್ತಿನ ಗಮನವನ್ನು ಅನಾದಿಕಾಲದಿಂದಲೂ ಸೆಳೆಯುತ್ತ ಬರುತ್ತಿದೆ. ಅದು ಇಂದಿಗೂ ಸಹ ಮುಂದುವರಿದಿದೆ. ಹಾಗೆಂದು ಇಲ್ಲಿ ಆಚರಿಸಲಾಗುವ ಎಲ್ಲಾ ಪದ್ಧತಿಗಳು ಸರಿ ಎಂದು ಹೇಳಲಾಗದು. ಕೆಲವೊಂದು ಸಂಪ್ರದಾಯಗಳನ್ನು ಸುಮ್ಮನೆ ಮೂಢನಂಬಿಕೆಯಿಂದ ಪಾಲಿಸಲಾಗುತ್ತದೆ. ಇನ್ನೂ ಕೆಲವೊಂದು ಆಚರಣೆಗಳಿಗೆ ಮಹತ್ವದ ಉದ್ದೇಶವಿದ್ದರು, ಅದನ್ನು ಅರಿತುಕೊಳ್ಳದೆ ಅದನ್ನು ಪಾಲಿಸಲಾಗುತ್ತದೆ. ಅಂತಹ ಒಂದು ಆಚರಣೆಯಲ್ಲಿ ಹಣೆಗೆ ವಿಭೂತಿ ಲೇಪಿಸಿಕೊಳ್ಳುವುದು ಸಹ ಸೇರಿದೆ. ಸಾಮಾನ್ಯವಾಗಿ ನಾವು ದೇವಾಲಯಗಳಲ್ಲಿ ಪೂಜೆ ಮಾಡುವ ಅರ್ಚಕರು …

ಪೂರ್ತಿ ಓದಿ...

ಆರ್ಥಿಕವಾಗಿ ಸದೃಢರಾಗಬೇಕೆಂದಾದ್ರೆ ಹೀಗೆ ಮಾಡಿ

lakshmi

ಕಳೆದು ಹೋದ ದಿನಗಳನ್ನು ವಾಪಸ್ ತರಲು ಸಾಧ್ಯವಿಲ್ಲ. ಆದ್ರೆ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಏನು ಮಾಡಬೇಕು ಗೊತ್ತಾ..? ನೀವು ಆರ್ಥಿಕವಾಗಿ ಸದೃಢರಾಗಬೇಕೆಂದಾದ್ರೆ ಹೀಗೆ ಮಾಡಿ. ಒಂದೇ ಕೋಣೆಯಲ್ಲಿ ಲಕ್ಷ್ಮೀ ದೇವಿಯ ಬೇರೆ ಬೇರೆ ಫೋಟೋಗಳನ್ನು ಇಡಬೇಡಿ. ಪ್ರತಿ ಶುಕ್ರವಾರ ಸಂಪತ್ತಿಗಾಗಿ ಲಕ್ಷ್ಮಿ ದೇವಿಯನ್ನು ಪೂಜಿಸಿ. ಹರಿದ ಚೀಲ ಅಥವಾ ಪರ್ಸ್ ಬಳಸಬೇಡಿ. ಇದರಿಂದ ಸಂಪತ್ತು ಬರುವ ಬದಲು ಹಣದ ಕೊರತೆ ಎದುರಾಗುತ್ತದೆ. ಶುಕ್ರವಾರ ಲಕ್ಷ್ಮಿ ದೇವಿಯ ಪಾದದಡಿ ನಾಣ್ಯವನ್ನಿಟ್ಟು ಪೂಜೆ ಮಾಡಿ. ನಂತರ ಅದನ್ನು ಕೆಂಪು ಬಟ್ಟೆ ಅಥವಾ ಕಾಗದದಲ್ಲಿ ಸುತ್ತಿ ಹಣ ಇಡುವ …

ಪೂರ್ತಿ ಓದಿ...
Loading...
Facebook Messenger for Wordpress