ಮುಖಪುಟ » ಆಧ್ಯಾತ್ಮ (ಪುಟ 14)

ಆಧ್ಯಾತ್ಮ

ಶಿವಲಿಂಗದ ಪೂಜೆ ಹೇಗೆ ಮಾಡಬೇಕು?

ಶಿವಲಿಂಗದ ಪೂಜೆ ಹೇಗೆ ಮಾಡಬೇಕು?

ಅಭಿಷೇಕ ಶಿವಲಿಂಗಕ್ಕೆ ತಣ್ಣೀರು, ಹಾಲು ಮತ್ತು ಪಂಚಾಮೃತಗಳಿಂದ ಅಭಿಷೇಕವನ್ನು ಮಾಡುತ್ತಾರೆ. (ಹದಿನಾಲ್ಕನೆಯ ಶತಮಾನದ ಮೊದಲು ಲಿಂಗಕ್ಕೆ ಕೇವಲ ನೀರಿನಿಂದ ಅಭಿಷೇಕವನ್ನು ಮಾಡುತ್ತಿದ್ದರು, ಹಾಲು ಮತ್ತು ಪಂಚಾಮೃತಗಳಿಂದ ಅಭಿಷೇಕವನ್ನು ಮಾಡುತ್ತಿರಲಿಲ್ಲ. ಹಾಲು ಮತ್ತು ತುಪ್ಪ ಇವು ಸ್ಥಿತಿಯ ಪ್ರತೀಕವಾಗಿರುವುದರಿಂದ ಲಯದ ದೇವತೆಯಾಗಿರುವ ಶಂಕರನ ಪೂಜೆಯಲ್ಲಿ ಅವುಗಳನ್ನು ಉಪಯೋಗಿಸುತ್ತಿರಲಿಲ್ಲ. ಆದರೆ ಹದಿನಾಲ್ಕನೆಯ ಶತಮಾನದಲ್ಲಿ ಹಾಲನ್ನು ಶಕ್ತಿಯ ಪ್ರತೀಕವೆಂದು ತಿಳಿದುಕೊಂಡು ಪಂಚಾಮೃತಾಭಿಷೇಕ, ದುಗ್ಧಾಭಿಷೇಕ ಮುಂತಾದವುಗಳನ್ನು ಪ್ರಾರಂಭಿಸಿದರು.) ಅರಿಶಿನ ಮತ್ತು ಕುಂಕುಮ ನಿಷಿದ್ಧವಾಗಿವೆ ಮುಂದೆ ನೀಡಿರುವ ಕಾರಣಗಳಿಗಾಗಿ ಅರಿಶಿನ ಮತ್ತು ಕುಂಕುಮವನ್ನು ಅರ್ಪಿಸುವುದಿಲ್ಲ. ಅರಿಶಿನವು ಭೂಮಿಯಲ್ಲಿ ತಯಾರಾಗುತ್ತದೆ ಮತ್ತು ಅದು …

ಪೂರ್ತಿ ಓದಿ...

‘ನಮಃ ಶಿವಾಯ |’ ಎಂಬ ಪಂಚಾಕ್ಷರಿ ಮಂತ್ರದ ಅರ್ಥ

'ನಮಃ ಶಿವಾಯ |' ಎಂಬ ಪಂಚಾಕ್ಷರಿ ಮಂತ್ರದ ಅರ್ಥ

“ನಮಃ ಶಿವಾಯ|” ಇದು ಶಿವಪಂಚಾಕ್ಷರಿ ಮಂತ್ರವಾಗಿದೆ. ಯಜುರ್ವೇದದಲ್ಲಿನ ರುದ್ರಾಧ್ಯಾಯದಲ್ಲಿ “ನಮಃ ಶಿವಾಯ|” ಈ ಶಬ್ದದಿಂದ ಒಂದು ಅನುವಾಕ (ಒಂದು ಉಪಭಾಗ) ಪ್ರಾರಂಭವಾಗುತ್ತದೆ. ಈ ಮಂತ್ರವನ್ನು ಅಲ್ಲಿಂದಲೇ ತೆಗೆದುಕೊಳ್ಳಲಾಗಿದೆ. ಇದರ ಪ್ರಾರಂಭದಲ್ಲಿ ಪ್ರಣವವನ್ನು ಸೇರಿಸಿದರೆ ಅದು “ನಮಃ ಶಿವಾಯ|”ಎಂಬ ಷಡಕ್ಷರಿ ಮಂತ್ರವಾಗುತ್ತದೆ. “ನಮಃ ಶಿವಾಯ|” ಮಂತ್ರದಲ್ಲಿನ ಪ್ರತಿಯೊಂದು ಅಕ್ಷರದ ಆಧ್ಯಾತ್ಮಿಕ ಅರ್ಥ ನ = ಸಮಸ್ತ ಲೋಕಗಳ ಆದಿದೇವಮಃ = ಪರಮನವನ್ನು ಕೊಡುವವನು ಮತ್ತು ಮಹಾಪಾತಕಗಳನ್ನು ನಾಶಗೊಳಿಸುವವನುಶಿ = ಕಲ್ಯಾಣಕಾರಕ, ಶಾಂತ ಮತ್ತು ಶಿವನ ಅನುಗ್ರಹಕ್ಕೆ ಕಾರಣವಾದವನುವಾ = ವೃಷಭವಾಹನ, ವಾಸುಕಿ ಮತ್ತು ವಾಮಾಂಗಿ ಶಕ್ತಿಗಳ ಸೂಚಕಯ = ಪರಮಾನಂದರೂಪ …

ಪೂರ್ತಿ ಓದಿ...

ಮಹಾಶಿವರಾತ್ರಿ ನಿಮಿತ್ತ ತಮ್ಮ ದುರ್ಗುಣ ನಾಶವಾಗಲು ಪ್ರಯತ್ನಿಸಿ, ಶಿವನ ಕೃಪೆಯನ್ನು ಸಂಪಾದಿಸಿ !

Shivaratri

‘ಶಿವ’ ಈ ಶಬ್ದದ ಅರ್ಥ: ‘ಶಿವ’ ಈ ಶಬ್ದದ ಅರ್ಥ ‘ಮಂಗಲಮಯ ಮತ್ತು ಕಲ್ಯಾಣಸ್ವರೂಪ’ ಎಂದಾಗಿದೆ. ೨. ಶಿವನಿಗೆ ಪ್ರಾರ್ಥನೆಯನ್ನು ಏಕೆ ಮಾಡುತ್ತೇವೆ ?: ಹಿಂದೂ ಧರ್ಮದಲ್ಲಿ ದೇವತೆಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಆನಂದ ಮತ್ತು ಶಾಂತಿ ನೀಡುವಂತಹ ಶಕ್ತಿಯನ್ನು ಕರುಣಿಸುತ್ತಾರೆ; ಆದರೆ ಅದಕ್ಕಾಗಿ ನಾವು ದೇವತೆಗಳ ಉಪಾಸನೆ ಅಂದರೆ ಪ್ರಾರ್ಥನೆ ಮಾಡಬೇಕು. ಪ್ರಾರ್ಥನೆಯು ದೇವತೆಗಳನ್ನು ಪ್ರಸನ್ನಗೊಳಿಸುವ ಸಹಜ ಮತ್ತು ಸುಲಭ ಮಾರ್ಗವಾಗಿದೆ. ಇತರ ದೇವತೆಹ್ಗಳಂತೆ ಶಿವನಿಗೂ ಪ್ರಾರ್ಥನೆ ಮಾಡಿದರೆ ಅವನು ಶೀಘ್ರವಾಗಿ ಪ್ರಸನ್ನಗೊಂಡು ಕೃಪೆ ಮಾಡುತ್ತಾನೆ. ೩. ಶಿವನ ಪ್ರಚಲಿತ ಹೆಸರುಗಳು ಮತ್ತು …

ಪೂರ್ತಿ ಓದಿ...

ಹಾಸನದ ಹಾಸನಾಂಬಾ ದೇವಿ

Hasanamba

ಸುಮಾರು ೧೨ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರನಾದ ಶ್ರೀ. ಕೃಷ್ಣಪ್ಪ ನಾಯ್ಕರಿಗೆ ಕನಸಿನಲ್ಲಿ ದೇವಿಯು ‘ನಾನು ಇಂತಹ ಜಾಗದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದೇನೆ, ನನಗೊಂದು ಗುಡಿಯನ್ನು ಕಟ್ಟಿಸು’ ಎಂದು ಹೇಳಿ ಮಾಯವಾದಳು. ನಂತರ ಪಾಳೆಗಾರನಾದ ಶ್ರೀ. ಕೃಷ್ಣಪ್ಪ ನಾಯ್ಕರು ಹುತ್ತದರೂಪದಲ್ಲಿದ್ದ ದೇವಿಯ (ಹಾಸನದ ಹಾಸನಾಂಬಾ ದೇವಿ) ಗುಡಿಯನ್ನು ಕಟ್ಟಿಸಿದರು, ಎಂದು ಇಲ್ಲಿನ ನಂಬಿಕೆಯಾಗಿದೆ.   ದೇವಿಯರು ನೆಲೆಸಿದ ಪುರಾಣ ಕಥೆ ಸಪ್ತಮಾತೆಯರು ಕಾಶಿಯಿಂದ ದಕ್ಷಿಣದ ಕಡೆಗೆ ಆಕಾಶಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದಾಗ ಹಾಸನದ ಮನೋಹರವಾದ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆನಿಂತರು. ಆ ಸಪ್ತಮಾತೆಯರಾದ ಬ್ರಾಹ್ಮದೇವಿ, ಮಾಹೇಶ್ವರಿ, …

ಪೂರ್ತಿ ಓದಿ...

ಮಕರ ಸಂಕ್ರಾಂತಿ

ಮಕರ ಸಂಕ್ರಾಂತಿ | Makar Sankranti | Harvest Festival

ಮಕರ ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು. ಜ್ಯೋತಿಷದ ತಳಹದಿ : ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದದಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು …

ಪೂರ್ತಿ ಓದಿ...

ಕರ್ನಾಟಕದ ಹಬ್ಬಗಳು

ಕರ್ನಾಟಕದ ಹಬ್ಬಗಳು

ಚೈತ್ರಮಾಸದ ಹಬ್ಬಗಳು ಚಂದ್ರಮಾನ ಯುಗಾದಿ ಸೌರಮಾನ ಯುಗಾದಿ (ವರ್ಷ ತೊಡಕು ಅಥವಾ ಕರಿ) ತದಿಗೆ ಆಚರಣೆ ರಾಮನವಮಿ ಚಿತ್ರಾ ಪೂರ್ಣಮೆ ವೈಶಾಖ ಮಾಸದ ಹಬ್ಬಗಳು. ಅಕ್ಷಯ ತೃತೀಯ (ಅಕ್ಷಯ ತದಿಗೆ) ಶ್ರೀ ಶಂಕರ ಜಯಂತಿ ಶ್ರೀ ರಾಮನುಜ ಜಯಂತಿ ಶ್ರೀ ಬಸವ ಜಯಂತಿ ಚಾಂದ್ರನೃಸಿಂಹ ಜಯಂತಿ ವ್ಯಾಸ ಪೂರ್ಣಿಮೆ – ಅಗೆ ಹುಣ್ಣಿಮೆ ಜ್ಯೇಷ್ಠ ಮಾಸದ ಹಬ್ಬಗಳು. ಕಾರ ಹುಣ್ಣಿಮೆ ಭೂಮಿ ಪೂರ್ಣಿಮೆ ವಟ ಸಾವಿತ್ರಿ ವ್ರತ ಆಷಾಢ ಮಾಸದ ಹಬ್ಬಗಳು. ಶುಕ್ರವಾರ ಲಕ್ಷ್ಮೀ ಪೂಜೆ ಸ್ಕಂದ ಷಷ್ಠಿ ಪ್ರಥಮ ಏಕಾದಶಿ ಭಿಮೇಶ್ವರ ಅಮಾವಾಸ್ಯೆ( …

ಪೂರ್ತಿ ಓದಿ...

ಕನ್ನಡದ ಸಂವತ್ಸರಗಳು

ಕನ್ನಡದ ಸಂವತ್ಸರಗಳು

ಪ್ರಭವ ವಿಭವ ಶುಕ್ಲ ಪ್ರಮೋದೂತ ಪ್ರಜೋತ್ಪತ್ತಿ ಆಂಗೀರಸ ಶ್ರೀಮುಖ ಭಾವ ಯುವ ಧಾತು ಈಶ್ವರ ಬಹುಧಾನ್ಯ ಪ್ರಮಾಧಿ ವಿಕ್ರಮ ವಿಷು ಚಿತ್ರಭಾನು ಸ್ವಭಾನು ತಾರಣ ಪಾರ್ಥೀವ ವ್ಯಯ ಸರ್ವಜಿತ ಸರ್ವಧಾರಿ ವಿರೋಧಿ ವಿಕೃತಿ ಖರ ನಂದನ ವಿಜಯ ಜಯ ಮನ್ಮಥ ದುರ್ಮುಖಿ ಹೇವಿಳಂಬಿ ವಿಳಂಬಿ ವಿಕಾರಿ ಶಾರ್ವರಿ ಪ್ಲವ ಶುಭಕೃತ ಶೋಭನಕೃತ ಕ್ರೋಧಿ ವಿಶ್ವಾವಸು ಪರಾಭವ ಪ್ಪವಂಗ ಕೀಲಂಗ ಸೌಮ್ಯ ಸಾಧಾರಣ ವಿರೋಧಿಕೃತ ಪರಿಧಾವಿ ಪ್ರಮಾಧೀಚ ಆನಂದ ರಾಕ್ಷಸ ನಳ ಪಿಂಗಳ ಕಾಳಯುಕ್ರಾಕ್ಷಿ ಸಿದ್ಧರ್ಥಿ ರೌದ್ರಿ ದುರ್ಮತಿ ದುಂಧುಭಿ ರುಥಿರೋದ್ಗಾರಿ ರಕ್ತಾಕ್ಷಿ ಕ್ರೋಧನ ಕ್ಷಯ

ಪೂರ್ತಿ ಓದಿ...

ಆದಿನಾಥ

ಆದಿನಾಥರು ಜೈನ ಧರ್ಮದ ಪ್ರಥಮ ತೀರ್ಥಂಕರರಾಗಿದ್ದಾರೆ.ಇವರಿಗೆ ಋಷಭ, ವೃಷಭನಾಥ ಎನ್ನುವ ಹೆಸರುಗಳಿವೆ. ಮರುದೇವಿಯು ಗರ್ಭವನ್ನು ಧರಿಸುವ ಮುನ್ನ ಕನಸಿನಲ್ಲಿ ಋಷಭವು ತನ್ನ ಮುಖವನ್ನು ಪ್ರವೇಶಿಸುವಂತೆ ಕಂಡಳು. ಆದ್ದರಿಂದ ಮುಂದೆ ಹುಟ್ಟಿದ ಮಗುವಿಗೆ ಋಷಭ ಎಂದು ಹೆಸರಿಟ್ಟರು.ಮತ್ತೊಂದು ಅಭಿಪ್ರಾಯದ ಪ್ರಕಾರ ವೃಷ ಎಂದರೆ ಧರ್ಮ. ಆದಿನಾಥರು ಮುಂದೆ ಧರ್ಮ ಪ್ರಸಾರಕರಾಗುವುರಿಂದ ಮಗುವಿಗೆ ವೃಷಭ ಎಂದು ಹೆಸರಿಟ್ಟರು. ಆದಿನಾಥರ ತಂದೆ ಅಯೋಧ್ಯೆಯ ಅರಸರು;ಹೆಸರು ನಾಭಿರಾಜ.ತಾಯಿಯ ಹೆಸರು ಮರುದೇವಿ. ಜನನ : ಚೈತ್ರ ಬಹುಳ ನವಮಿ, ಉತ್ತರಾಷಾಢ ನಕ್ಷತ್ರ ಜನ್ಮ ಸ್ಥಳ : ಅಯೋಧ್ಯಾ ತಂದೆ: ನಾಭಿರಾಜ ತಾಯಿ …

ಪೂರ್ತಿ ಓದಿ...
Loading...
Facebook Messenger for Wordpress